Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೊದ ಮೊದಲ ದಿವಸ ನಿನ್ನ ನೋಡಿ ನಿಮಿಷ
ನನಗಾಯ್ತು ಬಹುಷ ಅದೆ ಪ್ರೀತಿ
ಮೊದ ಮೊದಲ ದಿವಸ ನಿನ್ನ ನೋಡಿ ನಿಮಿಷ
ನನಗಾಯ್ತು ಬಹುಷ ಅದೆ ಪ್ರೀತಿ
ಮಳೆಬಿಲ್ಲಿನಂತೆ ಒಂದು ಕಾಂತಿ ಕಂಡೆನೆ ನಿನ್ನ ನಗೆಯಲ್ಲಿ
ನಾ ನಿನ್ನ ನಗೆಯಲ್ಲಿ
ನಿನ್ನ ಮೊದಲ ಭೇಟಿಯಲ್ಲಿ ಕಳೆದೆಹೋದೆನೆ
ನಿನ್ನ ಎದುರಲ್ಲಿ ನಾ ನಿಂತ ಕ್ಷಣದಲ್ಲಿ
ನಿನ್ನ ಕನಸ್ಸಲ್ಲಿ ಬಂದು ಒಂದು
ಉಡುಗೊರೆಯನೆಂದು ನೀಡಿ ಹೋಗಲೆ
ಎದುರಲ್ಲಿ ಬಂದು ಒಂದು
ಹೂನಗೆಯ ನಿಂದು ಸಾಲ ಕೇಳಲೇ
ನಿನ್ನ ನೋಟದಲ್ಲೆ ನಾ ಲೂಟಿಯಾದೆನೆ
ನಿನ್ನ ಕಣ್ಣಲೆ ಆ ಕಣ್ಣಮಿಂಚಲ್ಲ
ಮೊದ ಮೊದಲ ದಿವಸ ಹೋ
 
ಜಂಟಿ ಖಾತೆ ತೆರೆದು ಒಂಟಿ ಸಹಿಯ ಮಾಡುತ
ಮುತ್ತುಗಳ ಮೊತ್ತ ಮಾಡಿಡುವ
ಖೋಟ ನೋಟಿನಂತೆ ನಿನ್ನ ಮಾತಿನ ಕಂತೆಯು
ನಿನ್ನ ನಂಬಿ ಮುತ್ತನಿಡಲಾರೆ
ಒಮ್ಮೆ ನೀ ನೀಡೆಯ ನಿನ್ನ ದರದ ಅಂಚಲ್ಲಿ
ಹೆಸರಿಲ್ಲದ ಹೊಸ ಋತುವನ್ನು ನಾನಿನ್ನು
ಕಳೆಯೋದು ಹೇಗೆಂದು ನೀ ತಿಳಿಸೆಯ
ಮೊದ ಮೊದಲ ದಿವಸ ಹೋ
 
ಒಂದು ತೀರದಲ್ಲಿ ಅಲೆ ಬಾರದಲ್ಲಿ ನಾ
ಮರಳಿನ ಮನೆ ಕಟ್ಟಿಕೊಡಲೇ
ಮಳೆ ಬಂದರೆ ಮರಳಾಗಿಹೋದರೆ ನಿನ್ನ ಜೊತೆ ನಾನಿರಲಾರೆ
ಇಲ್ಲೆ ಇರಬಾರದೆ ನನ್ನೆದೆಯ ಗೂಡಲ್ಲಿ
ಈ ತೀರದಲ್ಲೊಂದು ದೋಣಿಯ ಕದ್ದು ತಂದು
ಜೊತೆಯಾಗಿ ಸಾಗೋಣ ನೀ ಬರುವೆಯ
ಮಳೆಯಾಗೊ ದಿವಸ ನನದಿಲ್ಲಿ ಹರುಷ
ನನದೇನೊ ಪ್ರೀತಿ ಶುರುವಾಗಿ
ನಿನ್ನ ಧ್ಯಾನದಲ್ಲೆ ನನ್ನ ನಾ ಮರೆಯಲೆ
ನಿನ್ನ ತೋಳಲ್ಲೆ ಸೆರೆಯಾದೆನೆ ನಿನ್ನಲ್ಲಿ
ನಿನ್ನ ಕನಸ್ಸಲ್ಲಿ ಬಂದು ಒಂದು
ಉಡುಗೊರೆಯನೆಂದು ನೀಡಿ ಹೋಗಲೆ
ಎದುರಲ್ಲಿ ಬಂದು ಒಂದು
ಹೂನಗೆಯ ನಿಂದು ಸಾಲ ಕೇಳಲೇ
ನಿನ್ನ ನೋಟದಲ್ಲೆ ನಾ ಲೂಟಿಯಾದೆನೆ

ಮೊದ ಮೊದಲ ದಿವಸ ನಿನ್ನ ನೋಡಿ ನಿಮಿಷ
ನನಗಾಯ್ತು ಬಹುಷ ಅದೆ ಪ್ರೀತಿ
ಮೊದ ಮೊದಲ ದಿವಸ ನಿನ್ನ ನೋಡಿ ನಿಮಿಷ
ನನಗಾಯ್ತು ಬಹುಷ ಅದೆ ಪ್ರೀತಿ
ಮಳೆಬಿಲ್ಲಿನಂತೆ ಒಂದು ಕಾಂತಿ ಕಂಡೆನೆ ನಿನ್ನ ನಗೆಯಲ್ಲಿ
ನಾ ನಿನ್ನ ನಗೆಯಲ್ಲಿ
ನಿನ್ನ ಮೊದಲ ಭೇಟಿಯಲ್ಲಿ ಕಳೆದೆಹೋದೆನೆ
ನಿನ್ನ ಎದುರಲ್ಲಿ ನಾ ನಿಂತ ಕ್ಷಣದಲ್ಲಿ
ನಿನ್ನ ಕನಸ್ಸಲ್ಲಿ ಬಂದು ಒಂದು
ಉಡುಗೊರೆಯನೆಂದು ನೀಡಿ ಹೋಗಲೆ
ಎದುರಲ್ಲಿ ಬಂದು ಒಂದು
ಹೂನಗೆಯ ನಿಂದು ಸಾಲ ಕೇಳಲೇ
ನಿನ್ನ ನೋಟದಲ್ಲೆ ನಾ ಲೂಟಿಯಾದೆನೆ
ನಿನ್ನ ಕಣ್ಣಲೆ ಆ ಕಣ್ಣಮಿಂಚಲ್ಲ
ಮೊದ ಮೊದಲ ದಿವಸ ಹೋ
 
ಜಂಟಿ ಖಾತೆ ತೆರೆದು ಒಂಟಿ ಸಹಿಯ ಮಾಡುತ
ಮುತ್ತುಗಳ ಮೊತ್ತ ಮಾಡಿಡುವ
ಖೋಟ ನೋಟಿನಂತೆ ನಿನ್ನ ಮಾತಿನ ಕಂತೆಯು
ನಿನ್ನ ನಂಬಿ ಮುತ್ತನಿಡಲಾರೆ
ಒಮ್ಮೆ ನೀ ನೀಡೆಯ ನಿನ್ನ ದರದ ಅಂಚಲ್ಲಿ
ಹೆಸರಿಲ್ಲದ ಹೊಸ ಋತುವನ್ನು ನಾನಿನ್ನು
ಕಳೆಯೋದು ಹೇಗೆಂದು ನೀ ತಿಳಿಸೆಯ
ಮೊದ ಮೊದಲ ದಿವಸ ಹೋ
 
ಒಂದು ತೀರದಲ್ಲಿ ಅಲೆ ಬಾರದಲ್ಲಿ ನಾ
ಮರಳಿನ ಮನೆ ಕಟ್ಟಿಕೊಡಲೇ
ಮಳೆ ಬಂದರೆ ಮರಳಾಗಿಹೋದರೆ ನಿನ್ನ ಜೊತೆ ನಾನಿರಲಾರೆ
ಇಲ್ಲೆ ಇರಬಾರದೆ ನನ್ನೆದೆಯ ಗೂಡಲ್ಲಿ
ಈ ತೀರದಲ್ಲೊಂದು ದೋಣಿಯ ಕದ್ದು ತಂದು
ಜೊತೆಯಾಗಿ ಸಾಗೋಣ ನೀ ಬರುವೆಯ
ಮಳೆಯಾಗೊ ದಿವಸ ನನದಿಲ್ಲಿ ಹರುಷ
ನನದೇನೊ ಪ್ರೀತಿ ಶುರುವಾಗಿ
ನಿನ್ನ ಧ್ಯಾನದಲ್ಲೆ ನನ್ನ ನಾ ಮರೆಯಲೆ
ನಿನ್ನ ತೋಳಲ್ಲೆ ಸೆರೆಯಾದೆನೆ ನಿನ್ನಲ್ಲಿ
ನಿನ್ನ ಕನಸ್ಸಲ್ಲಿ ಬಂದು ಒಂದು
ಉಡುಗೊರೆಯನೆಂದು ನೀಡಿ ಹೋಗಲೆ
ಎದುರಲ್ಲಿ ಬಂದು ಒಂದು
ಹೂನಗೆಯ ನಿಂದು ಸಾಲ ಕೇಳಲೇ
ನಿನ್ನ ನೋಟದಲ್ಲೆ ನಾ ಲೂಟಿಯಾದೆನೆ

Moda Modala Divasa song lyrics from Kannada Movie Dosthi starring Prithvi, Surya, Siddarth Praksh, Lyrics penned by Jeevan A S Sung by Santhosh Pattar, Akanksha Badami, Chethan Thulasi, Music Composed by Nagendra Kumar C R, film is Directed by Anand V and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ