Nadeda Dari Yako Mugiyutide Lyrics

ನಡೆದ ದಾರಿ ಯಾಕೊ ಮುಗಿಯುತ್ತಿದೆ Lyrics

in Doddahatti Boregowda

in ದೊಡ್ಡಹಟ್ಟಿ ಬೋರೆಗೌಡ

LYRIC

Song Details Page after Lyrice

ನಡೆದ ದಾರಿ ಯಾಕೊ ಮುಗಿಯುತ್ತಿದೆ
ಕನಸ ದೋಣಿ ದಡದಿ ಮುಳುಗುತ್ತಿದೆ
ಸಂಚಾರಿ ಮರೆತ ತಂಗಾಳಿಯೆ
ಮುಳ್ಳಾಯ್ತೆ ಹೂವು ಅಂಗಾಲಿಗೆ
ತೆರೆಯೆಳೆದು ನಾಟಕದಿ ಮೆರವಣಿಗೆ ಸೂತಕದಿ
ನಡೆದ ದಾರಿ ಯಾಕೊ ಮುಗಿಯುತ್ತಿದೆ
ಕನಸ ದೋಣಿ ದಡದಿ ಮುಳುಗುತ್ತಿದೆ
 
ಆಸೆ ತೇರು ಮನಸ ಸೂರು
ಮಮತೆ ಜ್ವಾಲೆ ತಾಕಿ ಬೆಂದಿದೆ
ವಿಧಿಯು ಬರೆದ ಸುಖದ ಸಾಲು
ಕಣ್ಣ ಹನಿಯು ಸೋಕಿದೆಂದಿದೆ
ಪರಶಿವನಿಗು ಕೇಳಲ್ಲ ಕರುಳಿನ ಕೂಗು
ಬರಿ ಶವವು ನೀನಿನ್ನು ತಿರುಗದೆ ಹೋಗು
ಆ ಸುಡುಬಿಸಿಲು ಎದುರಾಗೊ ಮುನ್ನ
ಬೆನ್ನೆರಳೆ ಕೊನೆಯಾಗಿದೆ
 
||ನಡೆದ ದಾರಿ ಯಾಕೊ ಮುಗಿಯುತ್ತಿದೆ
ಕನಸ ದೋಣಿ ದಡದಿ ಮುಳುಗುತ್ತಿದೆ ||

ನಡೆದ ದಾರಿ ಯಾಕೊ ಮುಗಿಯುತ್ತಿದೆ
ಕನಸ ದೋಣಿ ದಡದಿ ಮುಳುಗುತ್ತಿದೆ
ಸಂಚಾರಿ ಮರೆತ ತಂಗಾಳಿಯೆ
ಮುಳ್ಳಾಯ್ತೆ ಹೂವು ಅಂಗಾಲಿಗೆ
ತೆರೆಯೆಳೆದು ನಾಟಕದಿ ಮೆರವಣಿಗೆ ಸೂತಕದಿ
ನಡೆದ ದಾರಿ ಯಾಕೊ ಮುಗಿಯುತ್ತಿದೆ
ಕನಸ ದೋಣಿ ದಡದಿ ಮುಳುಗುತ್ತಿದೆ
 
ಆಸೆ ತೇರು ಮನಸ ಸೂರು
ಮಮತೆ ಜ್ವಾಲೆ ತಾಕಿ ಬೆಂದಿದೆ
ವಿಧಿಯು ಬರೆದ ಸುಖದ ಸಾಲು
ಕಣ್ಣ ಹನಿಯು ಸೋಕಿದೆಂದಿದೆ
ಪರಶಿವನಿಗು ಕೇಳಲ್ಲ ಕರುಳಿನ ಕೂಗು
ಬರಿ ಶವವು ನೀನಿನ್ನು ತಿರುಗದೆ ಹೋಗು
ಆ ಸುಡುಬಿಸಿಲು ಎದುರಾಗೊ ಮುನ್ನ
ಬೆನ್ನೆರಳೆ ಕೊನೆಯಾಗಿದೆ
 
||ನಡೆದ ದಾರಿ ಯಾಕೊ ಮುಗಿಯುತ್ತಿದೆ
ಕನಸ ದೋಣಿ ದಡದಿ ಮುಳುಗುತ್ತಿದೆ ||

Nadeda Dari Yako Mugiyutide song lyrics from Kannada Movie Doddahatti Boregowda starring Shivanna,Geetha,Sampath, Lyrics penned by Sandeep Sung by Ananya Bhat, Music Composed by Harsha Vardhan Raaj, film is Directed by KM Raghu and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ