ಆಆ ಆಆ
ನನ ಧಿರಿ ನ…….
ನೀನೊಂದು ಮುಗಿಯದ ಮೌನ...
ನಾ ಹೇಗೆ ತಲುಪಲಿ ನಿನ್ನ..
ನೀನೊಂದು ಕಡಲಿನ ಧ್ಯಾನ..
ನಾ ಹೇಗೆ ಬೆರೆಯಲಿ ನಿನ್ನ..
ಒಲವಿಗೆ..ಚೆಲುವಿಗೆ..
ಈ ಹೃದಯವೆ ನಿನಗೆ ಕಾದಿದೆ..
||ನೀನೊಂದು ಮುಗಿಯದ ಮೌನ...
ನಾ ಹೇಗೆ ತಲುಪಲಿ ನಿನ್ನ..
ನೀನೊಂದು ಕಡಲಿನ ಧ್ಯಾನ..
ನಾ ಹೇಗೆ ಬೆರೆಯಲಿ ನಿನ್ನ..
ಒಲವಿಗೆ..ಚೆಲುವಿಗೆ..
ಈ ಹೃದಯವೆ ನಿನಗೆ ಕಾದಿದೆ..||
ನಾನೀಗ ನನ್ನೊಳಿಲ್ಲ
ಎಂಥ ಮಾಯಾ..
ಅರಿವಿನ ತುಂಬೆಲ್ಲ ನೀನೆ..
ನಿನದೇ ತವಕ..
ನಿನ್ನಾತ್ಮದ ಕುಲುಮೆಯಲಿ..
ನಾ ಕರಗಲೇ..
ಓ…
||ನೀನೊಂದು ಮುಗಿಯದ ಮೌನ...
ನಾ ಹೇಗೆ ತಲುಪಲಿ ನಿನ್ನ..
ನೀನೊಂದು ಕಡಲಿನ ಧ್ಯಾನ..
ನಾ ಹೇಗೆ ಬೆರೆಯಲಿ ನಿನ್ನ..
ಒಲವಿಗೆ..ಚೆಲುವಿಗೆ..ಶರಣಾಗಿಹೆ..||
ಮಳೆಯಾಗು ನೀನು ನನಗೆ..
ನನ್ನಾವರಿಸು..
ನೆನೆಯಲಿ ಬದುಕೆಲ್ಲ ಹೀಗೆ..
ಪ್ರೀತಿ ಹೊಳೆಯಲಿ..
ಮೈಮನಗಳ ಸುಳಿಯಲಿ..
ನಾ ಬೆರೆಯಲಿ
||ನೀನೊಂದು ಮುಗಿಯದ ಮೌನ...
ನಾ ಹೇಗೆ ತಲುಪಲಿ ನಿನ್ನ..
ಮುಗಿದರೂ ಮುಗಿಯದ ..
ಮಧುರಾತಿ ಮಧುರ ದಾಹವಿದೆ..||
ಆಆ ಆಆ
ನನ ಧಿರಿ ನ…….
ನೀನೊಂದು ಮುಗಿಯದ ಮೌನ...
ನಾ ಹೇಗೆ ತಲುಪಲಿ ನಿನ್ನ..
ನೀನೊಂದು ಕಡಲಿನ ಧ್ಯಾನ..
ನಾ ಹೇಗೆ ಬೆರೆಯಲಿ ನಿನ್ನ..
ಒಲವಿಗೆ..ಚೆಲುವಿಗೆ..
ಈ ಹೃದಯವೆ ನಿನಗೆ ಕಾದಿದೆ..
||ನೀನೊಂದು ಮುಗಿಯದ ಮೌನ...
ನಾ ಹೇಗೆ ತಲುಪಲಿ ನಿನ್ನ..
ನೀನೊಂದು ಕಡಲಿನ ಧ್ಯಾನ..
ನಾ ಹೇಗೆ ಬೆರೆಯಲಿ ನಿನ್ನ..
ಒಲವಿಗೆ..ಚೆಲುವಿಗೆ..
ಈ ಹೃದಯವೆ ನಿನಗೆ ಕಾದಿದೆ..||
ನಾನೀಗ ನನ್ನೊಳಿಲ್ಲ
ಎಂಥ ಮಾಯಾ..
ಅರಿವಿನ ತುಂಬೆಲ್ಲ ನೀನೆ..
ನಿನದೇ ತವಕ..
ನಿನ್ನಾತ್ಮದ ಕುಲುಮೆಯಲಿ..
ನಾ ಕರಗಲೇ..
ಓ…
||ನೀನೊಂದು ಮುಗಿಯದ ಮೌನ...
ನಾ ಹೇಗೆ ತಲುಪಲಿ ನಿನ್ನ..
ನೀನೊಂದು ಕಡಲಿನ ಧ್ಯಾನ..
ನಾ ಹೇಗೆ ಬೆರೆಯಲಿ ನಿನ್ನ..
ಒಲವಿಗೆ..ಚೆಲುವಿಗೆ..ಶರಣಾಗಿಹೆ..||
ಮಳೆಯಾಗು ನೀನು ನನಗೆ..
ನನ್ನಾವರಿಸು..
ನೆನೆಯಲಿ ಬದುಕೆಲ್ಲ ಹೀಗೆ..
ಪ್ರೀತಿ ಹೊಳೆಯಲಿ..
ಮೈಮನಗಳ ಸುಳಿಯಲಿ..
ನಾ ಬೆರೆಯಲಿ
||ನೀನೊಂದು ಮುಗಿಯದ ಮೌನ...
ನಾ ಹೇಗೆ ತಲುಪಲಿ ನಿನ್ನ..
ಮುಗಿದರೂ ಮುಗಿಯದ ..
ಮಧುರಾತಿ ಮಧುರ ದಾಹವಿದೆ..||
Neenondu Mugiyada Mouna song lyrics from Kannada Movie Edegarike starring Adithya, Athul Kulkarni, Akanksha, Lyrics penned by D Sumana Kitthur Sung by Sadhu Kokila, Music Composed by Sadhu Kokila, film is Directed by D Sumana Kitthur and film is released on 2012