JuJu JuJu Lyrics

ಜೂಜು ಜೂಜು Lyrics

in Ee Pattanakke Yenagide

in ಈ ಪಟ್ಟಣಕ್ಕೆ ಏನಾಗಿದೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜೂಜು ಜೂಜು ಜೂಜು ಜೂಜು
ಜೂಜೆ ಮೋಜು
ಜೂಜು ಜೂಜು ಜೂಜು ಜೂಜು
ಧಮ್ಮು ಎಣ್ಣೆ ಗಾಂಜಾ ಹುಕ್ಕ
ಎಲ್ಲಕ್ಕು ಮೀರೊ ಕಿಕ್ಕಿದು
ಕಿಕ್ಕಿದು ಕಿಕ್ಕಿದು ಕಿಕ್ಕಿದು ಕಿಕ್ಕಿದು ಕಿಕ್ಕಿದು
ಬಂದ್ರೆ ಬೆಟ್ಟ ಹೋದ್ರೆ ಟಾಟ
ಗೆರೆ ಗೀಚ್ಕೊಂಡು ಬಂದೋನ್ಗೆ
ಲಕ್ಕಿದು ಲಕ್ಕಿದು ಲಕ್ಕಿದು ಲಕ್ಕಿದು ಲಕ್ಕಿದು 
 
ಹಿಂದೆ ಒಮ್ಮೆ ಪಾಂಡವರು ಜೂಜಾಡಿದರೆ
ಆಗೆ ಹೋಯ್ತು ಮಹಾಭಾರತವೇ
ಇಂದು ಇಲ್ಲಿ ಮಾನವರು ಜೂಜಾಡಿದರೆ
ಮುರಿದೆ ಹೋಯ್ತು ಬಾಳರಥವೇ
ಹಣವಗಳಿಸೊ ಸುಲಭ ದಾರಿ
ಪಣವಾಗಿಡುವ ಅಡ್ಡದಾರಿ
ಗುಣವ ಕೆಡಿಸೊ ಪಾಪಿ ದಾರಿ
ಬದುಕೆ ಸುಡುವ ಜೂಜು
ಮನಸ್ಸ ಸೆಳೇಯೊ ಅಮಲು ದಾರಿ
ಮನೆಯ ಒಡೆಯೊ ಕವಲುದಾರಿ
ಮೊದಲು ಮೊದಲು ಕೆಡಿಸೊ ದಾರಿ
ಕೊನೆಗೆ ಮರಣ ತರುವ ಮಜಾ
ಮಜಾ ಮಜಾ ಮಜಾ ಮಾಜ ಜೂಜು ಕನ್ಫ್ಯೂಸು
ಜೂಜೆ ಮೋಜು
 
ಮಚ್ಚಿ ಮಚ್ಚಿ ಮಚ್ಚಿ ಮಚ್ಚಿ ಆಡಬೇಡ ಜೂಜು ಆಡಬೇಡ ಜೂಜು
ಆಡಬೇಡ ಜೂಜು ಆಡಬೇಡ ಜೂಜು
 
ಇಲ್ಲಿ ಎಲ್ಲ ದೇವರಿಗು ಹೆಸರು ನೂರು ಭಕ್ತಿ ಒಂದೇ ಇರುವಂತೆ
ಇಲ್ಲಿ ಎಷ್ಟೊ ಆಡಗಳು ಬಹಳ ಜೋರು ಚಟವು ಒಂದೇ ಇದು ಸಂತೆ
ಪಗಡೆ ಆಡಿ ರಾಜ ಸೋತ ಯಕ್ಕ ಆಡಿ ಮಂತ್ರಿ ಸೋತ
ಮಟ್ಕಾ ಆಡಿ ಎಲ್ಲ ಗೋತ
ಊಹೆ ಎನ್ನುವ ಮಾಯೆ ಕುದುರೆ ನಂಬಿ ಬೀದಿಗೆ ಬಿದ್ದ
ಅಂಕೆಗಾಗಿ ತಾಳಿ ಕದ್ದ
ಗೆಲುವಾಗ ಸೋತ ಸತ್ತ
ಬೇಕು ಅನ್ನಿಸೊ ಕೆಡಿಸೊ ಸುಖ
ಸುಖ ಜೂಜು ಕನ್ಫ್ಯೂಸು
ಮೇಲೆ ಕುಳಿತ ಪರಮಾತ್ಮ ಇಷ್ಟಕ್ಕೆ ಆಡೊ ಜೂಜಿದು
ಜೂಜಿದು ಜೂಜಿದು ಜೂಜಿದು ಜೂಜಿದು
ಕೆಳಗೆ ನರಳೊ ಈ ನರಜನ್ಮ ಗೊತ್ತಿಲ್ದೆ ಸಾಯೊ
ಜೂಜಿದು ಜೂಜಿದು ಜೂಜಿದು ಜೂಜಿದು
ಜೂಜಿದು ಜೂಜಿದು ಜೂಜಿದು ಜೂಜಿದು

ಜೂಜು ಜೂಜು ಜೂಜು ಜೂಜು
ಜೂಜೆ ಮೋಜು
ಜೂಜು ಜೂಜು ಜೂಜು ಜೂಜು
ಧಮ್ಮು ಎಣ್ಣೆ ಗಾಂಜಾ ಹುಕ್ಕ
ಎಲ್ಲಕ್ಕು ಮೀರೊ ಕಿಕ್ಕಿದು
ಕಿಕ್ಕಿದು ಕಿಕ್ಕಿದು ಕಿಕ್ಕಿದು ಕಿಕ್ಕಿದು ಕಿಕ್ಕಿದು
ಬಂದ್ರೆ ಬೆಟ್ಟ ಹೋದ್ರೆ ಟಾಟ
ಗೆರೆ ಗೀಚ್ಕೊಂಡು ಬಂದೋನ್ಗೆ
ಲಕ್ಕಿದು ಲಕ್ಕಿದು ಲಕ್ಕಿದು ಲಕ್ಕಿದು ಲಕ್ಕಿದು 
 
ಹಿಂದೆ ಒಮ್ಮೆ ಪಾಂಡವರು ಜೂಜಾಡಿದರೆ
ಆಗೆ ಹೋಯ್ತು ಮಹಾಭಾರತವೇ
ಇಂದು ಇಲ್ಲಿ ಮಾನವರು ಜೂಜಾಡಿದರೆ
ಮುರಿದೆ ಹೋಯ್ತು ಬಾಳರಥವೇ
ಹಣವಗಳಿಸೊ ಸುಲಭ ದಾರಿ
ಪಣವಾಗಿಡುವ ಅಡ್ಡದಾರಿ
ಗುಣವ ಕೆಡಿಸೊ ಪಾಪಿ ದಾರಿ
ಬದುಕೆ ಸುಡುವ ಜೂಜು
ಮನಸ್ಸ ಸೆಳೇಯೊ ಅಮಲು ದಾರಿ
ಮನೆಯ ಒಡೆಯೊ ಕವಲುದಾರಿ
ಮೊದಲು ಮೊದಲು ಕೆಡಿಸೊ ದಾರಿ
ಕೊನೆಗೆ ಮರಣ ತರುವ ಮಜಾ
ಮಜಾ ಮಜಾ ಮಜಾ ಮಾಜ ಜೂಜು ಕನ್ಫ್ಯೂಸು
ಜೂಜೆ ಮೋಜು
 
ಮಚ್ಚಿ ಮಚ್ಚಿ ಮಚ್ಚಿ ಮಚ್ಚಿ ಆಡಬೇಡ ಜೂಜು ಆಡಬೇಡ ಜೂಜು
ಆಡಬೇಡ ಜೂಜು ಆಡಬೇಡ ಜೂಜು
 
ಇಲ್ಲಿ ಎಲ್ಲ ದೇವರಿಗು ಹೆಸರು ನೂರು ಭಕ್ತಿ ಒಂದೇ ಇರುವಂತೆ
ಇಲ್ಲಿ ಎಷ್ಟೊ ಆಡಗಳು ಬಹಳ ಜೋರು ಚಟವು ಒಂದೇ ಇದು ಸಂತೆ
ಪಗಡೆ ಆಡಿ ರಾಜ ಸೋತ ಯಕ್ಕ ಆಡಿ ಮಂತ್ರಿ ಸೋತ
ಮಟ್ಕಾ ಆಡಿ ಎಲ್ಲ ಗೋತ
ಊಹೆ ಎನ್ನುವ ಮಾಯೆ ಕುದುರೆ ನಂಬಿ ಬೀದಿಗೆ ಬಿದ್ದ
ಅಂಕೆಗಾಗಿ ತಾಳಿ ಕದ್ದ
ಗೆಲುವಾಗ ಸೋತ ಸತ್ತ
ಬೇಕು ಅನ್ನಿಸೊ ಕೆಡಿಸೊ ಸುಖ
ಸುಖ ಜೂಜು ಕನ್ಫ್ಯೂಸು
ಮೇಲೆ ಕುಳಿತ ಪರಮಾತ್ಮ ಇಷ್ಟಕ್ಕೆ ಆಡೊ ಜೂಜಿದು
ಜೂಜಿದು ಜೂಜಿದು ಜೂಜಿದು ಜೂಜಿದು
ಕೆಳಗೆ ನರಳೊ ಈ ನರಜನ್ಮ ಗೊತ್ತಿಲ್ದೆ ಸಾಯೊ
ಜೂಜಿದು ಜೂಜಿದು ಜೂಜಿದು ಜೂಜಿದು
ಜೂಜಿದು ಜೂಜಿದು ಜೂಜಿದು ಜೂಜಿದು

JuJu JuJu song lyrics from Kannada Movie Ee Pattanakke Yenagide starring Ravi Subba Rao, Radhika Ram, Rithesh Joshi, Lyrics penned by V Nagendra Prasad Sung by Anil C J, Music Composed by Anil C J, film is Directed by Ravi Subba Rao and film is released on 2023
Song Details Page Title
Video:
ಸಂಗೀತ ವೀಡಿಯೊ:
Lyricist:

V Nagendra Prasad

Singers:

Anil C J

0
ಗಾಯಕರು:

ಅನಿಲ್‌ ಸಿ ಜೆ

Director:

Ravi Subba Rao

ನಿರ್ದೇಶಕ:

ರವಿ ಸುಬ್ಬರಾವ್

Music Director:

Anil C J

ಸಂಗೀತ ನಿರ್ದೇಶಕ:

ಅನಿಲ್ ಸಿ ಜೆ

Song List:
ಹಾಡು ಪಟ್ಟಿ:
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ