-
ಜೀವನವೆ ಒಂದು ಹೊಡೆದಾಟ
ಸಾಧನೆಗಾಗಿ ಪರದಾಟ
ಅಳಿವರೆಷ್ಟೊ ಉಳಿವರೆಷ್ಟೊ
ಈ ಹಾಳು ಜಗದಾಗ
ಕಣ್ಣಾಗ ಬಂದ ಕಣ್ಣೀರ ಒರೆಸೊ ಗೆಳೆಯ ಇಲ್ಯಾರ
ಸಾವು ಒಂದೆಕೊನೆಯ ದಾರಿ ಸೋಲು ಕಂಡ ಬದುಕನು
ಜೀವನ ಬುತ್ತಿ ಕೊಟ್ಟ ಬ್ರಹ್ಮ ಅಡಿಯಲಿ ಬತ್ತಿ ಇಟ್ಟ ತಮ್ಮ
ಮುಂದೇನಂತ ತಿಳಿಯೊಕೋದ್ರೆ ಬದುಕು ಮಂಗಮಾಯ
ಬದುಕು ಮಂಗಮಾಯ ಉಳಿದೈತ ನಿನ್ನ ಕಾಯ
ಸಾವಿನ ಗಂಟೆ ಮೊಳಗೈತಿ ಯಮನ ಪಾಶ ನಕ್ಕೈತಿ
ಓಡೋದು ಎಲ್ಲೊ ಅಡಗೋದು ಎಲ್ಲೊ ಕಾಲ ಕತ್ತಲ ಕಣ್ತಪ್ಪಿಸಿ
ಕೈಯ್ಯಾಗ ಕೊಟ್ಟ ಕೋಪವು ತೋರೈತೆ ಸಾವಿನ ಹಾದಿಯು
ಕೋಪಕ್ಕೆ ತುತ್ತಾದ ಮನವೆ ಇಂದು ಧೈರ್ಯದ ಸಾಂತ್ವನ ಹೇಳೈತಿ
ಕ್ಷಮೆಯ ಕೇಳಿದ ಭಯದ ಕಂಬನಿ
ಮನ್ನಿಸಿ ಸೇರು ಬೇಗ ನನ್ನ ನೀ
ಪ್ರಳಯ ಬರುವ ಮುನ್ನ ನಾನು ಸೇರಬೇಕು ನಿನ್ನಲಿ
ಸೇರಬೇಕು ನಿನ್ನಲಿ ಗತವ ಮರೆತು ನಗುತಲಿ
-
ಜೀವನವೆ ಒಂದು ಹೊಡೆದಾಟ
ಸಾಧನೆಗಾಗಿ ಪರದಾಟ
ಅಳಿವರೆಷ್ಟೊ ಉಳಿವರೆಷ್ಟೊ
ಈ ಹಾಳು ಜಗದಾಗ
ಕಣ್ಣಾಗ ಬಂದ ಕಣ್ಣೀರ ಒರೆಸೊ ಗೆಳೆಯ ಇಲ್ಯಾರ
ಸಾವು ಒಂದೆಕೊನೆಯ ದಾರಿ ಸೋಲು ಕಂಡ ಬದುಕನು
ಜೀವನ ಬುತ್ತಿ ಕೊಟ್ಟ ಬ್ರಹ್ಮ ಅಡಿಯಲಿ ಬತ್ತಿ ಇಟ್ಟ ತಮ್ಮ
ಮುಂದೇನಂತ ತಿಳಿಯೊಕೋದ್ರೆ ಬದುಕು ಮಂಗಮಾಯ
ಬದುಕು ಮಂಗಮಾಯ ಉಳಿದೈತ ನಿನ್ನ ಕಾಯ
ಸಾವಿನ ಗಂಟೆ ಮೊಳಗೈತಿ ಯಮನ ಪಾಶ ನಕ್ಕೈತಿ
ಓಡೋದು ಎಲ್ಲೊ ಅಡಗೋದು ಎಲ್ಲೊ ಕಾಲ ಕತ್ತಲ ಕಣ್ತಪ್ಪಿಸಿ
ಕೈಯ್ಯಾಗ ಕೊಟ್ಟ ಕೋಪವು ತೋರೈತೆ ಸಾವಿನ ಹಾದಿಯು
ಕೋಪಕ್ಕೆ ತುತ್ತಾದ ಮನವೆ ಇಂದು ಧೈರ್ಯದ ಸಾಂತ್ವನ ಹೇಳೈತಿ
ಕ್ಷಮೆಯ ಕೇಳಿದ ಭಯದ ಕಂಬನಿ
ಮನ್ನಿಸಿ ಸೇರು ಬೇಗ ನನ್ನ ನೀ
ಪ್ರಳಯ ಬರುವ ಮುನ್ನ ನಾನು ಸೇರಬೇಕು ನಿನ್ನಲಿ
ಸೇರಬೇಕು ನಿನ್ನಲಿ ಗತವ ಮರೆತು ನಗುತಲಿ
Jeevanave Ondu song lyrics from Kannada Movie Ganda Oorig Hodaga starring Sindhu Rao, Anu Gowda,, Lyrics penned bySung by M D Pallavi, Music Composed by Arun Andrew, film is Directed by Sai Krishna and film is released on 2018