ಯಾರಲು ಹೇಳದ ಒಂದು ಸಾಲು ಹೇಳಲೆ
ನಾನು ನಿನ್ನ ಕನಸ್ಸಲ್ಲಿ ಪಾಲು ಕೇಳಲೆ
ಎಂದಿಗೂ ಆಡದ ಮಾತು ಇನ್ನು ಆಡಲೆ
ನಾನು ನಿನ್ನ ಮನಸ್ಸಲ್ಲೆ ಬಂದು ಹಾಡಲೆ
ಕಣ್ಣಿನಲ್ಲೆ ಈ ಜೀವ ಮಾತನಾಡಿದೆ
ನಿನ್ನ ಬಿಟ್ಟು ಬೇರೇನು ಬೇಡವಾಗಿದೆ
ಅಂದ ಮೇಲೆ ಎಲ್ಲ ಈಗ ಅರ್ಥವಾಗಿದೆ
ಹೇಳಿಬಿಡು ಪ್ರೀತಿಯಾಗಿದೆ ಹೇಳಿಬಿಡು ಪ್ರೀತಿಯಾಗಿದೆ
ಹೇಳಿಬಿಡು ಪ್ರೀತಿಯಾಗಿದೆ ಹೇಳಿಬಿಡು ಪ್ರೀತಿಯಾಗಿದೆ
ಆಗೋದೇನೆ ನಾನೀಗ ತೀರ ಭಾವುಕ
ಧನ್ಯ ನೀಡಿ ನೀಡೊ ನಕ್ಕರೆ
ಕಾಡುವಾಗ ನೀ ಹೀಗೆ ಏನು ಮೋಹಕ
ನೋಡುತಾನೆ ಬಂತು ಅಕ್ಕರೆ
ಸಾವಕಾಶ ನನ್ನಾಚೆ ನಿಲ್ಲು ಇನ್ನು ಇನ್ಮೇಲೆ
ಹೇಳಲಾರೆ ನಾನೇನು ನೀನು ಬೇಕು ತಂತಾನೆ
ಭಾರಿ ಭಾರಿ ಈ ಮನ ನಿನ್ನ ಸನ್ನೆಗಾಗೆ ಕಾದಿದೆ
ಹೇಳಿಬಿಡು ಪ್ರೀತಿಯಾಗಿದೆ ಕೇಳಿಬಿಡು ಪ್ರೀತಿಯಾಗಿದೆ
ಹೇಳಿಬಿಡು ಪ್ರೀತಿಯಾಗಿದೆ ಕೇಳಿಬಿಡು ಪ್ರೀತಿಯಾಗಿದೆ
||ಯಾರಲು ಹೇಳದ ಒಂದು ಸಾಲು ಹೇಳಲೆ
ನಾನು ನಿನ್ನ ಕನಸ್ಸಲ್ಲಿ ಪಾಲು ಕೇಳಲೆ||
ನೋಡು ಣೊಡು ಈ ಯಾನ ಎಷ್ಟು ಸುಂದರ
ಜೋಡಿಯಾಗಿ ನೀನು ಬಂದರೆ
ನಂಬಲಾರೆ ನಾನಂತು ಎಷ್ಟು ಹತ್ತಿರ ಸ್ವಪ್ನದಂತೆ ನಿನ್ನ ಕಂಡರೆ
ದೂರವನ್ನು ನಾನೀಗ ತಾಳಲಾರೆ ಏನೇನೊ
ನಾನು ನೀನು ಇದ್ದಾಗ ಹಾಡು ಬೇರೆ ಬೇಕೇನು
ನನ್ನ ಬಾಕಿ ಜೀವನ ಇಂದು ನಿನ್ನದಾಗಿ ಹೋಗಿದೆ

ಹೇಳಿಬಿಡು ಪ್ರೀತಿಯಾಗಿದೆ ಕೇಳಿಬಿಡು ಪ್ರೀತಿಯಾಗಿದೆ||