ನನ್ನ್ ನೈನನನೈ, ನನ್ನ್ ನೈನನನೈ,
ನನ್ನ್ ನೈನನನೈ, ನೈ, ನನ್ನ್ ನೈನನನೈ
ನನ್ನ್ ನೈನನನೈ, ನನ್ನ್ ನೈನನನೈ,
ನನ್ನ್ ನೈನನನೈ, ನೈ, ನನ್ನ್ ನೈನನನೈ
ಆಕಾಶ ಇಷ್ಟೆ ಯಾಕಿದೆಯೊ [ನನ್ನ್ ನೈನನನೈ]
ಈ ಭೂಮಿ ಕಷ್ಟ ಆಗಿದೆಯೊ [ನನ್ನ್ ನೈನನನೈ]
ಹಂಚೋಣ ಈ ಪ್ರೀತಿ ಬೇಕಿಲ್ಲ ರಸೀತಿ
ಮುಗಿಲನ್ನೆ ಮುದ್ದಾಡಿ, ರೆಕ್ಕೆ ಬಿಚ್ಚಿ ಹಾರೊ ನಾವೆ
ಗಾಳಿಪಟ...ಗಾಳಿಪಟ...ಗಾಳಿಪಟ...
ಆಕಾಶ ಇಷ್ಟೆ ಯಾಕಿದೆಯೊ [ನನ್ನ್ ನೈನನನೈ]
ಈ ಭೂಮಿ ಕಷ್ಟ ಆಗಿದೆಯೊ [ನನ್ನ್ ನೈನನನೈ]
ನನ ನಾನ ನಾನ ನನ ದದ್ದ - ಆ, ಆ
ಕನಸಿನ ನೋಟಿಗೆ ಚಿಲ್ಲರೆ ಬೇಕೆ... ಓಓಓಓಓ
ನಗುವನ್ನು ಎಲ್ಲೊ ಮರೆತೆವು ಏಕೆ... ಓಓಓಓಓ
ಕಿಸೆಯಲ್ಲಿ ಕದ್ದ ಚಂದ್ರನ ಚೂರು, ನಮ್ಮನ್ನು ಪತ್ತೆ ಮಾಡುವರಾರು
ಹೋಳಾಗಿದೆ ಈ ಭೂಪಟ, ಹಾರಾಟವೆ ನಮ್ಮ ಹಟ
ಗಾಳಿಪಟ...ಗಾಳಿಪಟ...ಗಗ, ಗಾಗಗ..ಗಾಗಗ...ಗಾಳಿಪಟ...
ಕಾಮನ ಬಿಲ್ಲು ಬಾಳಿಗೆ ಉಂಟೆ... ಓಓಓಓಓ
ಸ್ನೇಹಕ್ಕು ಕೂಡ ರೇಶನ್ ಬಂತೆ... ಓಓಓಓಓ
ಸಂಭ್ರಮಕ್ಕಿಲ್ಲ ಸೀಜ಼ನ್ ಟಿಕೇಟು, ಏರಿಸಬೇಕು ನಮ್ಮರರೇಟು
ಇದು ಪ್ರೀತಿಯ ಚಿತ್ರಪಟ, ಈ ದೋಸ್ತಿಯೆ ನಮ್ಮ ಚಟ
ಗಾಳಿಪಟ...ಗ...ಳಿಪಟ..ಗಾಳಿಪಟ.
ಆಕಾಶ ಇಷ್ಟೆ ಯಾಕಿದೆಯೊ[ನನ್ನ್ ನೈನನನೈ] ಹಾಆಆಆಆ
ಈ ಭೂಮಿ ಕಷ್ಟ ಆಗಿದೆಯೊ[ನನ್ನ್ ನೈನನನೈ]
ಇಲ್ಲೇನೊ ಸರಿಯಿಲ್ಲ ಇನ್ನೇನೊ ಬೇಕಲ್ಲ
ನಕ್ಷತ್ರ ಲೋಕಕ್ಕೆ, ಲಗ್ಗೆ ಇಟ್ಟು ಹಾರೊ ನಾವೆ, ಗಾಳಿಪಟ
ಗಾಳಿಪಟ...[ನನ್ನ್ ನೈನನನೈ] - - [ನೈ ನೈ] [ನನ್ನ್ ನೈನನನೈ

Aakasha Ishte yakideyo song lyrics from Kannada Movie Gaalipata starring Ganesh, Ananthnag, Rajesh Krishnan, Lyrics penned by Jayanth Kaikini Sung by Tippu, Kunal Ganjawala, Music Composed by V Harikrishna, film is Directed by Yogaraj Bhat and film is released on 2008