-
ಸೂತ್ರಧಾರಿಗು ಪಾತ್ರಧಾರಿಗು ಅಷ್ಟೇನು ವ್ಯತ್ಯಾಸವಿಲ್ಲ
ಸೂತ್ರಧಾರಿಗು ಪಾತ್ರಧಾರಿಗು ಅಷ್ಟೇನು ವ್ಯತ್ಯಾಸವಿಲ್ಲ
ನಿನ್ನಲ್ಲು ಅವಗುಣಗಳೆ ಎಲ್ಲ
ಒಬ್ಬ ಕಡಲು ಲೋಭಿ ಮತೊಬ್ಬ ಕಡು ಪಾಪಿ
ಹುಲುಮಾನವ ಬರಿ ಆಕೆ ಭಗವಂತನ ಕೈಲಿ
ಇದು ಮನೆಹಾಳನ ಶೈಲಿ
ಮರುಭೂಮಿಯಲ್ಲಿ ನಿಲ್ದಾಣಗಳೆಲ್ಲಿ ಸೋತ ಕಾಲ್ಗಳಿಗೆ ಬಿಡುವೆಲ್ಲಿ
ನನ್ನ ನೆರಳೆ ನನಗಿಲ್ಲದಿರುವಾಗ ನಿನ್ನ ಅನಿವಾರ್ಯತೆ ನನಗೆಲ್ಲಿ
||ಸೂತ್ರಧಾರಿಗು ಪಾತ್ರಧಾರಿಗು ಅಷ್ಟೇನು ವ್ಯತ್ಯಾಸವಿಲ್ಲ||

Suthradharigoo Paathradharigoo song lyrics from Kannada Movie Gapallondu Cinema starring Shashi Kumar, Mamatha Rahuth,, Lyrics penned by Manju Heddur Sung by Santhosh Venky, Music Composed by GandharvaRahuth Rai, Sridhar Kashyap, film is Directed by Manju Heddur and film is released on 2017