-
ಊರು ಸಿಕ್ಕುವುದೇನು ದಾರಿ ತಪ್ಪಿರುವಾಗ
ಅಡ್ಡದಾರಿ ಹಿಡಿದಿರುವಾಗ ಕಲ್ಲು ಮುಳ್ಳು ಸಿಗಬಾರದೆಂದರೇನು
ಬರಿ ಮೂರೆ ದಿನದ ಬಾಳು
ನಾನಾತರ ನಾಟಕವೇಕೊ
ಬರಿ ಮೂರೆ ಹೊತ್ತಿನ ಕೂಳು
ಮುನ್ನೂರು ವೇಷಗಳೇಕೊ
ಬಲು ಎತ್ತರ ಬೆಳೆಯಲು ಮರವು
ಕೆಳಗಿಳಿಯಲೆಬೇಕೊ ಬೇರು
ಬಾಳಲ್ಲಿ ಚಿಗುರಲು ಹಸಿರು
ನೀ ಸುರಿಸಲೆಬೇಕೊ ಬೆವರು
ಎತ್ತರ ಮಾತ್ರ ನೀನು ನೋಡುತ
ನಿಯತ್ತ ದಾರಿ ಸೇರಬೇಡವೊ
ಸೋತೊರ ಮಾತು ಕೇಳೊ ಸೋತೊರ ಮಾತು ಕೇಳೊ
ಸರಿ ದಾರಿಯಲ್ಲೆ ಹೋಗೊ
ಸೋತೊರ ಮಾತು ಕೇಳೊ ಸರಿ ದಾರಿಯಲ್ಲೆ ಹೋಗೊ
ಬರಿ ಮೂರೆ ದಿನದ ಬಾಳು
ನಾನಾತರ ನಾಟಕವೇಕೊ
ಬರಿ ಮೂರೆ ಹೊತ್ತಿನ ಕೂಳು
ಮುನ್ನೂರು ವೇಷಗಳೇಕೊ
ಬೇಗ ಬೇಗ ಬೆಳೆಯೊ ಆಸೇಲಿ
ತೀರ ಆಳ ಸೇರುವ ಮಂದಿ ಇಲ್ಲಿ
ವರುಷದಲಿ ಎಲ್ಲ ಕಾಲ ತಂಗಾಳಿ ಬೀಸದು ಎಂದು
ಮುದಿಯಾಗಿ ಮಾಗಿದ ಹಣ್ಣು ಮಣ್ಣನ್ನೆ ನೋಡುವುದೆಂದು
ಎಲ್ಲಿದ್ದರೂನು ಹೇಗಿದ್ದರೂನು ಮರಿಬೇಡ ದೇಹ ಮಣ್ಣಿಗೆ
ಮಣ್ಣಿಂದಲೇನೆ ಅನ್ನ ಮಣ್ಣಿಂದಲೇನೆ ಅನ್ನ
ಮಣ್ಣಿಂದಲೇನೆ ಚಿನ್ನ ಮಣ್ಣಾಗಿ ಹೋಗೊ ಮುನ್ನ
ಮನಗಾಣೊ ಈ ಸತ್ಯನ
||ಬರಿ ಮೂರೆ ದಿನದ ಬಾಳು
ನಾನಾತರ ನಾಟಕವೇಕೊ
ಬರಿ ಮೂರೆ ಹೊತ್ತಿನ ಕೂಳು
ಮುನ್ನೂರು ವೇಷಗಳೇಕೊ||
ಬೇರೆ ಏನೊ ಪಡೆಯೊ ಆಸೆಲಿ
ಇದ್ದುದ್ದೆಲ್ಲ ಕಳೆವ ಮಂದಿ ಇಲ್ಲಿ
ಹೇಳಿದರೆ ಒಳ್ಳೆಯದನ್ನು ಎಂದೆಂದು ಕೇಳದ ಜನರು
ಒಳ್ಳೆಯದೆ ಮಾಡು ಎಂದು ಆ ದೇವರ ದಿನ ಬೇಡುವರು
ಎಲ್ಲೆಲ್ಲೊ ಅಲೆದು ಏನೇನೊ ಆಗಿ ಪರದಾಟ ಪಟ್ಟಮೇಲೆಯೆ
ತಿಳಿಯೋದು ಜೀವನ ಸತ್ಯ
ತಿಳಿಯೋದು ಜೀವನ ಸತ್ಯ
ಅದನಳವಡಿಸಿಕೊ ನೀ ನಿತ್ಯ
ತಿಳಿಯೋದು ಜೀವನ ಸತ್ಯ
ಅದನಳವಡಿಸಿಕೊ ನೀ ನಿತ್ಯ
||ಬರಿ ಮೂರೆ ದಿನದ ಬಾಳು
ನಾನಾತರ ನಾಟಕವೇಕೊ
ಬರಿ ಮೂರೆ ಹೊತ್ತಿನ ಕೂಳು
ಮುನ್ನೂರು ವೇಷಗಳೇಕೊ||
-
ಊರು ಸಿಕ್ಕುವುದೇನು ದಾರಿ ತಪ್ಪಿರುವಾಗ
ಅಡ್ಡದಾರಿ ಹಿಡಿದಿರುವಾಗ ಕಲ್ಲು ಮುಳ್ಳು ಸಿಗಬಾರದೆಂದರೇನು
ಬರಿ ಮೂರೆ ದಿನದ ಬಾಳು
ನಾನಾತರ ನಾಟಕವೇಕೊ
ಬರಿ ಮೂರೆ ಹೊತ್ತಿನ ಕೂಳು
ಮುನ್ನೂರು ವೇಷಗಳೇಕೊ
ಬಲು ಎತ್ತರ ಬೆಳೆಯಲು ಮರವು
ಕೆಳಗಿಳಿಯಲೆಬೇಕೊ ಬೇರು
ಬಾಳಲ್ಲಿ ಚಿಗುರಲು ಹಸಿರು
ನೀ ಸುರಿಸಲೆಬೇಕೊ ಬೆವರು
ಎತ್ತರ ಮಾತ್ರ ನೀನು ನೋಡುತ
ನಿಯತ್ತ ದಾರಿ ಸೇರಬೇಡವೊ
ಸೋತೊರ ಮಾತು ಕೇಳೊ ಸೋತೊರ ಮಾತು ಕೇಳೊ
ಸರಿ ದಾರಿಯಲ್ಲೆ ಹೋಗೊ
ಸೋತೊರ ಮಾತು ಕೇಳೊ ಸರಿ ದಾರಿಯಲ್ಲೆ ಹೋಗೊ
ಬರಿ ಮೂರೆ ದಿನದ ಬಾಳು
ನಾನಾತರ ನಾಟಕವೇಕೊ
ಬರಿ ಮೂರೆ ಹೊತ್ತಿನ ಕೂಳು
ಮುನ್ನೂರು ವೇಷಗಳೇಕೊ
ಬೇಗ ಬೇಗ ಬೆಳೆಯೊ ಆಸೇಲಿ
ತೀರ ಆಳ ಸೇರುವ ಮಂದಿ ಇಲ್ಲಿ
ವರುಷದಲಿ ಎಲ್ಲ ಕಾಲ ತಂಗಾಳಿ ಬೀಸದು ಎಂದು
ಮುದಿಯಾಗಿ ಮಾಗಿದ ಹಣ್ಣು ಮಣ್ಣನ್ನೆ ನೋಡುವುದೆಂದು
ಎಲ್ಲಿದ್ದರೂನು ಹೇಗಿದ್ದರೂನು ಮರಿಬೇಡ ದೇಹ ಮಣ್ಣಿಗೆ
ಮಣ್ಣಿಂದಲೇನೆ ಅನ್ನ ಮಣ್ಣಿಂದಲೇನೆ ಅನ್ನ
ಮಣ್ಣಿಂದಲೇನೆ ಚಿನ್ನ ಮಣ್ಣಾಗಿ ಹೋಗೊ ಮುನ್ನ
ಮನಗಾಣೊ ಈ ಸತ್ಯನ
||ಬರಿ ಮೂರೆ ದಿನದ ಬಾಳು
ನಾನಾತರ ನಾಟಕವೇಕೊ
ಬರಿ ಮೂರೆ ಹೊತ್ತಿನ ಕೂಳು
ಮುನ್ನೂರು ವೇಷಗಳೇಕೊ||
ಬೇರೆ ಏನೊ ಪಡೆಯೊ ಆಸೆಲಿ
ಇದ್ದುದ್ದೆಲ್ಲ ಕಳೆವ ಮಂದಿ ಇಲ್ಲಿ
ಹೇಳಿದರೆ ಒಳ್ಳೆಯದನ್ನು ಎಂದೆಂದು ಕೇಳದ ಜನರು
ಒಳ್ಳೆಯದೆ ಮಾಡು ಎಂದು ಆ ದೇವರ ದಿನ ಬೇಡುವರು
ಎಲ್ಲೆಲ್ಲೊ ಅಲೆದು ಏನೇನೊ ಆಗಿ ಪರದಾಟ ಪಟ್ಟಮೇಲೆಯೆ
ತಿಳಿಯೋದು ಜೀವನ ಸತ್ಯ
ತಿಳಿಯೋದು ಜೀವನ ಸತ್ಯ
ಅದನಳವಡಿಸಿಕೊ ನೀ ನಿತ್ಯ
ತಿಳಿಯೋದು ಜೀವನ ಸತ್ಯ
ಅದನಳವಡಿಸಿಕೊ ನೀ ನಿತ್ಯ
||ಬರಿ ಮೂರೆ ದಿನದ ಬಾಳು
ನಾನಾತರ ನಾಟಕವೇಕೊ
ಬರಿ ಮೂರೆ ಹೊತ್ತಿನ ಕೂಳು
ಮುನ್ನೂರು ವೇಷಗಳೇಕೊ||
Bari Moore Dinada song lyrics from Kannada Movie Double Engine starring Chikkanna, Suman Ranganath, Ashok, Lyrics penned by K Naveen Kumar Sung by Chetan Sosca, Music Composed by Veer Samarth, film is Directed by Chandra Mohan and film is released on 2018