ಕುಂತಲ್ಲಿ ಕೂರಂಗಿಲ್ಲ ನಿಂತಲ್ಲಿ ನಿಲಂಗಿಲ್ಲ
ಏನೇನೋ ಆಗ್ತೈತಲ್ಲ
ಹೇಳೋಕೆ ಮಾತೆ ಇಲ್ಲ
ಜುಮ್ ಜುಮ್ ಮಾಯ
ಜುಮ್ ಜುಮ್ ಮಾಯ..ಆಹ
ಪ್ರಾಯ ಬಂದ್ರೆ ಏನಿದು ಮಾಯ.. ಆಹ
ಜುಮ್ ಜುಮ್ ಮಾಯ
ಜುಮ್ ಜುಮ್ ಮಾಯ..ಆಹ
ಪ್ರಾಯ ಬಂದ್ರೆ ಏನಿದು ಮಾಯ.. ಆಹ
ನೆಟ್ಟಗೆ ನಿದ್ದೆ ಇಲ್ಲ
ಹೊಟ್ಟೆಗೆ ಹಸಿವೇ ಇಲ್ಲ
ಗಂಟೆಯ ಲೆಕ್ಕ ಇಲ್ಲ
ಡ್ಯೂಟಿಗೆ ಹೋಗ್ತ ಇಲ್ಲ
ಜುಮ್ ಜುಮ್ ಮಾಯ
ಜುಮ್ ಜುಮ್ ಮಾಯ..ಆಹ
ಪ್ರಾಯ ಬಂದ್ರೆ ಹೃದಯ ಗಾಯ.. ಆಹ
ಜುಮ್ ಜುಮ್ ಮಾಯ
ಜುಮ್ ಜುಮ್ ಮಾಯ..ಆಹ
ಪ್ರಾಯ ಬಂದ್ರೆ ಹೃದಯ ಗಾಯ.. ಆಹ
ಏನಾರ ಮಾತಾಡೋ ಓ ಮಹರಾಯ
ಈಗ್ಯಾಕೆ ಹರಿಕಥೆ ಬ್ಯಾಡಮ್ಮಯ್ಯ
ಕಣ್ಣಾಮುಚ್ಚೆ ಆಟನಾರ ಆಡೋಣಯ್ಯ
ಉಪ್ಪುಮೂಟೆಗಾದ್ರೆ ಈಗ ನಾನು ಸಯ್ಯ
ಮೈಗೆ ಮೈಯ್ಯ ತಾಕೋದ ಕಷ್ಟನಯ್ಯ
ಅದುವೇ ನನ್ನ ಇಷ್ಟಾನೆ ಓ ಅಮ್ಮಯ್ಯ
ಅಬ್ಬಬ್ಬ ಈ ಹುಡುಗ ತುಂಬಾನೆ ತುಂಟನು
ಹಿಡಿಯೋದು ಹೇಗ್ ಇವನನ್ನ
ಉಗೇ..ಉಗೇ..ಉಗೇ…
||ಜುಮ್ ಜುಮ್ ಮಾಯ
ಜುಮ್ ಜುಮ್ ಮಾಯ..ಆಹ
ಪ್ರಾಯ ಬಂದ್ರೆ ಏನಿದು ಮಾಯ.. ಆಹ||
ಐ ಕ್ಯಾನ್ ಸೀ ನಥಿಂಗ್ ನಥಿಂಗ್
ಐ ಕ್ಯಾನ್ ಹಿಯರ್ ನಥಿಂಗ್ ನಥಿಂಗ್
ಐ ಕ್ಯಾನ್ ಫೀಲ್ ನಥಿಂಗ್ ನಥಿಂಗ್
ಐ ಕ್ಯಾನ್ ಗೋ ನೋ ವೇ ನೋ ವೇ
||ಜುಮ್ ಜುಮ್ ಮಾಯ
ಜುಮ್ ಜುಮ್ ಮಾಯ..ಆಹ
ಪ್ರಾಯ ಬಂದ್ರೆ ಹೃದಯ ಗಾಯ.. ಆಹ||
ಸರ ಸರ ಸರ ಸರ ಬಾ ಸರಸಕ್ಕೆ
ಅವಸರ ಕಾರಣ ಅಪಘಾತಕ್ಕೆ
ನನ್ನ ಮೇಲೆ ಯಾಕಿಲ್ಲ ನಂಬಿಕೆ ನಿಂಗೆ
ಅನ್ಮಾನ ನಿಂಗಿಂತ ನನ್ ಮೇಲೆ ನಂಗೆ
ಹಸಿದಾಗ ಸಿಕ್ಕರೆ ಬೆಲೆ ಊಟಕ್ಕೆ
ಸದ್ಯಕ್ಕೆ ಸಕ್ಕರೆ ಮುತ್ತಿಡು ಸಾಕೆ
ಮುತ್ತಿಂದ ಬದಲಾಗಿ ನಾ ಮುಂದುವರಿದರೆ
ಜರಿಬ್ಯಾಡ ನನ್ನನು ನೀನು..ಏಏ. ಆಹ..ಆಹ
||ಜುಮ್ ಜುಮ್ ಮಾಯ
ಜುಮ್ ಜುಮ್ ಮಾಯ..ಆಹ
ಪ್ರಾಯ ಬಂದ್ರೆ ಹೃದಯ ಗಾಯ||
ಅಯ್ಯಯ್ಯಯ್ಯೋ ತಿರುಪತಿ ವೆಂಕಟರಮಣ ಸ್ವಾಮಿ
ಓಯ್..ಬೇಲೂರು ಚನ್ನಕೇಶ ಸ್ವಾಮಿ
ಧರ್ಮಸ್ಥಳ ಮಂಜುನಾಥ್ ಸ್ವಾಮಿ
ನನ್ ಗತಿ ಏನು ಸ್ವಾಮಿ
||ಜುಮ್ ಜುಮ್ ಮಾಯ
ಜುಮ್ ಜುಮ್ ಮಾಯ..ಆಹ
ಪ್ರಾಯ ಬಂದ್ರೆ ಏನಿದು ಮಾಯ.. ಆಹ
ಜುಮ್ ಜುಮ್ ಮಾಯ
ಜುಮ್ ಜುಮ್ ಮಾಯ..ಆಹ
ಪ್ರಾಯ ಬಂದ್ರೆ ಏನಿದು ಮಾಯ.. ಆಹ||
ಕುಂತಲ್ಲಿ ಕೂರಂಗಿಲ್ಲ ನಿಂತಲ್ಲಿ ನಿಲಂಗಿಲ್ಲ
ಏನೇನೋ ಆಗ್ತೈತಲ್ಲ
ಹೇಳೋಕೆ ಮಾತೆ ಇಲ್ಲ
ಜುಮ್ ಜುಮ್ ಮಾಯ
ಜುಮ್ ಜುಮ್ ಮಾಯ..ಆಹ
ಪ್ರಾಯ ಬಂದ್ರೆ ಏನಿದು ಮಾಯ.. ಆಹ
ಜುಮ್ ಜುಮ್ ಮಾಯ
ಜುಮ್ ಜುಮ್ ಮಾಯ..ಆಹ
ಪ್ರಾಯ ಬಂದ್ರೆ ಏನಿದು ಮಾಯ.. ಆಹ
ನೆಟ್ಟಗೆ ನಿದ್ದೆ ಇಲ್ಲ
ಹೊಟ್ಟೆಗೆ ಹಸಿವೇ ಇಲ್ಲ
ಗಂಟೆಯ ಲೆಕ್ಕ ಇಲ್ಲ
ಡ್ಯೂಟಿಗೆ ಹೋಗ್ತ ಇಲ್ಲ
ಜುಮ್ ಜುಮ್ ಮಾಯ
ಜುಮ್ ಜುಮ್ ಮಾಯ..ಆಹ
ಪ್ರಾಯ ಬಂದ್ರೆ ಹೃದಯ ಗಾಯ.. ಆಹ
ಜುಮ್ ಜುಮ್ ಮಾಯ
ಜುಮ್ ಜುಮ್ ಮಾಯ..ಆಹ
ಪ್ರಾಯ ಬಂದ್ರೆ ಹೃದಯ ಗಾಯ.. ಆಹ
ಏನಾರ ಮಾತಾಡೋ ಓ ಮಹರಾಯ
ಈಗ್ಯಾಕೆ ಹರಿಕಥೆ ಬ್ಯಾಡಮ್ಮಯ್ಯ
ಕಣ್ಣಾಮುಚ್ಚೆ ಆಟನಾರ ಆಡೋಣಯ್ಯ
ಉಪ್ಪುಮೂಟೆಗಾದ್ರೆ ಈಗ ನಾನು ಸಯ್ಯ
ಮೈಗೆ ಮೈಯ್ಯ ತಾಕೋದ ಕಷ್ಟನಯ್ಯ
ಅದುವೇ ನನ್ನ ಇಷ್ಟಾನೆ ಓ ಅಮ್ಮಯ್ಯ
ಅಬ್ಬಬ್ಬ ಈ ಹುಡುಗ ತುಂಬಾನೆ ತುಂಟನು
ಹಿಡಿಯೋದು ಹೇಗ್ ಇವನನ್ನ
ಉಗೇ..ಉಗೇ..ಉಗೇ…
||ಜುಮ್ ಜುಮ್ ಮಾಯ
ಜುಮ್ ಜುಮ್ ಮಾಯ..ಆಹ
ಪ್ರಾಯ ಬಂದ್ರೆ ಏನಿದು ಮಾಯ.. ಆಹ||
ಐ ಕ್ಯಾನ್ ಸೀ ನಥಿಂಗ್ ನಥಿಂಗ್
ಐ ಕ್ಯಾನ್ ಹಿಯರ್ ನಥಿಂಗ್ ನಥಿಂಗ್
ಐ ಕ್ಯಾನ್ ಫೀಲ್ ನಥಿಂಗ್ ನಥಿಂಗ್
ಐ ಕ್ಯಾನ್ ಗೋ ನೋ ವೇ ನೋ ವೇ
||ಜುಮ್ ಜುಮ್ ಮಾಯ
ಜುಮ್ ಜುಮ್ ಮಾಯ..ಆಹ
ಪ್ರಾಯ ಬಂದ್ರೆ ಹೃದಯ ಗಾಯ.. ಆಹ||
ಸರ ಸರ ಸರ ಸರ ಬಾ ಸರಸಕ್ಕೆ
ಅವಸರ ಕಾರಣ ಅಪಘಾತಕ್ಕೆ
ನನ್ನ ಮೇಲೆ ಯಾಕಿಲ್ಲ ನಂಬಿಕೆ ನಿಂಗೆ
ಅನ್ಮಾನ ನಿಂಗಿಂತ ನನ್ ಮೇಲೆ ನಂಗೆ
ಹಸಿದಾಗ ಸಿಕ್ಕರೆ ಬೆಲೆ ಊಟಕ್ಕೆ
ಸದ್ಯಕ್ಕೆ ಸಕ್ಕರೆ ಮುತ್ತಿಡು ಸಾಕೆ
ಮುತ್ತಿಂದ ಬದಲಾಗಿ ನಾ ಮುಂದುವರಿದರೆ
ಜರಿಬ್ಯಾಡ ನನ್ನನು ನೀನು..ಏಏ. ಆಹ..ಆಹ
||ಜುಮ್ ಜುಮ್ ಮಾಯ
ಜುಮ್ ಜುಮ್ ಮಾಯ..ಆಹ
ಪ್ರಾಯ ಬಂದ್ರೆ ಹೃದಯ ಗಾಯ||
ಅಯ್ಯಯ್ಯಯ್ಯೋ ತಿರುಪತಿ ವೆಂಕಟರಮಣ ಸ್ವಾಮಿ
ಓಯ್..ಬೇಲೂರು ಚನ್ನಕೇಶ ಸ್ವಾಮಿ
ಧರ್ಮಸ್ಥಳ ಮಂಜುನಾಥ್ ಸ್ವಾಮಿ
ನನ್ ಗತಿ ಏನು ಸ್ವಾಮಿ
||ಜುಮ್ ಜುಮ್ ಮಾಯ
ಜುಮ್ ಜುಮ್ ಮಾಯ..ಆಹ
ಪ್ರಾಯ ಬಂದ್ರೆ ಏನಿದು ಮಾಯ.. ಆಹ
ಜುಮ್ ಜುಮ್ ಮಾಯ
ಜುಮ್ ಜುಮ್ ಮಾಯ..ಆಹ
ಪ್ರಾಯ ಬಂದ್ರೆ ಏನಿದು ಮಾಯ.. ಆಹ||
Jum Jum Maya song lyrics from Kannada Movie Ee Shathamanada Veera Madakari starring Sudeep, Devaraj, Ragini, Lyrics penned by Kaviraj Sung by Ajay Warrier, Anuradha Bhat, Music Composed by M M Keeravani, film is Directed by Sudeep and film is released on 2009