-
ಓಓಓ……..
ಈ ಖುಷಿಗೆ ಹೆಸರೇನು
ಈ ನಶೆಗೆ ವಶ ನಾನು
ಹೂ ಮಳೆಯ ಸಹವಾಸ
ಮೈ ಒಳಗೆ ಮಧುಮಾಸ
ಹಸಿವೇ ಇರದ ಉಪವಾಸ
ಎಲ್ಲಿದ್ದೆ ಇಲ್ಲಿ ತನಕ
ಎಲ್ಲಿದ್ದೆ ಇಲ್ಲಿ ತನಕ
ಹೇಗಿದ್ದೆ ಇಲ್ಲಿ ತನಕ
ಎಲ್ಲಿದ್ದೆಇಲ್ಲಿ ತನಕ
||ಶಿವಶಕ್ತ್ಯಾಹ ಶತಮಾನಂ
ಭವತಿ ನಾ ನಾ
ದೇವಂ ದೇವೋ ಪ್ರಾಣಾಮ್
ಪುಣ್ಯಾಮ್ ಪ್ರಭವತೀ||
ಹುಡುಕುವ ಒಂದು ಹೊಸ ಊರ
ಜೊತೆಯಲಿ ಸಾಗಿ ಬಹುದೂರ
ಮಣಿದಿದೆ ಜೀವ ಮನಸಾರ
ಮರೆತಿದೆ ಬೇರೆ ವ್ಯವಹಾರ
ಗಡಿಯಾರದ ದಿನವಾರದ ಗಡಿದಾಟುತ
ಹೂ ಮಳೆಯ ಸಹವಾಸ
ಮೈ ಒಳಗೆ ಮಧುಮಾಸ
ಹಸಿವೆ ಇರದ ಉಪವಾಸ
||ಎಲ್ಲಿದ್ದೆ ಇಲ್ಲಿ ತನಕ
ಎಲ್ಲಿದ್ದೆ ಇಲ್ಲಿ ತನಕ
ಹೇಗಿದ್ದೆ ಇಲ್ಲಿ ತನಕ
ಎಲ್ಲಿದ್ದೆ ಇಲ್ಲಿ ತನಕ||
||ಶಿವಶಕ್ತ್ಯಾಹ ಶತಮಾನಂ
ಭವತಿ ನಾ ನಾ
ದೇವಂ ದೇವೋ ಪ್ರಾಣಾಮ್
ಪುಣ್ಯಾಮ್ ಪ್ರಭವತೀ||
-
ಓಓಓ……..
ಈ ಖುಷಿಗೆ ಹೆಸರೇನು
ಈ ನಶೆಗೆ ವಶ ನಾನು
ಹೂ ಮಳೆಯ ಸಹವಾಸ
ಮೈ ಒಳಗೆ ಮಧುಮಾಸ
ಹಸಿವೇ ಇರದ ಉಪವಾಸ
ಎಲ್ಲಿದ್ದೆ ಇಲ್ಲಿ ತನಕ
ಎಲ್ಲಿದ್ದೆ ಇಲ್ಲಿ ತನಕ
ಹೇಗಿದ್ದೆ ಇಲ್ಲಿ ತನಕ
ಎಲ್ಲಿದ್ದೆಇಲ್ಲಿ ತನಕ
||ಶಿವಶಕ್ತ್ಯಾಹ ಶತಮಾನಂ
ಭವತಿ ನಾ ನಾ
ದೇವಂ ದೇವೋ ಪ್ರಾಣಾಮ್
ಪುಣ್ಯಾಮ್ ಪ್ರಭವತೀ||
ಹುಡುಕುವ ಒಂದು ಹೊಸ ಊರ
ಜೊತೆಯಲಿ ಸಾಗಿ ಬಹುದೂರ
ಮಣಿದಿದೆ ಜೀವ ಮನಸಾರ
ಮರೆತಿದೆ ಬೇರೆ ವ್ಯವಹಾರ
ಗಡಿಯಾರದ ದಿನವಾರದ ಗಡಿದಾಟುತ
ಹೂ ಮಳೆಯ ಸಹವಾಸ
ಮೈ ಒಳಗೆ ಮಧುಮಾಸ
ಹಸಿವೆ ಇರದ ಉಪವಾಸ
||ಎಲ್ಲಿದ್ದೆ ಇಲ್ಲಿ ತನಕ
ಎಲ್ಲಿದ್ದೆ ಇಲ್ಲಿ ತನಕ
ಹೇಗಿದ್ದೆ ಇಲ್ಲಿ ತನಕ
ಎಲ್ಲಿದ್ದೆ ಇಲ್ಲಿ ತನಕ||
||ಶಿವಶಕ್ತ್ಯಾಹ ಶತಮಾನಂ
ಭವತಿ ನಾ ನಾ
ದೇವಂ ದೇವೋ ಪ್ರಾಣಾಮ್
ಪುಣ್ಯಾಮ್ ಪ್ರಭವತೀ||
Ellidde Illi Thanaka Title Track song lyrics from Kannada Movie Ellidde Illi Thanaka starring Srujan Lokesh, Haripriya, Girija Lokesh, Lyrics penned by Kaviraj Sung by Sonu Nigam, Music Composed by Arjun Janya, film is Directed by Thejaswi and film is released on 2019