ಸಾವಿರ ಜನುಮ ಜೊತೆಯಿರುವೇ
ಒಲವಿನ ಮಳೆಯ ಸುರಿಸಿರುವೇ
ಓ ಕನಸ್ಸಿನ ಪುಟವ ತೆರೆದಿರುವೆ ಹೃದಯದ ಗೆರೆ ಅಳಿಸಿರುವೆ
ನಿನಗಿಂತ ಮೊದಲೆ ಪ್ರೀತಿಸುವೆ ಹೇ ಹೇ ಹೇ
ಈ ದಿಲ್ ಹೇಳಿದೆ ನೀ ಬೇಕಂತ
ಈ ದಿಲ್ ಹೇಳಿದೆ ನೀ ಬೇಕಂತ
ಚಲಿಸುತ್ತಿರೊ ಮೋಡಕೆ ನಾನು ಹೇಳಿದೆ
ನಿನ್ನ ಮಾತಿನ ಮೋಡಿಗೆ ಪ್ರೀತಿ ಮಾಡಿದೆ
ಅನುದಿನ ಸಂದೇಶಕ್ಕಾಗಿ ಮಾಡುವೆ ನಾ ಜಾಗರಣೆ
ನೆಪ ಹೇಳದೆ ಕಳಿಸು ನನ್ನಾಣೆ
ಹೃದಯದಿ ನಿನನ ಹೆಸರ ಬರೆದೆ
ಬರೆಯುತ ನನ್ನ ದಿನಗಳ ಕಳೆದೆ
ಈ ದಿಲ್ ಹೇಳಿದೆ ನೀ ಬೇಕಂತ
ಈ ದಿಲ್ ಹೇಳಿದೆ ನೀ ಬೇಕಂತ
ಶುರುವಾಗಿದೆ ಹೃದಯಕೆ ಈಗ ವೇದನೆ
ಸಿಹಿಗಾಳಿಗೆ ನೀಡಿದೆ ಇಂದು ಸುಚನೆ
ಆ ದುಂಬಿಯ ಜಾಡು ಹಿಡಿದು ನಿನ್ನೆಡೆಗೆ ನಾ ಬರುವೆ
ಮಕರಂದವ ನೀಡುವೆ ನಾ ಒಲವೇ
ಅರೆ ತೂರಿತು ಕೇಳೊದ್ಯಾಕೆ ಕೊಡುವೆ ನನ್ನ ಜೀವ ನಿನಗೆ
ಈ ದಿಲ್ ಹೇಳಿದೆ ನೀ ಬೇಕಂತ
ಈ ದಿಲ್ ಹೇಳಿದೆ ನೀ ಬೇಕಂತ
ಸಾವಿರ ಜನುಮ ಜೊತೆಯಿರುವೇ
ಒಲವಿನ ಮಳೆಯ ಸುರಿಸಿರುವೇ
ಓ ಕನಸ್ಸಿನ ಪುಟವ ತೆರೆದಿರುವೆ ಹೃದಯದ ಗೆರೆ ಅಳಿಸಿರುವೆ
ನಿನಗಿಂತ ಮೊದಲೆ ಪ್ರೀತಿಸುವೆ ಹೇ ಹೇ ಹೇ
ಈ ದಿಲ್ ಹೇಳಿದೆ ನೀ ಬೇಕಂತ
ಈ ದಿಲ್ ಹೇಳಿದೆ ನೀ ಬೇಕಂತ
ಚಲಿಸುತ್ತಿರೊ ಮೋಡಕೆ ನಾನು ಹೇಳಿದೆ
ನಿನ್ನ ಮಾತಿನ ಮೋಡಿಗೆ ಪ್ರೀತಿ ಮಾಡಿದೆ
ಅನುದಿನ ಸಂದೇಶಕ್ಕಾಗಿ ಮಾಡುವೆ ನಾ ಜಾಗರಣೆ
ನೆಪ ಹೇಳದೆ ಕಳಿಸು ನನ್ನಾಣೆ
ಹೃದಯದಿ ನಿನನ ಹೆಸರ ಬರೆದೆ
ಬರೆಯುತ ನನ್ನ ದಿನಗಳ ಕಳೆದೆ
ಈ ದಿಲ್ ಹೇಳಿದೆ ನೀ ಬೇಕಂತ
ಈ ದಿಲ್ ಹೇಳಿದೆ ನೀ ಬೇಕಂತ
ಶುರುವಾಗಿದೆ ಹೃದಯಕೆ ಈಗ ವೇದನೆ
ಸಿಹಿಗಾಳಿಗೆ ನೀಡಿದೆ ಇಂದು ಸುಚನೆ
ಆ ದುಂಬಿಯ ಜಾಡು ಹಿಡಿದು ನಿನ್ನೆಡೆಗೆ ನಾ ಬರುವೆ
ಮಕರಂದವ ನೀಡುವೆ ನಾ ಒಲವೇ
ಅರೆ ತೂರಿತು ಕೇಳೊದ್ಯಾಕೆ ಕೊಡುವೆ ನನ್ನ ಜೀವ ನಿನಗೆ
ಈ ದಿಲ್ ಹೇಳಿದೆ ನೀ ಬೇಕಂತ
ಈ ದಿಲ್ ಹೇಳಿದೆ ನೀ ಬೇಕಂತ
Savira Januma song lyrics from Kannada Movie Ee Dil Helide Nee Bekantha starring Avinash Narasimharaju, Srishruthi, Mithra, Lyrics penned by S Sridhar Sung by Hemanth, Supriya Lohith, Music Composed by Sathish Aryan, film is Directed by KTM Srinivas and film is released on 2014