Baaro Geleya Baaro Lyrics

ಬಾರೋ ಗೆಳೆಯ ಬಾರೊ Lyrics

in Ganesha Matthe Banda

in ಗಣೇಶ ಮತ್ತೆ ಬಂದ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾರೋ ಗೆಳೆಯ ಬಾರೊ | ಊರು ಸುತ್ಸು ಬಾರೋ
ಕೇಳಿದ್ ಕೊಡ್ಸು ಬಾರೊ | ಆಚೆ ಹೋಗೋಣ
ಹೋಟಲಲ್ಲಿ ತಿನ್ಸು | ಪಿಚ್ಚರ್ ಗಿಚ್ಚರ್ತೋರ್ಸು
ಫೋರಂ ಗೀರಂಗೋಗಿ  ಜಾಲಿ ಮಾಡೋಣ
ಶೀಲದಲ್ಲಿ ನಾನು ರಾಮಚಂದನು
ಬೇರಾವ ಹೆಣ್ಣನು ಮುಟ್ಟಲಾರೆನು
ಬಿಡಬೇಡ ನೀನು ಇಂಥ ರೀಲನು
ಉಪ್ಪುಖಾರ ತಿಂದ ಮೇಲೆ ಸಾಚ ಯಾವನು
 
ಬಾರೋ ಗೆಳೆಯ ಬಾರೊ | ಊರು ಸುತ್ಸು ಬಾರೋ
ಕೇಳಿದ್ ಕೊಡ್ಸು ಬಾರೊ | ಆಚೆ ಹೋಗೋಣ
ಹೋಟಲಲ್ಲಿ ತಿನ್ಸು | ಪಿಚ್ಚರ್ ಗಿಚ್ಚರ್ತೋರ್ಸು
ಫೋರಂ ಗೀರಂಗೋಗಿ  ಜಾಲಿ ಮಾಡೋಣ
 
ಬೇಟು ಸೀಟಲಿ ಬೈಕಲ್ಲಿ ಹೋಗುವ
ಪೆದ್ದು ಹೆಂಡಿರ ಪಕ್ಕಕ್ಕೆ ತಳ್ಳುವ
ಜೋಡಿ ಹಾವಿನಂತೆ ನಾವು ತಬ್ಬಿಕೊಳ್ಳುವ
ನನ್ನ ಹೆಂಡತಿ ಅಯ್ಯೊ ಪಾಪ ತಬ್ಬಲಿ
ಅವಳ ಎದುರಲೆ ನಾ ಹೇಗೆ ತಬ್ಬಲಿ
ಮಾಡಲಾರೆ ಮಾಡಲಾರೆ ಅಂಥ ಪಾಪವ
ಮೂದೇವಿ ಹೆಂಡತಿ
ಅವ್ಳ್ ಗ್ಯಾಕೆ ಸಿಂಪಥಿ
 
ಬಾರೋ ಗೆಳೆಯ ಬಾರೊ | ಊರು ಸುತ್ಸು ಬಾರೋ
ಕೇಳಿದ್ ಕೊಡ್ಸು ಬಾರೊ | ಆಚೆ ಹೋಗೋಣ
ಹೋಟಲಲ್ಲಿ ತಿನ್ಸು | ಪಿಚ್ಚರ್ ಗಿಚ್ಚರ್ತೋರ್ಸು
ಫೋರಂ ಗೀರಂಗೋಗಿ  ಜಾಲಿ ಮಾಡೋಣ
 
ಖಾಲಿ ಥೇಟ್ರಲಿ ಕಾರ್ನರ್ ಸೀಟಲಿ
ತೋಳು ತೋಳಿಗೆ ಟಚಿಂಗು ಆಗಲಿ
ಪಕ್ಕದಲ್ಲಿ ಕೂತ ಪತ್ನಿ ಹೊಟ್ಟೆ ಉರಿಯಲಿ
ಏನು ಅರಿಯದ ಮುಗ್ಧ ಕಣ್ಣಲಿ
ಕಂಬನಿ ಹನಿ ನಾ ಹೇಗೆ ನೋಡಲಿ
ಮೂರುಗಂಟು ತಂದ ನಂಟು ಹೇಗೆ ಮರೆಯಲಿ
ಸಾಕ್ಮಾಡು ನಾಟಕ
ಹಿಡ್ಕೋ ಕೈ ಚಕಾಚಕ
 
ಬಾರೋ ಗೆಳೆಯ ಬಾರೊ | ಊರು ಸುತ್ಸು ಬಾರೋ
ಕೇಳಿದ್ ಕೊಡ್ಸು ಬಾರೊ | ಆಚೆ ಹೋಗೋಣ
ಹೋಟಲಲ್ಲಿ ತಿನ್ಸು | ಪಿಚ್ಚರ್ ಗಿಚ್ಚರ್ತೋರ್ಸು
ಫೋರಂ ಗೀರಂಗೋಗಿ  ಜಾಲಿ ಮಾಡೋಣ
ಶೀಲದಲ್ಲಿ ನಾನು ರಾಮಚಂದನು
ಬೇರಾವ ಹೆಣ್ಣನು ಮುಟ್ಟಲಾರೆನು
ಬಿಡಬೇಡ ನೀನು ಇಂಥ ರೀಲನು
ಉಪ್ಪುಖಾರ ತಿಂದ ಮೇಲೆ ಸಾಚ ಯಾವನು
 
ಬಾರೋ ಗೆಳೆಯ ಬಾರೊ | ಊರು ಸುತ್ಸು ಬಾರೋ
ಕೇಳಿದ್ ಕೊಡ್ಸು ಬಾರೊ | ಆಚೆ ಹೋಗೋಣ
ಹೋಟಲಲ್ಲಿ ತಿನ್ಸು | ಪಿಚ್ಚರ್ ಗಿಚ್ಚರ್ತೋರ್ಸು
ಫೋರಂ ಗೀರಂಗೋಗಿ  ಜಾಲಿ ಮಾಡೋಣ

ಬಾರೋ ಗೆಳೆಯ ಬಾರೊ | ಊರು ಸುತ್ಸು ಬಾರೋ
ಕೇಳಿದ್ ಕೊಡ್ಸು ಬಾರೊ | ಆಚೆ ಹೋಗೋಣ
ಹೋಟಲಲ್ಲಿ ತಿನ್ಸು | ಪಿಚ್ಚರ್ ಗಿಚ್ಚರ್ತೋರ್ಸು
ಫೋರಂ ಗೀರಂಗೋಗಿ  ಜಾಲಿ ಮಾಡೋಣ
ಶೀಲದಲ್ಲಿ ನಾನು ರಾಮಚಂದನು
ಬೇರಾವ ಹೆಣ್ಣನು ಮುಟ್ಟಲಾರೆನು
ಬಿಡಬೇಡ ನೀನು ಇಂಥ ರೀಲನು
ಉಪ್ಪುಖಾರ ತಿಂದ ಮೇಲೆ ಸಾಚ ಯಾವನು
 
ಬಾರೋ ಗೆಳೆಯ ಬಾರೊ | ಊರು ಸುತ್ಸು ಬಾರೋ
ಕೇಳಿದ್ ಕೊಡ್ಸು ಬಾರೊ | ಆಚೆ ಹೋಗೋಣ
ಹೋಟಲಲ್ಲಿ ತಿನ್ಸು | ಪಿಚ್ಚರ್ ಗಿಚ್ಚರ್ತೋರ್ಸು
ಫೋರಂ ಗೀರಂಗೋಗಿ  ಜಾಲಿ ಮಾಡೋಣ
 
ಬೇಟು ಸೀಟಲಿ ಬೈಕಲ್ಲಿ ಹೋಗುವ
ಪೆದ್ದು ಹೆಂಡಿರ ಪಕ್ಕಕ್ಕೆ ತಳ್ಳುವ
ಜೋಡಿ ಹಾವಿನಂತೆ ನಾವು ತಬ್ಬಿಕೊಳ್ಳುವ
ನನ್ನ ಹೆಂಡತಿ ಅಯ್ಯೊ ಪಾಪ ತಬ್ಬಲಿ
ಅವಳ ಎದುರಲೆ ನಾ ಹೇಗೆ ತಬ್ಬಲಿ
ಮಾಡಲಾರೆ ಮಾಡಲಾರೆ ಅಂಥ ಪಾಪವ
ಮೂದೇವಿ ಹೆಂಡತಿ
ಅವ್ಳ್ ಗ್ಯಾಕೆ ಸಿಂಪಥಿ
 
ಬಾರೋ ಗೆಳೆಯ ಬಾರೊ | ಊರು ಸುತ್ಸು ಬಾರೋ
ಕೇಳಿದ್ ಕೊಡ್ಸು ಬಾರೊ | ಆಚೆ ಹೋಗೋಣ
ಹೋಟಲಲ್ಲಿ ತಿನ್ಸು | ಪಿಚ್ಚರ್ ಗಿಚ್ಚರ್ತೋರ್ಸು
ಫೋರಂ ಗೀರಂಗೋಗಿ  ಜಾಲಿ ಮಾಡೋಣ
 
ಖಾಲಿ ಥೇಟ್ರಲಿ ಕಾರ್ನರ್ ಸೀಟಲಿ
ತೋಳು ತೋಳಿಗೆ ಟಚಿಂಗು ಆಗಲಿ
ಪಕ್ಕದಲ್ಲಿ ಕೂತ ಪತ್ನಿ ಹೊಟ್ಟೆ ಉರಿಯಲಿ
ಏನು ಅರಿಯದ ಮುಗ್ಧ ಕಣ್ಣಲಿ
ಕಂಬನಿ ಹನಿ ನಾ ಹೇಗೆ ನೋಡಲಿ
ಮೂರುಗಂಟು ತಂದ ನಂಟು ಹೇಗೆ ಮರೆಯಲಿ
ಸಾಕ್ಮಾಡು ನಾಟಕ
ಹಿಡ್ಕೋ ಕೈ ಚಕಾಚಕ
 
ಬಾರೋ ಗೆಳೆಯ ಬಾರೊ | ಊರು ಸುತ್ಸು ಬಾರೋ
ಕೇಳಿದ್ ಕೊಡ್ಸು ಬಾರೊ | ಆಚೆ ಹೋಗೋಣ
ಹೋಟಲಲ್ಲಿ ತಿನ್ಸು | ಪಿಚ್ಚರ್ ಗಿಚ್ಚರ್ತೋರ್ಸು
ಫೋರಂ ಗೀರಂಗೋಗಿ  ಜಾಲಿ ಮಾಡೋಣ
ಶೀಲದಲ್ಲಿ ನಾನು ರಾಮಚಂದನು
ಬೇರಾವ ಹೆಣ್ಣನು ಮುಟ್ಟಲಾರೆನು
ಬಿಡಬೇಡ ನೀನು ಇಂಥ ರೀಲನು
ಉಪ್ಪುಖಾರ ತಿಂದ ಮೇಲೆ ಸಾಚ ಯಾವನು
 
ಬಾರೋ ಗೆಳೆಯ ಬಾರೊ | ಊರು ಸುತ್ಸು ಬಾರೋ
ಕೇಳಿದ್ ಕೊಡ್ಸು ಬಾರೊ | ಆಚೆ ಹೋಗೋಣ
ಹೋಟಲಲ್ಲಿ ತಿನ್ಸು | ಪಿಚ್ಚರ್ ಗಿಚ್ಚರ್ತೋರ್ಸು
ಫೋರಂ ಗೀರಂಗೋಗಿ  ಜಾಲಿ ಮಾಡೋಣ

Baaro Geleya Baaro song lyrics from Kannada Movie Ganesha Matthe Banda starring Vijay Raghavendra, Ananthnag, Vinaya Prasad, Lyrics penned by Hrudaya Shiva Sung by Sunitha, Hemanth Kumar, Music Composed by V Manohar, film is Directed by H S Phani Ramachandra and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ