-
ಉಸಿರೆ ಉಸಿರೆ ತುಸು ಹತ್ತಿರ ಬಾಗೆ
ತುಟಿಯ ಬಳಸು ಹೊಸ ಮುತ್ತಿನ ಹಾಗೆ
ನಾ ನಿನಗಾಗಿ ಒಮ್ಮೆ ಮಗುವಾಗಿ
ಆ ಕವಿಯಂತೆ ನಿನ್ನ ಹೊಗಳುವೆನು
ನೀ ನಿಂತ ಜಾಗ ಅದುವೇ ಪ್ರೇಮಲೋಕ
ನಾ ಭೂಮಿಯಂತೆ ಸುತ್ತ ತಿರುಗುವೆನು ನನ್ನಾಣೆ
ಆಚೆ ಈಚೆಗು ನಿನ್ನ ಪ್ರೀತಿಯಾಚೆಗು
ನಾನು ಏನು ಹೇಳಬೇಕು ಅಂತ ಹೇಳು
ನಿದ್ದೆಗಣ್ಣಲ್ಲಿ ನಿನ್ನ ಪ್ರೀತಿ ಭಾಷೇಲಿ
ನೀನು ಏನು ಕೇಳಬೇಕು ಹಂಗೆ ಕೇಳು
ನನ್ನ ಉಸಿರ ಕವನವು ನೀನೇ
ನನ್ನ ಹೃದಯ ಪದಗಳು ನೀನೇ
ನನ್ನ ಪ್ರೇಮ ಪತ್ರಗಳ ಒಟ್ಟು ಪುಸ್ತಕ
ಎಲ್ಲಾನು ನೀನೇನೆ
ಓ
ಚಂದಿರನಂತಿರುವೆ ನನ್ನ ಮುಂದೆ ನಿಂತಿರುವೆ
ನನ್ನನು ಬಿಟ್ಟು ಹೋಗಲು ನಿನ್ನನು ಬಿಡುವುದೇ ಇಲ್ಲ
ಹೃದಯ ಬರೆದಿರುವೆ ನಿತ್ಯ ಬಾಗಿಲು ಕಾದಿರುವೆ
ನಿನ್ನನು ಏಳು ಜನ್ಮಕು ಬಿಟ್ಟು ಕೊಡುವುದೆ ಇಲ್ಲ
ನನ್ನ ಏಳು ಬೀಳುಗಳು ನೀನೇ
ನನ್ನ ನೆನ್ನೆ ನಾಳೆಗಳು ನೀನೇ
ಪ್ರತಿ ನಿತ್ಯ ಓದುವ ಪ್ರೀತಿ ಸಂಪುಟದ
ಮುನ್ನುಡಿಯು ನೀನೇನೆ
-
ಉಸಿರೆ ಉಸಿರೆ ತುಸು ಹತ್ತಿರ ಬಾಗೆ
ತುಟಿಯ ಬಳಸು ಹೊಸ ಮುತ್ತಿನ ಹಾಗೆ
ನಾ ನಿನಗಾಗಿ ಒಮ್ಮೆ ಮಗುವಾಗಿ
ಆ ಕವಿಯಂತೆ ನಿನ್ನ ಹೊಗಳುವೆನು
ನೀ ನಿಂತ ಜಾಗ ಅದುವೇ ಪ್ರೇಮಲೋಕ
ನಾ ಭೂಮಿಯಂತೆ ಸುತ್ತ ತಿರುಗುವೆನು ನನ್ನಾಣೆ
ಆಚೆ ಈಚೆಗು ನಿನ್ನ ಪ್ರೀತಿಯಾಚೆಗು
ನಾನು ಏನು ಹೇಳಬೇಕು ಅಂತ ಹೇಳು
ನಿದ್ದೆಗಣ್ಣಲ್ಲಿ ನಿನ್ನ ಪ್ರೀತಿ ಭಾಷೇಲಿ
ನೀನು ಏನು ಕೇಳಬೇಕು ಹಂಗೆ ಕೇಳು
ನನ್ನ ಉಸಿರ ಕವನವು ನೀನೇ
ನನ್ನ ಹೃದಯ ಪದಗಳು ನೀನೇ
ನನ್ನ ಪ್ರೇಮ ಪತ್ರಗಳ ಒಟ್ಟು ಪುಸ್ತಕ
ಎಲ್ಲಾನು ನೀನೇನೆ
ಓ
ಚಂದಿರನಂತಿರುವೆ ನನ್ನ ಮುಂದೆ ನಿಂತಿರುವೆ
ನನ್ನನು ಬಿಟ್ಟು ಹೋಗಲು ನಿನ್ನನು ಬಿಡುವುದೇ ಇಲ್ಲ
ಹೃದಯ ಬರೆದಿರುವೆ ನಿತ್ಯ ಬಾಗಿಲು ಕಾದಿರುವೆ
ನಿನ್ನನು ಏಳು ಜನ್ಮಕು ಬಿಟ್ಟು ಕೊಡುವುದೆ ಇಲ್ಲ
ನನ್ನ ಏಳು ಬೀಳುಗಳು ನೀನೇ
ನನ್ನ ನೆನ್ನೆ ನಾಳೆಗಳು ನೀನೇ
ಪ್ರತಿ ನಿತ್ಯ ಓದುವ ಪ್ರೀತಿ ಸಂಪುಟದ
ಮುನ್ನುಡಿಯು ನೀನೇನೆ
Usire Usire song lyrics from Kannada Movie Ganchali starring Adarsha, Ajay, Mahesh, Lyrics penned by A P Arjun Sung by Rajesh Krishnan, Supriya Lohith, Music Composed by Chandan Shetty, film is Directed by Jai Maruthi Productions and film is released on 2018