.

0

.

Biddalappo Lyrics

ಬಿದ್ದಾಳಪ್ಪೊ Lyrics

in Family Pack

in ಫ್ಯಾಮಿಲಿ ಪ್ಯಾಕ್

Video:
ಸಂಗೀತ ವೀಡಿಯೊ:

LYRIC

ಬಿದ್ದಾಳಪ್ಪೊ ಜಾರಿ ಬಿದ್ದಾಳೊ
ಏ ಬಿದ್ದಾಳಪ್ಪೊ ಜಾರಿ ಬಿದ್ದಾಳೊ
ನಮ್‌ ಹುಡ್ಗಿ ಲವ್ವಲ್ಲಿ ಬಿದ್ದಾಳೊ
ಮೊಸರಲ್‌ ಬೆಣ್ಣೆ ಇದ್ದಂಗೆ
ಕೆಸರಲ್‌ ಎಮ್ಮೆ ಬಿದ್ದಂಗೆ
ಮೀನು ಬುಟ್ಟಿಗೆ ಬಿದ್ದಂಗೆʼ
ತುಪ್ಪನೆ ರೊಟ್ಟಿಗೆ ಬಿದ್ದಂಗೆ
ಗೊತಿದ್ದೊ ಗೊತ್ತಿಲ್ದೇನೆ ದಡಮ್ಮ ಬಿದ್ದಾಳೊ
ಬಿದ್ದಾಳಪ್ಪೊ ಜಾರಿ ಬಿದ್ದಾಳೊ
ನಮ್‌ ಹುಡ್ಗಿ ಲವ್ವಲ್ಲಿ ಬಿದ್ದಾಳೊ
 
ಲವ್ವಂದ್ರೆ ಏನಿಲ್ಲ ಲವ್ವಂದ್ರೆ ಏನಿಲ್ಲ
ಬಿಗ್‌ ಬಾಸ್‌ ಒಳಗೆ ಹೋದಂಗೆ
ಹೆಂಗೆಂಗೊ ಆಡ್ತಾರೆ ಎಲ್ಲಾನು ರಂಗ್‌ ರಂಗೆ
ಅವಳಾಕೊ ತಾಳ್ದಂಗೆ ಕುಣಿತಾನೆ ಮಂಗ್ನಂಗೆ
ಮಿಂಚಿಂಗೊ ಮಿಂಚಿಂಗೆ ಲವ್ವಂದ್ರೆ ಯಾಕಿಂಗೆ
ಒಮ್ಮೆ ಆಕಾಶಗಂಗೆ ಒಮ್ಮೆ ಪಾತಾಳಗಂಗೆ
ಡೈಲಿ ಗಮ್ಮತ್ತು ಗುಂಗೆ
ವೈ ಡೋನ್ಟ್‌ ಯು ಯೆಟ್ ಟು ಸಾಂಗೆ
ಗೊತಿದ್ದೊ ಗೊತ್ತಿಲ್ದೇನೊ ದಡಮ ಬಿದ್ದಾಳೊ
ನಮ್‌ ಹುಡ್ಗಿ ಲವ್ವಲ್ಲಿ ಬಿದ್ದಾಳೊ
 
ಲವ್ವಲ್ಲಿ ಬಿದ್ಮ್ಯಾಲೆ ಮಾಡಲ್ಲ ನಿದ್ದೇನೆ
ಮೈಯೆಲ್ಲ ಲವ್‌ ಚಿಹ್ನೆ ಸ್ಮೈಲೆಲ್ಲ ಸುಮ್‌ ಸುಮ್ನೆ
ಕೇಳಿದ್ದು ಕೊಟ್ರೇನೆ ಅವಳೊಂದು ಜಾಮೂನು
ಕೈಯಲ್ಲಿ ಐಫೋನು ಮಾತೆಲ್ಲ ಹನಿಮೂನು
ಬೈದ್ರು ಕ್ಲಾಸಲ್ಲಿ ಟೀಚರ್‌ ತಲೆಗೆ ಹತ್ತಲ್ಲ ಲೆಕ್ಚರ್
ಮನಸ್ಸೆಲ್ಲ ಅವನ್ದೆ ಪಿಚ್ಚರ್‌
ಕಾಲೇಜ್‌ ಆಗೋಯ್ತು ಟಾರ್ಚರ್
ಕೆಮಿಸ್ಟ್ರಿ ಮಿಸ್ಟ್ರಿಯಾಗಿ ದಡಮ್ಮ ಬಿದ್ದಾಳೊ
ನಮ್‌ ಹುಡ್ಗಿ ಲವ್ವಲ್ಲಿ ಬಿದ್ದಾಳೊ
 
||ಬಿದ್ದಾಳಪ್ಪೊ ಜಾರಿ ಬಿದ್ದಾಳೊ
ನಮ್‌ ಹುಡ್ಗಿ ಲವ್ವಲ್ಲಿ ಬಿದ್ದಾಳೊ
ಮೊಸರಲ್‌ ಬೆಣ್ಣೆ ಇದ್ದಂಗೆ
ಕೆಸರಲ್‌ ಎಮ್ಮೆ ಬಿದ್ದಂಗೆ
ಮೀನು ಬುಟ್ಟಿಗೆ ಬಿದ್ದಂಗೆʼ
ತುಪ್ಪನೆ ರೊಟ್ಟಿಗೆ ಬಿದ್ದಂಗೆ
ಗೊತಿದ್ದೊ ಗೊತ್ತಿಲ್ದೇನೊ ದಡಮ್ಮ ಬಿದ್ದಾಳೊ
ಬಿದ್ದಾಳಪ್ಪೊ ಜಾರಿ ಬಿದ್ದಾಳೊ
ನಮ್‌ ಹುಡ್ಗಿ ಲವ್ವಲ್ಲಿ ಬಿದ್ದಾಳೊ||
ಬಿದ್ದಾಳೊ ಬಿದ್ದಾಳೊ ಬಿದ್ದಾಳೊ ಬಿದ್ದಾಳೊ

ಬಿದ್ದಾಳಪ್ಪೊ ಜಾರಿ ಬಿದ್ದಾಳೊ
ಏ ಬಿದ್ದಾಳಪ್ಪೊ ಜಾರಿ ಬಿದ್ದಾಳೊ
ನಮ್‌ ಹುಡ್ಗಿ ಲವ್ವಲ್ಲಿ ಬಿದ್ದಾಳೊ
ಮೊಸರಲ್‌ ಬೆಣ್ಣೆ ಇದ್ದಂಗೆ
ಕೆಸರಲ್‌ ಎಮ್ಮೆ ಬಿದ್ದಂಗೆ
ಮೀನು ಬುಟ್ಟಿಗೆ ಬಿದ್ದಂಗೆʼ
ತುಪ್ಪನೆ ರೊಟ್ಟಿಗೆ ಬಿದ್ದಂಗೆ
ಗೊತಿದ್ದೊ ಗೊತ್ತಿಲ್ದೇನೆ ದಡಮ್ಮ ಬಿದ್ದಾಳೊ
ಬಿದ್ದಾಳಪ್ಪೊ ಜಾರಿ ಬಿದ್ದಾಳೊ
ನಮ್‌ ಹುಡ್ಗಿ ಲವ್ವಲ್ಲಿ ಬಿದ್ದಾಳೊ
 
ಲವ್ವಂದ್ರೆ ಏನಿಲ್ಲ ಲವ್ವಂದ್ರೆ ಏನಿಲ್ಲ
ಬಿಗ್‌ ಬಾಸ್‌ ಒಳಗೆ ಹೋದಂಗೆ
ಹೆಂಗೆಂಗೊ ಆಡ್ತಾರೆ ಎಲ್ಲಾನು ರಂಗ್‌ ರಂಗೆ
ಅವಳಾಕೊ ತಾಳ್ದಂಗೆ ಕುಣಿತಾನೆ ಮಂಗ್ನಂಗೆ
ಮಿಂಚಿಂಗೊ ಮಿಂಚಿಂಗೆ ಲವ್ವಂದ್ರೆ ಯಾಕಿಂಗೆ
ಒಮ್ಮೆ ಆಕಾಶಗಂಗೆ ಒಮ್ಮೆ ಪಾತಾಳಗಂಗೆ
ಡೈಲಿ ಗಮ್ಮತ್ತು ಗುಂಗೆ
ವೈ ಡೋನ್ಟ್‌ ಯು ಯೆಟ್ ಟು ಸಾಂಗೆ
ಗೊತಿದ್ದೊ ಗೊತ್ತಿಲ್ದೇನೊ ದಡಮ ಬಿದ್ದಾಳೊ
ನಮ್‌ ಹುಡ್ಗಿ ಲವ್ವಲ್ಲಿ ಬಿದ್ದಾಳೊ
 
ಲವ್ವಲ್ಲಿ ಬಿದ್ಮ್ಯಾಲೆ ಮಾಡಲ್ಲ ನಿದ್ದೇನೆ
ಮೈಯೆಲ್ಲ ಲವ್‌ ಚಿಹ್ನೆ ಸ್ಮೈಲೆಲ್ಲ ಸುಮ್‌ ಸುಮ್ನೆ
ಕೇಳಿದ್ದು ಕೊಟ್ರೇನೆ ಅವಳೊಂದು ಜಾಮೂನು
ಕೈಯಲ್ಲಿ ಐಫೋನು ಮಾತೆಲ್ಲ ಹನಿಮೂನು
ಬೈದ್ರು ಕ್ಲಾಸಲ್ಲಿ ಟೀಚರ್‌ ತಲೆಗೆ ಹತ್ತಲ್ಲ ಲೆಕ್ಚರ್
ಮನಸ್ಸೆಲ್ಲ ಅವನ್ದೆ ಪಿಚ್ಚರ್‌
ಕಾಲೇಜ್‌ ಆಗೋಯ್ತು ಟಾರ್ಚರ್
ಕೆಮಿಸ್ಟ್ರಿ ಮಿಸ್ಟ್ರಿಯಾಗಿ ದಡಮ್ಮ ಬಿದ್ದಾಳೊ
ನಮ್‌ ಹುಡ್ಗಿ ಲವ್ವಲ್ಲಿ ಬಿದ್ದಾಳೊ
 
||ಬಿದ್ದಾಳಪ್ಪೊ ಜಾರಿ ಬಿದ್ದಾಳೊ
ನಮ್‌ ಹುಡ್ಗಿ ಲವ್ವಲ್ಲಿ ಬಿದ್ದಾಳೊ
ಮೊಸರಲ್‌ ಬೆಣ್ಣೆ ಇದ್ದಂಗೆ
ಕೆಸರಲ್‌ ಎಮ್ಮೆ ಬಿದ್ದಂಗೆ
ಮೀನು ಬುಟ್ಟಿಗೆ ಬಿದ್ದಂಗೆʼ
ತುಪ್ಪನೆ ರೊಟ್ಟಿಗೆ ಬಿದ್ದಂಗೆ
ಗೊತಿದ್ದೊ ಗೊತ್ತಿಲ್ದೇನೊ ದಡಮ್ಮ ಬಿದ್ದಾಳೊ
ಬಿದ್ದಾಳಪ್ಪೊ ಜಾರಿ ಬಿದ್ದಾಳೊ
ನಮ್‌ ಹುಡ್ಗಿ ಲವ್ವಲ್ಲಿ ಬಿದ್ದಾಳೊ||
ಬಿದ್ದಾಳೊ ಬಿದ್ದಾಳೊ ಬಿದ್ದಾಳೊ ಬಿದ್ದಾಳೊ

Biddalappo song lyrics from Kannada Movie Family Pack starring Likith Shetty, Amrutha Iyengar, Rangayana Raghu, Lyrics penned bySung by , Music Composed by Gurukiran, film is Directed by Arjun Kumar S and film is released on 2022
Video:
ಸಂಗೀತ ವೀಡಿಯೊ:
Lyricist:

.

ಗೀತರಚನೆಕಾರ:

.

Singers:

.

0
ಗಾಯಕರು:

.

Director:

Arjun Kumar S

Music Director:

Gurukiran

ಸಂಗೀತ ನಿರ್ದೇಶಕ:

ಗುರುಕಿರಣ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ