ಹಾಯಾದ ಹಾಯಾದ
ನನ್ನ ಪುಟ್ಟ ಲೋಕ ನೀನೇ ಅಲ್ಲವೇ ..
ಮಾಯಾದ ...ಮಾಯಾದ…
ಕನಸಿನಲ್ಲಿ ನಾ ನಿನ್ನ ಸೇರಲೇ
ಕೈ ಜಾರೊ ಸಂಜೆಯ
ಕೈ ಬೀಸಿ ಕರೆದೆಯ
ನೂರಾರು ಕಲ್ಪನೆ
ಮೆಲ್ಲನೆ ಬಂದು ಮರೆಯಾಗಿದೆ
||ಹಾಯಾದ ಹಾಯಾದ
ನನ್ನ ಪುಟ್ಟ ಲೋಕ ನೀನೇ ಅಲ್ಲವೇ ..||
ಹೂವಂತೆ ನಗಲು ಪ್ರೀತಿ
ಕೈ ಚಾಚಿ ಕರೆದ ರೀತಿ
ಅದು ವಿರಳ ತುಂಬಾ ಸರಳ
ನದಿ ತುಂಬೋ ರೀತಿ ಕಡಲ
ನಾನು ಈಗ ಬೇಕಂತಲೇ
ನಗಿಸೋಕೆ ಬಂದೆ ಶಾಕುಂತಲೆ
ನಿನ್ನ ಮೋಹಿಸುವಂತಲೇ
ನೂರಾರು ಕನಸು ಹೂ ಅಂತಲೆ
ಇದುವೇ ನಮಗೆ ಹೊಸ ಬದುಕಿದು
ಬಾ ನನ್ನ ಬಾ ನನ್ನ
ಬಂದು ಕೇಳು ಒಮ್ಮೆ ನನ್ನ ಕಂಪನ ..
ನಾ ನಿನ್ನ ನಾ ನಿನ್ನ ಕೂಡಿ ಬಾಳಬೇಕು
ಅನ್ನೋ ಆಸೇನ ..
ತಾನಾಗೆ ಹುಟ್ಟೊ ಪ್ರೀತಿ
ನಮ್ಮ ನೆನಪೆ ನಮಗೆ ಸ್ಪೂರ್ತಿ
ಅದು ಬಹಳ ಅಂತರಾಳ
ಇದು ತಿಳಿಸೊ ರೀತಿ ಬಹಳ
ಒಮ್ಮೆ ಬಿಟ್ಟು ಸ್ಪಂಧಿಸೊ
ಸರಿಯಾದ ಸಮಯಕೆ ಸೇರಿಸೊ
ಒಮ್ಮೆ ಕೈಯ್ಯನು ಹಿಡಿದರೆ
ಅದೇ ತಾನೆ ಪ್ರೀತಿಯ ಆಸರೆ
ಇದುವೇ ನಮಗೆ ಹೊಸ ಬೆಸುಗೆಯ
||ಹಾಯಾದ ಹಾಯಾದ
ನನ್ನ ಪುಟ್ಟ ಲೋಕ ನೀನೇ ಅಲ್ಲವೇ ..
ಮಾಯಾದ ...ಮಾಯಾದ…
ಕನಸಿನಲ್ಲಿ ನಾ ನಿನ್ನ ಸೇರಲೇ ||
ಹಾಯಾದ ಹಾಯಾದ
ನನ್ನ ಪುಟ್ಟ ಲೋಕ ನೀನೇ ಅಲ್ಲವೇ ..
ಮಾಯಾದ ...ಮಾಯಾದ…
ಕನಸಿನಲ್ಲಿ ನಾ ನಿನ್ನ ಸೇರಲೇ
ಕೈ ಜಾರೊ ಸಂಜೆಯ
ಕೈ ಬೀಸಿ ಕರೆದೆಯ
ನೂರಾರು ಕಲ್ಪನೆ
ಮೆಲ್ಲನೆ ಬಂದು ಮರೆಯಾಗಿದೆ
||ಹಾಯಾದ ಹಾಯಾದ
ನನ್ನ ಪುಟ್ಟ ಲೋಕ ನೀನೇ ಅಲ್ಲವೇ ..||
ಹೂವಂತೆ ನಗಲು ಪ್ರೀತಿ
ಕೈ ಚಾಚಿ ಕರೆದ ರೀತಿ
ಅದು ವಿರಳ ತುಂಬಾ ಸರಳ
ನದಿ ತುಂಬೋ ರೀತಿ ಕಡಲ
ನಾನು ಈಗ ಬೇಕಂತಲೇ
ನಗಿಸೋಕೆ ಬಂದೆ ಶಾಕುಂತಲೆ
ನಿನ್ನ ಮೋಹಿಸುವಂತಲೇ
ನೂರಾರು ಕನಸು ಹೂ ಅಂತಲೆ
ಇದುವೇ ನಮಗೆ ಹೊಸ ಬದುಕಿದು
ಬಾ ನನ್ನ ಬಾ ನನ್ನ
ಬಂದು ಕೇಳು ಒಮ್ಮೆ ನನ್ನ ಕಂಪನ ..
ನಾ ನಿನ್ನ ನಾ ನಿನ್ನ ಕೂಡಿ ಬಾಳಬೇಕು
ಅನ್ನೋ ಆಸೇನ ..
ತಾನಾಗೆ ಹುಟ್ಟೊ ಪ್ರೀತಿ
ನಮ್ಮ ನೆನಪೆ ನಮಗೆ ಸ್ಪೂರ್ತಿ
ಅದು ಬಹಳ ಅಂತರಾಳ
ಇದು ತಿಳಿಸೊ ರೀತಿ ಬಹಳ
ಒಮ್ಮೆ ಬಿಟ್ಟು ಸ್ಪಂಧಿಸೊ
ಸರಿಯಾದ ಸಮಯಕೆ ಸೇರಿಸೊ
ಒಮ್ಮೆ ಕೈಯ್ಯನು ಹಿಡಿದರೆ
ಅದೇ ತಾನೆ ಪ್ರೀತಿಯ ಆಸರೆ
ಇದುವೇ ನಮಗೆ ಹೊಸ ಬೆಸುಗೆಯ
||ಹಾಯಾದ ಹಾಯಾದ
ನನ್ನ ಪುಟ್ಟ ಲೋಕ ನೀನೇ ಅಲ್ಲವೇ ..
ಮಾಯಾದ ...ಮಾಯಾದ…
ಕನಸಿನಲ್ಲಿ ನಾ ನಿನ್ನ ಸೇರಲೇ ||
Hayada Hayada song lyrics from Kannada Movie Diya starring Khushi, Deekshith Shetty, Pruthvi Ambar, Lyrics penned by Dhananjay Ranjan Sung by Sanjith Hegde, Chinmayi, Music Composed by Ajaneesh B Lokanath, film is Directed by Ashok K S and film is released on 2020