ಹಸಿರಿನ ತಂಪಲಿ ಒಲವಿನ ಮರದಲಿ
ಎಲೆಗಳ ಮಡಿಲಲಿ ಚಿಲಿ-ಪಿಲಿ ಗಿಳಿಗಳು ಗೂಡಲಿ
ಸೋನೆಯ ಸದ್ದಿನಲ್ಲಿ ಪ್ರೀತಿಯ ಕಲರವ ಅಲ್ಲಿ
ತಮ್ಮದೆ ಲೋಕದಲ್ಲಿ ಪ್ರೀತಿಸುತ ಇಹುದಿಲ್ಲಿ
ಚಂದದಿ ಬಾಳುತಿರುವಾಗ
ಆ ವಿಧಿ ಅಲ್ಲಿ ಬಂತಾಗ!
ಹಸಿರಿನ ತಂಪಲಿ ಒಲವಿನ ಮರದಲಿ
ಗೂಡಿನಲ್ಲಿ ಇರಿಸಿ ಸಂಗಾತಿಯ
ಕಾಡಿಗಾಗಿ ಹೊರಟು ನಿಂತ ಇನಿಯ
ಸರಿ ಸಮಯವು ಕಾಯುತ
ಗರುಡ ಹಾರುತ .. ಒಂಟಿ ಹಕ್ಕಿಯ
ದಿನವು ಕಾಡುತ .. ಗಿಳಿ ಮನಸನು ಬರೆ ಹರಡುತ
ಬಯಸುತಲಿದೆ..
ಹಸಿರಿನ ತಂಪಲಿ ಒಲವಿನ ಮರದಲಿ
ಹಾರಿ ಬಂದ ಗರುಡನು ದಾನವ
ಜೋಡಿ ಹಕ್ಕಿ ತಿಳಿದುಕೊಂಡು ನಿಜವ
ತೊರೆದು ಗಿಳಿಗಳು ಗೂಡನು
ಕಾಡಿಗೋದವು ..
ಸೂರು ಹುಡುಕುತ ಚದುರಿ ಹೋದವು
ಅಲೆಯುತಲಿದೆ ಹರಸುತ ಮನ
ಗಿಳಿಗಳು ದಿನ ..
ಹಸಿರಿನ ತಂಪಲಿ ಒಲವಿನ ಮರದಲಿ
ಎಲೆಗಳ ಮಡಿಲಲಿ ಚಿಲಿ-ಪಿಲಿ ಗಿಳಿಗಳು ಗೂಡಲಿ
ಸೋನೆಯ ಸದ್ದಿನಲ್ಲಿ ಪ್ರೀತಿಯ ಕಲರವ ಅಲ್ಲಿ
ಯಾವುದೇದೋಜಿಗೋಗದೆ ಮನಸು
ಪ್ರೀತಿಸುತ ಇಹುದಿಲ್ಲಿ
ಚಂದದಿ ಬಾಳುತಿರುವಾಗ
ಆ ವಿಧಿ ಅಲ್ಲಿ ಬಂತಾಗ!
ಹಸಿರಿನ ತಂಪಲಿ ಒಲವಿನ ಮರದಲಿ
ಎಲೆಗಳ ಮಡಿಲಲಿ ಚಿಲಿ-ಪಿಲಿ ಗಿಳಿಗಳು ಗೂಡಲಿ
ಸೋನೆಯ ಸದ್ದಿನಲ್ಲಿ ಪ್ರೀತಿಯ ಕಲರವ ಅಲ್ಲಿ
ತಮ್ಮದೆ ಲೋಕದಲ್ಲಿ ಪ್ರೀತಿಸುತ ಇಹುದಿಲ್ಲಿ
ಚಂದದಿ ಬಾಳುತಿರುವಾಗ
ಆ ವಿಧಿ ಅಲ್ಲಿ ಬಂತಾಗ!
ಹಸಿರಿನ ತಂಪಲಿ ಒಲವಿನ ಮರದಲಿ
ಗೂಡಿನಲ್ಲಿ ಇರಿಸಿ ಸಂಗಾತಿಯ
ಕಾಡಿಗಾಗಿ ಹೊರಟು ನಿಂತ ಇನಿಯ
ಸರಿ ಸಮಯವು ಕಾಯುತ
ಗರುಡ ಹಾರುತ .. ಒಂಟಿ ಹಕ್ಕಿಯ
ದಿನವು ಕಾಡುತ .. ಗಿಳಿ ಮನಸನು ಬರೆ ಹರಡುತ
ಬಯಸುತಲಿದೆ..
ಹಸಿರಿನ ತಂಪಲಿ ಒಲವಿನ ಮರದಲಿ
ಹಾರಿ ಬಂದ ಗರುಡನು ದಾನವ
ಜೋಡಿ ಹಕ್ಕಿ ತಿಳಿದುಕೊಂಡು ನಿಜವ
ತೊರೆದು ಗಿಳಿಗಳು ಗೂಡನು
ಕಾಡಿಗೋದವು ..
ಸೂರು ಹುಡುಕುತ ಚದುರಿ ಹೋದವು
ಅಲೆಯುತಲಿದೆ ಹರಸುತ ಮನ
ಗಿಳಿಗಳು ದಿನ ..
ಹಸಿರಿನ ತಂಪಲಿ ಒಲವಿನ ಮರದಲಿ
ಎಲೆಗಳ ಮಡಿಲಲಿ ಚಿಲಿ-ಪಿಲಿ ಗಿಳಿಗಳು ಗೂಡಲಿ
ಸೋನೆಯ ಸದ್ದಿನಲ್ಲಿ ಪ್ರೀತಿಯ ಕಲರವ ಅಲ್ಲಿ
ಯಾವುದೇದೋಜಿಗೋಗದೆ ಮನಸು
ಪ್ರೀತಿಸುತ ಇಹುದಿಲ್ಲಿ
ಚಂದದಿ ಬಾಳುತಿರುವಾಗ
ಆ ವಿಧಿ ಅಲ್ಲಿ ಬಂತಾಗ!
Hasirina Thampali song lyrics from Kannada Movie Ganesha starring Jaggesh, Ananthnag, Ranjani, Lyrics penned by Ram Narayan Sung by V Pradeep Kumar, Music Composed by Manikanth Kadri, film is Directed by Dinesh Babu and film is released on 2007