Malebille Lyrics

ಮಳೆಬಿಲ್ಲೆ Lyrics

in Drishya 2

in ದೃಶ್ಯ 2

LYRIC

Song Details Page after Lyrice

ಮಳೆಬಿಲ್ಲೇ ಮರೆಯಾಗುವೆ ನೀ ಏಕೆ
ಮುಗಿಲಲ್ಲೇ ಸೆರೆಯಾಗುವ ಹೀಗೇಕೆ
ಜೊತೆಯಾಗಿ ಇರುವಾಗ ಎಂದಿಗೂ ನಾನು
ಒಂಟಿ ಹೇಗೆ ಹೇಳು ನೀನು
ಸೂರಾಗಿ ಇರುವಂತೆ ಭೂಮಿಗೆ ಬಾನು
ಸುಡುವ ಬೇಗೆ ಇರಲಿ ಇನ್ನು
ನೆರಳಾಗಿ ನಾ ಕಾಯುವೆ ನಿನ್ನ
 
||ಮಳೆಬಿಲ್ಲೇ ಮರೆಯಾಗುವೆ ನೀ ಏಕೆ||
                                                   
ಮಾತು ಬರದಿರುವ ಕಂದ
ಕವಿ ಆಗೊ ನುಡಿ ಅಮ್ಮ ತಿಳಿಯೆ
ತಂದೆಯ ಕೆನ್ನೆಯ ಮೇಲೆ ಇಟ್ಟ ಸಿಹಿ
ಮುತ್ತು ಅವನ ಇಡೀ ಬಾಳಿನ ನಿಧಿ
ಮೊದಲ ಹೆಜ್ಜೆ ನೀ ಇಟ್ಟಾಗಲು
ನಿನಗೆ ನಾವಿಬ್ಬರೆ ಕಾವಲು
ಎಡವೋದು ಸಹಜ ನೀ
ಎಲ್ಲಾ ಭಯವ ಬಿಡು
ಜೊತೆಯಾಗಿ ಇರುವಾಗ ಎಂದಿಗೂ ನಾನು
ಒಂಟಿ ಹೇಗೆ ಹೇಳು ನೀನು
ಅಲೆಯು ತೀರವ ಸೇರಿ ಮಲಗುವ ಹಾಗೆ
ಮಡಿಲ ಮೇಲೆ ಮಲಗು ನೀನು
ಮರಳಾಗಿ ನಾ ಕಾಯುವೆ ನಿನ್ನ
 
||ಮಳೆಬಿಲ್ಲೇ ಮರೆಯಾಗುವೆ ನೀ ಏಕೆ||
 
ಯಾರೊ ತಿಳಿದೋರು ತಪ್ಪು ಸರಿ
ಇದು ಎಲ್ಲಾ ಬರಿ ವಿಧಿಯ ಸಹಿ
ಬಾಳಲಿ ಹಂಚುವುದು ಕೊಂಚ ಸಿಹಿ
ಇನ್ನೆಲ್ಲಾ ಕಹಿ ಇದು ಅವನ ಪರಿ
ಸಿಗಲಿಲ್ಲ ಯಾವ ದೇವರು
ಗುಡಿಯಿಂದ ಗುಡಿಗೆ ಹೋದರು
ನಿನಗೆ ನಾನು ನನಗೆ ನೀನು
ಇನ್ನೇನಾದರು
ಜೊತೆಯಾಗಿ ಇರುವಾಗ ಎಂದಿಗೂ ನಾನು
ಒಂಟಿ ಹೇಗೆ ಹೇಳು ನೀನು
ಚಂದ್ರ ಕತ್ತಲೆಯಲ್ಲೆ ಮೂಡುವ ಹಾಗೆ
ನನ್ನ ಬಾಲ ಬೆಳಗು ನೀನು
ಇರುಳಲ್ಲೂ ನಾ ಕಾಯುವೆ ನಿನ್ನ
 
||ಮಳೆಬಿಲ್ಲೇ ಮರೆಯಾಗುವೆ ನೀ ಏಕೆ
ಮುಗಿಲಲ್ಲೇ ಸೆರೆಯಾಗುವ ಹೀಗೇಕೆ||
||ಮಳೆಬಿಲ್ಲೇ ಮರೆಯಾಗುವೆ ನೀ ಏಕೆ
ಮುಗಿಲಲ್ಲೇ ಸೆರೆಯಾಗುವ ಹೀಗೇಕೆ||

ಮಳೆಬಿಲ್ಲೇ ಮರೆಯಾಗುವೆ ನೀ ಏಕೆ
ಮುಗಿಲಲ್ಲೇ ಸೆರೆಯಾಗುವ ಹೀಗೇಕೆ
ಜೊತೆಯಾಗಿ ಇರುವಾಗ ಎಂದಿಗೂ ನಾನು
ಒಂಟಿ ಹೇಗೆ ಹೇಳು ನೀನು
ಸೂರಾಗಿ ಇರುವಂತೆ ಭೂಮಿಗೆ ಬಾನು
ಸುಡುವ ಬೇಗೆ ಇರಲಿ ಇನ್ನು
ನೆರಳಾಗಿ ನಾ ಕಾಯುವೆ ನಿನ್ನ
 
||ಮಳೆಬಿಲ್ಲೇ ಮರೆಯಾಗುವೆ ನೀ ಏಕೆ||
                                                   
ಮಾತು ಬರದಿರುವ ಕಂದ
ಕವಿ ಆಗೊ ನುಡಿ ಅಮ್ಮ ತಿಳಿಯೆ
ತಂದೆಯ ಕೆನ್ನೆಯ ಮೇಲೆ ಇಟ್ಟ ಸಿಹಿ
ಮುತ್ತು ಅವನ ಇಡೀ ಬಾಳಿನ ನಿಧಿ
ಮೊದಲ ಹೆಜ್ಜೆ ನೀ ಇಟ್ಟಾಗಲು
ನಿನಗೆ ನಾವಿಬ್ಬರೆ ಕಾವಲು
ಎಡವೋದು ಸಹಜ ನೀ
ಎಲ್ಲಾ ಭಯವ ಬಿಡು
ಜೊತೆಯಾಗಿ ಇರುವಾಗ ಎಂದಿಗೂ ನಾನು
ಒಂಟಿ ಹೇಗೆ ಹೇಳು ನೀನು
ಅಲೆಯು ತೀರವ ಸೇರಿ ಮಲಗುವ ಹಾಗೆ
ಮಡಿಲ ಮೇಲೆ ಮಲಗು ನೀನು
ಮರಳಾಗಿ ನಾ ಕಾಯುವೆ ನಿನ್ನ
 
||ಮಳೆಬಿಲ್ಲೇ ಮರೆಯಾಗುವೆ ನೀ ಏಕೆ||
 
ಯಾರೊ ತಿಳಿದೋರು ತಪ್ಪು ಸರಿ
ಇದು ಎಲ್ಲಾ ಬರಿ ವಿಧಿಯ ಸಹಿ
ಬಾಳಲಿ ಹಂಚುವುದು ಕೊಂಚ ಸಿಹಿ
ಇನ್ನೆಲ್ಲಾ ಕಹಿ ಇದು ಅವನ ಪರಿ
ಸಿಗಲಿಲ್ಲ ಯಾವ ದೇವರು
ಗುಡಿಯಿಂದ ಗುಡಿಗೆ ಹೋದರು
ನಿನಗೆ ನಾನು ನನಗೆ ನೀನು
ಇನ್ನೇನಾದರು
ಜೊತೆಯಾಗಿ ಇರುವಾಗ ಎಂದಿಗೂ ನಾನು
ಒಂಟಿ ಹೇಗೆ ಹೇಳು ನೀನು
ಚಂದ್ರ ಕತ್ತಲೆಯಲ್ಲೆ ಮೂಡುವ ಹಾಗೆ
ನನ್ನ ಬಾಲ ಬೆಳಗು ನೀನು
ಇರುಳಲ್ಲೂ ನಾ ಕಾಯುವೆ ನಿನ್ನ
 
||ಮಳೆಬಿಲ್ಲೇ ಮರೆಯಾಗುವೆ ನೀ ಏಕೆ
ಮುಗಿಲಲ್ಲೇ ಸೆರೆಯಾಗುವ ಹೀಗೇಕೆ||
||ಮಳೆಬಿಲ್ಲೇ ಮರೆಯಾಗುವೆ ನೀ ಏಕೆ
ಮುಗಿಲಲ್ಲೇ ಸೆರೆಯಾಗುವ ಹೀಗೇಕೆ||

Malebille song lyrics from Kannada Movie Drishya 2 starring Dr. Ravichandran V, Anant Nag, Aarohi Narayan, Lyrics penned by Anup Bhandari Sung by Haricharan s, Music Composed by B Ajaneesh Loknath, film is Directed by P Vasu and film is released on 2021
Song Details Page Title
Lyricist:

Anup Bhandari

ಗೀತರಚನೆಕಾರ:

ಅನೂಪ್ ಭಂಡಾರಿ

Singers:

Haricharan s

0
ಗಾಯಕರು:

ಹರಿಚರಣ್ ಎಸ್.

Director:

P Vasu

ನಿರ್ದೇಶಕ:

ಪಿ.ವಾಸು

Music Director:

B Ajaneesh Loknath

ಸಂಗೀತ ನಿರ್ದೇಶಕ:

ಬಿ.ಅಜನೀಶ್‌ ಲೋಕನಾಥ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ