Naanu Mecchida Gandu Sikkida Lyrics

ನಾನು  ಮೆಚ್ಚಿದ ಗಂಡು ಸಿಕ್ಕಿದ Lyrics

in Eshwar

in ಈಶ್ವರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾನು  ಮೆಚ್ಚಿದ ಗಂಡು ಸಿಕ್ಕಿದ
ಬಾಳ ತುಂಬ ಪ್ರೇಮದ ಗಂಧ ಚೆಲ್ಲಿದ
ನಾನು  ಮೆಚ್ಚಿದ ಗಂಡು ಸಿಕ್ಕಿದ
ಬಾಳ ತುಂಬ ಪ್ರೇಮದ ಗಂಧ ಚೆಲ್ಲಿದ
ಬಾಳು ಚಿಕ್ಕದು ಆಸೆ ದೊಡ್ಡದು
ಬಾ ವೇಳೆ ಹಾಳು ಮಾಡದೆ ಹಾಡು ಕೇಳುವ
ಪ್ರೀತಿ ಮಾಡುವ ಮುತ್ತ ನೀಡುವ
 
||ನಾನು  ಮೆಚ್ಚಿದ ಗಂಡು ಸಿಕ್ಕಿದ
ಬಾಳ ತುಂಬ ಪ್ರೇಮದ ಗಂಧ ಚೆಲ್ಲಿದ||
 
ಕಣ್ಣು ಚಿಕ್ಕದು ನೋಟ ದೊಡ್ಡದು
ನೋಡಿದಷ್ಟು ಲಾಭ ನಮಗೆ
ಬೇಗ ತುಂಬಿಕೊಳ್ಳುವ ಚೈತ್ರವ
ಮಧ್ಯೆ ನಮ್ಮ ಚಿತ್ರವ
ಹೃದಯದ ಒಳಗಡೆ ಕೋಗಿಲೆಯ ಹಾಡು
ತುಂಬಿಸಿ ಚುಂಬಿಸಿ ದಾಖಲೆಯ ಮಾಡು
ಈ ಅಂದಗಾತಿ ನನ್ನ ಗೆದ್ದಳು
ಈ ಮುತ್ತಿಗಾಗಿ ಸೋತು ಜೋತು ಬಿದ್ದಳು
 
ನಾನು ಮೆಚ್ಚಿದ ಹೆಣ್ಣು ಬಂದಳು
ಬಾಳ ತುಂಬ ಪ್ರೇಮದ ಸುಗ್ಗಿ ತಂದಳು
ನಾನು  ಮೆಚ್ಚಿದ ಹೆಣ್ಣು ಬಂದಳು
ಬಾಳ ತುಂಬ ಪ್ರೇಮದ ಸುಗ್ಗಿ ತಂದಳು
ಬಾಳು ಚಿಕ್ಕದು ಆಸೆ ದೊಡ್ಡದು
ಬಾ ವೇಳೆ ಹಾಳು ಮಾಡದೆ ಹಾಡು ಕೇಳುವ
ಪ್ರೀತಿ ಮಾಡುವ ಮುತ್ತ ನೀಡುವ
 
||ನಾನು ಮೆಚ್ಚಿದ ಹೆಣ್ಣು ಬಂದಳು
ಬಾಳ ತುಂಬ ಪ್ರೇಮದ ಸುಗ್ಗಿ ತಂದಳು||
 
ಪ್ರೀತಿ ದೊಡ್ಡದು ಜಾತಿ ಚಿಕ್ಕದು
ಮೇಲುಕೀಳು ಇಲ್ಲ ನಮಗೆ
ಲೋಕ ಬೇಡವೆಂದರೆ ಹೋಗುವ
ಕಾಡಿನಲ್ಲಿ ಬಾಳುವೆ ಮಾಡುವ
ಬದುಕಿನ ಗುರುತಿಗೆ ಉಡುಗೊರೆಯ ನೀಡು
ಪ್ರೀತಿಗೆ ನನ್ನನು ರಾಜನ ಮಾಡು
ಈ ಅಂದಗಾರ ನನ್ನ ಮೆಚ್ಚಿದ
ಈ ಅಂದವನ್ನು ಮುತ್ತಿನಲ್ಲಿ ಮುಚ್ಚಿದ
 
||ನಾನು  ಮೆಚ್ಚಿದ ಗಂಡು ಸಿಕ್ಕಿದ
ಬಾಳ ತುಂಬ ಪ್ರೇಮದ ಗಂಧ ಚೆಲ್ಲಿದ
ನಾನು ಮೆಚ್ಚಿದ ಹೆಣ್ಣು ಬಂದಳು
ಬಾಳ ತುಂಬ ಪ್ರೇಮದ ಸುಗ್ಗಿ ತಂದಳು
ಬಾಳು ಚಿಕ್ಕದು ಆಸೆ ದೊಡ್ಡದು
ಬಾ ವೇಳೆ ಹಾಳು ಮಾಡದೆ ಹಾಡು ಕೇಳುವ
ಪ್ರೀತಿ ಮಾಡುವ ಮುತ್ತ ನೀಡುವ||
 
||ನಾನು ಮೆಚ್ಚಿದ ಹೆಣ್ಣು ಬಂದಳು
ಬಾಳ ತುಂಬ ಪ್ರೇಮದ ಸುಗ್ಗಿ ತಂದಳು||

-
ನಾನು  ಮೆಚ್ಚಿದ ಗಂಡು ಸಿಕ್ಕಿದ
ಬಾಳ ತುಂಬ ಪ್ರೇಮದ ಗಂಧ ಚೆಲ್ಲಿದ
ನಾನು  ಮೆಚ್ಚಿದ ಗಂಡು ಸಿಕ್ಕಿದ
ಬಾಳ ತುಂಬ ಪ್ರೇಮದ ಗಂಧ ಚೆಲ್ಲಿದ
ಬಾಳು ಚಿಕ್ಕದು ಆಸೆ ದೊಡ್ಡದು
ಬಾ ವೇಳೆ ಹಾಳು ಮಾಡದೆ ಹಾಡು ಕೇಳುವ
ಪ್ರೀತಿ ಮಾಡುವ ಮುತ್ತ ನೀಡುವ
 
||ನಾನು  ಮೆಚ್ಚಿದ ಗಂಡು ಸಿಕ್ಕಿದ
ಬಾಳ ತುಂಬ ಪ್ರೇಮದ ಗಂಧ ಚೆಲ್ಲಿದ||
 
ಕಣ್ಣು ಚಿಕ್ಕದು ನೋಟ ದೊಡ್ಡದು
ನೋಡಿದಷ್ಟು ಲಾಭ ನಮಗೆ
ಬೇಗ ತುಂಬಿಕೊಳ್ಳುವ ಚೈತ್ರವ
ಮಧ್ಯೆ ನಮ್ಮ ಚಿತ್ರವ
ಹೃದಯದ ಒಳಗಡೆ ಕೋಗಿಲೆಯ ಹಾಡು
ತುಂಬಿಸಿ ಚುಂಬಿಸಿ ದಾಖಲೆಯ ಮಾಡು
ಈ ಅಂದಗಾತಿ ನನ್ನ ಗೆದ್ದಳು
ಈ ಮುತ್ತಿಗಾಗಿ ಸೋತು ಜೋತು ಬಿದ್ದಳು
 
ನಾನು ಮೆಚ್ಚಿದ ಹೆಣ್ಣು ಬಂದಳು
ಬಾಳ ತುಂಬ ಪ್ರೇಮದ ಸುಗ್ಗಿ ತಂದಳು
ನಾನು  ಮೆಚ್ಚಿದ ಹೆಣ್ಣು ಬಂದಳು
ಬಾಳ ತುಂಬ ಪ್ರೇಮದ ಸುಗ್ಗಿ ತಂದಳು
ಬಾಳು ಚಿಕ್ಕದು ಆಸೆ ದೊಡ್ಡದು
ಬಾ ವೇಳೆ ಹಾಳು ಮಾಡದೆ ಹಾಡು ಕೇಳುವ
ಪ್ರೀತಿ ಮಾಡುವ ಮುತ್ತ ನೀಡುವ
 
||ನಾನು ಮೆಚ್ಚಿದ ಹೆಣ್ಣು ಬಂದಳು
ಬಾಳ ತುಂಬ ಪ್ರೇಮದ ಸುಗ್ಗಿ ತಂದಳು||
 
ಪ್ರೀತಿ ದೊಡ್ಡದು ಜಾತಿ ಚಿಕ್ಕದು
ಮೇಲುಕೀಳು ಇಲ್ಲ ನಮಗೆ
ಲೋಕ ಬೇಡವೆಂದರೆ ಹೋಗುವ
ಕಾಡಿನಲ್ಲಿ ಬಾಳುವೆ ಮಾಡುವ
ಬದುಕಿನ ಗುರುತಿಗೆ ಉಡುಗೊರೆಯ ನೀಡು
ಪ್ರೀತಿಗೆ ನನ್ನನು ರಾಜನ ಮಾಡು
ಈ ಅಂದಗಾರ ನನ್ನ ಮೆಚ್ಚಿದ
ಈ ಅಂದವನ್ನು ಮುತ್ತಿನಲ್ಲಿ ಮುಚ್ಚಿದ
 
||ನಾನು  ಮೆಚ್ಚಿದ ಗಂಡು ಸಿಕ್ಕಿದ
ಬಾಳ ತುಂಬ ಪ್ರೇಮದ ಗಂಧ ಚೆಲ್ಲಿದ
ನಾನು ಮೆಚ್ಚಿದ ಹೆಣ್ಣು ಬಂದಳು
ಬಾಳ ತುಂಬ ಪ್ರೇಮದ ಸುಗ್ಗಿ ತಂದಳು
ಬಾಳು ಚಿಕ್ಕದು ಆಸೆ ದೊಡ್ಡದು
ಬಾ ವೇಳೆ ಹಾಳು ಮಾಡದೆ ಹಾಡು ಕೇಳುವ
ಪ್ರೀತಿ ಮಾಡುವ ಮುತ್ತ ನೀಡುವ||
 
||ನಾನು ಮೆಚ್ಚಿದ ಹೆಣ್ಣು ಬಂದಳು
ಬಾಳ ತುಂಬ ಪ್ರೇಮದ ಸುಗ್ಗಿ ತಂದಳು||

Naanu Mecchida Gandu Sikkida song lyrics from Kannada Movie Eshwar starring Jaggesh, Chandini, Jayanthi, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by R C Ranga (Sira) and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ