ನೀ ಕರೆದ ಪದವೊಂದು ಕಾಡಿದೆ ನನ್ನ
ನೀ ತೊರೆದ ನಗುವೊಂದು ಸೆಳೆದಿದೆ ನನ್ನ
ನಾ ಪಡೆದ ಮುತ್ತೊಂದು ಬೇಡಿದೆ ನನ್ನ
ನಾ ಕಳೆದ ನೆನ್ನೆಯೊಂದು ಕರೆದೆನೆ ನಿನ್ನ
ನೀ ಕರೆದ ಪದವೊಂದು ಕಾಡಿದೆ ನನ್ನ
ನೀ ತೊರೆದ ನಗುವೊಂದು ಸೆಳೆದಿದೆ ನನ್ನ
ನಾ ನೆನೆದ ಮುಂಗಾರು ಮತ್ತೆ ಬಂದಿದೆ
ಮತ್ತೊಮ್ಮೆ ನಿನ್ನ ತಬ್ಬಿ ನೆನೆವ ಹಾಗಿದೆ
ನಾ ನೆನೆದ ಮಳೆ ಮತ್ತೆ ಮಂಜಾಗಿದೆ
ಒಲವಿನ ಬಣ್ಣ ಎಂದು ನಾ ಸೇರದೆ
ಮಾತು ಮುದ್ದು ಮೌನವಾಗಿ ಮಿಂಚಾಗಿದೆ
ಹನಿ ಕಳೆದ ಮೇಲೊಮ್ಮೆ ನೆನೆವ ಹಾಗಿದೆ
ಕರಗಿಹೋದ ಕ್ಷಣವೊಂದು ಸೆಳೆದಿದೆ ನಿನ್ನ
ಸ್ವಲ್ಪ ತಾಳು ನೆನಪ ಪುಟ ನಿಂತುಹೋಗಿದೆ
ಸ್ವಲ್ಪ ತಾಳು ನೆನಪ ಪುಟ ನಿಂತುಹೋಗಿದೆ
||ನೀ ಕರೆದ ಪದವೊಂದು ಕಾಡಿದೆ ನನ್ನ
ನೀ ತೊರೆದ ನಗುವೊಂದು ಸೆಳೆದಿದೆ ನನ್ನ
ನಾ ಪಡೆದ ಮುತ್ತೊಂದು ಬೇಡಿದೆ ನನ್ನ||
ನೀ ಕರೆದ ಪದವೊಂದು ಕಾಡಿದೆ ನನ್ನ
ನೀ ತೊರೆದ ನಗುವೊಂದು ಸೆಳೆದಿದೆ ನನ್ನ
ನಾ ಪಡೆದ ಮುತ್ತೊಂದು ಬೇಡಿದೆ ನನ್ನ
ನಾ ಕಳೆದ ನೆನ್ನೆಯೊಂದು ಕರೆದೆನೆ ನಿನ್ನ
ನೀ ಕರೆದ ಪದವೊಂದು ಕಾಡಿದೆ ನನ್ನ
ನೀ ತೊರೆದ ನಗುವೊಂದು ಸೆಳೆದಿದೆ ನನ್ನ
ನಾ ನೆನೆದ ಮುಂಗಾರು ಮತ್ತೆ ಬಂದಿದೆ
ಮತ್ತೊಮ್ಮೆ ನಿನ್ನ ತಬ್ಬಿ ನೆನೆವ ಹಾಗಿದೆ
ನಾ ನೆನೆದ ಮಳೆ ಮತ್ತೆ ಮಂಜಾಗಿದೆ
ಒಲವಿನ ಬಣ್ಣ ಎಂದು ನಾ ಸೇರದೆ
ಮಾತು ಮುದ್ದು ಮೌನವಾಗಿ ಮಿಂಚಾಗಿದೆ
ಹನಿ ಕಳೆದ ಮೇಲೊಮ್ಮೆ ನೆನೆವ ಹಾಗಿದೆ
ಕರಗಿಹೋದ ಕ್ಷಣವೊಂದು ಸೆಳೆದಿದೆ ನಿನ್ನ
ಸ್ವಲ್ಪ ತಾಳು ನೆನಪ ಪುಟ ನಿಂತುಹೋಗಿದೆ
ಸ್ವಲ್ಪ ತಾಳು ನೆನಪ ಪುಟ ನಿಂತುಹೋಗಿದೆ
||ನೀ ಕರೆದ ಪದವೊಂದು ಕಾಡಿದೆ ನನ್ನ
ನೀ ತೊರೆದ ನಗುವೊಂದು ಸೆಳೆದಿದೆ ನನ್ನ
ನಾ ಪಡೆದ ಮುತ್ತೊಂದು ಬೇಡಿದೆ ನನ್ನ||
Nee Kareda song lyrics from Kannada Movie Flop Director starring Sanjeev, Rachana Gowda, Santhosh, Lyrics penned by Anil Bidas Sung by Praveen Raj, Music Composed by Sri Harsha, film is Directed by Durga P S and film is released on 2015