LYRIC
-
ಕನ್ನಡಿಯೇ ಬೇಡುವೆನು
ಅಂತರಂಗವ ತೋರಿಸು ನೀ
ಅದರಾಳವ ತಿಳಿಯಲು ನಾ
ಕನ್ನಡಿಯೇ ಬೇಡುವೆನು
ಅಂತರಂಗವ ತೋರಿಸು ನೀ
ಅದರಾಳವ ತಿಳಿಯಲು ನಾ
ನನ್ನಲೇನೊ ಲೋಪವಿದೆ
ನನ್ನಲೇನೊ ಲೋಪವಿದೆ
ಸರಿಪಡಿಸಲು ಸಹಕರಿಸು
ಆಂತರ್ಯದ ಕದ ತೆರೆಸು
ಆಂತರ್ಯದ ಕದ ತೆರೆಸು
||ಕನ್ನಡಿಯೇ ಬೇಡುವೆನು
ಅಂತರಂಗವ ತೋರಿಸು ನೀ
ಅದರಾಳವ ತಿಳಿಯಲು ನಾ||
ನಾರಿತನವನೆ ನಾಚಿಸುವ
ದಾರಿಗೇಕೆ ನಾ ಶರಣಾದೆ
ಸತಿಮಣಿಯರು ಗೌರವಿಸೊ
ಶೀಲಕಳೆಯಲು ಅಣಿಯಾದೆ
ಬಿಡು ಮನಸ್ಸೇ ನಿನದೇನಿಲ್ಲ
ಈ ಹಸಿವು ನಿನ ಬಿಡಲಿಲ್ಲ
ಬಿಡು ಮನಸ್ಸೇ ನಿನದೇನಿಲ್ಲ
ಈ ಹಸಿವು ನಿನ ಬಿಡಲಿಲ್ಲ
||ಕನ್ನಡಿಯೇ ಬೇಡುವೆನು
ಅಂತರಂಗವ ತೋರಿಸು ನೀ
ಅದರಾಳವ ತಿಳಿಯಲು ನಾ||
ನಾನು ನಂಬಿದ ದೈವಗಳೆ
ಅಣಕ ಮಾಡುತ ನಗುತಲಿವೆ
ಆಡಿಕೊಳ್ಳುವ ಜನರೆದುರೆ
ಬದುಕೊ ಆಸೆಯೆ ಕುಗ್ಗುತಿದೆ
ಬಿಡು ಮನಸ್ಸೇ ನಿನದೇನಿಲ್ಲ
ಈ ಜನರು ನಿನ ಬಿಡುತಿಲ್ಲ
ಬಿಡು ಮನಸ್ಸೇ ನಿನದೇನಿಲ್ಲ
ಈ ಜನರು ನಿನ ಬಿಡುತಿಲ್ಲ
||ಕನ್ನಡಿಯೇ ಬೇಡುವೆನು
ಅಂತರಂಗವ ತೋರಿಸು ನೀ
ಅದರಾಳವ ತಿಳಿಯಲು ನಾ||
||ನನ್ನಲೇನೊ ಲೋಪವಿದೆ
ನನ್ನಲೇನೊ ಲೋಪವಿದೆ
ಸರಿಪಡಿಸಲು ಸಹಕರಿಸು
ಆಂತರ್ಯದ ಕದ ತೆರೆಸು
ಆಂತರ್ಯದ ಕದ ತೆರೆಸು||
Please log in to see the full lyrics of this song.
-
ಕನ್ನಡಿಯೇ ಬೇಡುವೆನು
ಅಂತರಂಗವ ತೋರಿಸು ನೀ
ಅದರಾಳವ ತಿಳಿಯಲು ನಾ
ಕನ್ನಡಿಯೇ ಬೇಡುವೆನು
ಅಂತರಂಗವ ತೋರಿಸು ನೀ
ಅದರಾಳವ ತಿಳಿಯಲು ನಾ
ನನ್ನಲೇನೊ ಲೋಪವಿದೆ
ನನ್ನಲೇನೊ ಲೋಪವಿದೆ
ಸರಿಪಡಿಸಲು ಸಹಕರಿಸು
ಆಂತರ್ಯದ ಕದ ತೆರೆಸು
ಆಂತರ್ಯದ ಕದ ತೆರೆಸು
||ಕನ್ನಡಿಯೇ ಬೇಡುವೆನು
ಅಂತರಂಗವ ತೋರಿಸು ನೀ
ಅದರಾಳವ ತಿಳಿಯಲು ನಾ||
ನಾರಿತನವನೆ ನಾಚಿಸುವ
ದಾರಿಗೇಕೆ ನಾ ಶರಣಾದೆ
ಸತಿಮಣಿಯರು ಗೌರವಿಸೊ
ಶೀಲಕಳೆಯಲು ಅಣಿಯಾದೆ
ಬಿಡು ಮನಸ್ಸೇ ನಿನದೇನಿಲ್ಲ
ಈ ಹಸಿವು ನಿನ ಬಿಡಲಿಲ್ಲ
ಬಿಡು ಮನಸ್ಸೇ ನಿನದೇನಿಲ್ಲ
ಈ ಹಸಿವು ನಿನ ಬಿಡಲಿಲ್ಲ
||ಕನ್ನಡಿಯೇ ಬೇಡುವೆನು
ಅಂತರಂಗವ ತೋರಿಸು ನೀ
ಅದರಾಳವ ತಿಳಿಯಲು ನಾ||
ನಾನು ನಂಬಿದ ದೈವಗಳೆ
ಅಣಕ ಮಾಡುತ ನಗುತಲಿವೆ
ಆಡಿಕೊಳ್ಳುವ ಜನರೆದುರೆ
ಬದುಕೊ ಆಸೆಯೆ ಕುಗ್ಗುತಿದೆ
ಬಿಡು ಮನಸ್ಸೇ ನಿನದೇನಿಲ್ಲ
ಈ ಜನರು ನಿನ ಬಿಡುತಿಲ್ಲ
ಬಿಡು ಮನಸ್ಸೇ ನಿನದೇನಿಲ್ಲ
ಈ ಜನರು ನಿನ ಬಿಡುತಿಲ್ಲ
||ಕನ್ನಡಿಯೇ ಬೇಡುವೆನು
ಅಂತರಂಗವ ತೋರಿಸು ನೀ
ಅದರಾಳವ ತಿಳಿಯಲು ನಾ||
||ನನ್ನಲೇನೊ ಲೋಪವಿದೆ
ನನ್ನಲೇನೊ ಲೋಪವಿದೆ
ಸರಿಪಡಿಸಲು ಸಹಕರಿಸು
ಆಂತರ್ಯದ ಕದ ತೆರೆಸು
ಆಂತರ್ಯದ ಕದ ತೆರೆಸು||
Kannadiye song lyrics from Kannada Movie Flop starring Sukrutha Wagle, Vijeth Gowda, Sandeep, Lyrics penned by Siddu Kodipura Sung by Suma Shastry, Music Composed by L N Shastry, film is Directed by Karan Kumar and film is released on 2015