Rama Rama Rama Lyrics

ರಾಮ ರಾಮ ರಾಮ Lyrics

in Dilpasand

in ದಿಲ್‌ ಪಸಂದ್‌

Video:
ಸಂಗೀತ ವೀಡಿಯೊ:

LYRIC

ಯಾವ ಊರಿನ ರಾಜನೋ
ಹೊತ್ಕೊಂಡ್ ಹೋಗೋಕ್ ಬಂದವ್ನೋ
ನೋಡ್ತಿದ್ದಂಗೆ ಕಳೆದೋಗ್ಬಿಟ್ಟೆ
ರಾಮ ರಾಮ ರಾಮ
ಅಯ್ಯೋ..! ರಾಮ ರಾಮ ರಾಮ
 
ಎಷ್ಟು ಚಂದ ಕಾಣ್ತಾವ್ನೋ
ಯಾವ ಜನ್ಮದ್ ಬಂಧಾನೋ
ಸಪ್ತಪದಿ ತುಳ್ಕೊಂಡ್ ಬಿಟ್ಟ
ರಾಮ ರಾಮ ರಾಮ
ಅಯ್ಯೋ..! ರಾಮ ರಾಮ ರಾಮ
 
ಇವ್ನ ಹಿಂದೆ ಹೋಗ್ತೀನಿ
ತುಂಬಾನೆ ಹುಡ್ಗೀರ್ ಕಾಯ್ತಾರೆ ಇವ್ರ್ಗೆ
ಕದ್ದು ಕದ್ದು ನೋಡ್ತೀನಿ
ಪಟ್ಟದ ರಾಣಿಯ ಆಸೆನ ತಮಗೆ
 
ಎಂಥಾ ಸೆಳೆತಏನೋ ತುಡಿತ
ನನ್ನ ಲೈಫ್ ಗೆಕೃಷ್ಣ ಇವ್ನು
ರಾಧೆ ನಾನು ಅನ್ನಸ್ತೈತೆ
ಇವ್ನ ನಂಗೆ ಗಂಟಾಕಪ್ಪ
 
ರಾಮ ರಾಮ ರಾಮ
ಅಯ್ಯೋ..! ರಾಮ ರಾಮ ರಾಮ
ರಾಮ ರಾಮ ರಾಮ
ಅಯ್ಯೋ..! ರಾಮ ರಾಮ ರಾಮ
 
||ಯಾವ ಊರಿನ ರಾಜನೋ
ಹೊತ್ಕೊಂಡ್ ಹೋಗೋಕೆ ಬಂದವ್ನೋ
ನೋಡ್ತಿದ್ದಂಗೆ ಕಳೆದೋಗ್ಬಿಟ್ಟೆ
ರಾಮ ರಾಮ ರಾಮ, ಅಯ್ಯೋ
ರಾಮ ರಾಮ ರಾಮ||
 
ರೇಕೃಷ್ಣ ಕೃಷ್ಣ
ಕೃಷ್ಣ ಕೃಷ್ಣಲಾರ್ಡ್ ಕೃಷ್ಣ
ರೇರಾಮ ಕೃಷ್ಣ
ರಾಮ ಕೃಷ್ಣಲಾರ್ಡ್ ಕೃಷ್ಣ
ಯಾಮಾರೇ ಇಲ್ಲ
ಯಾರಿಗೂನು ಬಿದ್ದೇ ಇಲ್ಲ
ಇವ್ನ ನೋಡಿ ಡಿಸ್ಟರ್ಬ್ ಆಗ್ಬಿಟ್ನಲ್ಲ

ಯಡವಟ್ಟು ಎಲ್ಲಾ
ಇರ್ಬೋದಲ್ಲ
ಸ್ವಲ್ಪ ಹತ್ತಿರ ಬರುಬೋದಲ್ಲ
ಮುತ್ತು ಗಿತ್ತುನಾನು ಕೇಳೋದಿಲ್ಲ
ಕೊಟ್ರು ಪರವಾಗಿಲ್ಲ
 
ನೋಡಿ ಮೇಡ್ ಫಾರ್ ಈಚ್ ಅದರ್
ಅಂತಾರೆ ಎಲ್ಲಾ
ಅಯ್ಯೋ ಇವ್ನ್ಗೆ ಅರ್ಥ ಆಗ್ತಾನೆ ಇಲ್ಲ
 
ದಿನವೂ ಕನಸು
ಎಲ್ಲಾ ಸೊಗಸು
ನಿನ್ನ ಪಾಲಿಗೆ ಲಕ್ಷ್ಮಿ ನಾನು
ರಂಗನಾಥ ಸ್ವಾಮಿ ನನಗೆ ನೀನು
 
ಒಳ್ಳೆ ಬುದ್ಧಿ ನೀಡೋ ಇವ್ನ್ಗೆ
ರಾಮ ರಾಮ ರಾಮ
ಅಯ್ಯೋ ರಾಮ ರಾಮ ರಾಮ
ರಾಮ ರಾಮ ರಾಮ, ಅಯ್ಯೋ
ರಾಮ ರಾಮ ರಾಮ
 
||ಯಾವ ಊರಿನ ರಾಜನೋ
ಹೊತ್ಕೊಂಡ್ ಹೋಗೋಕೆ ಬಂದವ್ನೋ
ನೋಡ್ತಿದ್ದಂಗೆ ಕಳೆದೋಗ್ಬಿಟ್ಟೆ
ರಾಮ ರಾಮ ರಾಮ, ಅಯ್ಯೋ
ರಾಮ ರಾಮ ರಾಮ||
ರಾಮ ರಾಮ ರಾಮ ಅಯ್ಯೋ
ರಾಮ ರಾಮ ರಾಮ

ಯಾವ ಊರಿನ ರಾಜನೋ
ಹೊತ್ಕೊಂಡ್ ಹೋಗೋಕ್ ಬಂದವ್ನೋ
ನೋಡ್ತಿದ್ದಂಗೆ ಕಳೆದೋಗ್ಬಿಟ್ಟೆ
ರಾಮ ರಾಮ ರಾಮ
ಅಯ್ಯೋ..! ರಾಮ ರಾಮ ರಾಮ
 
ಎಷ್ಟು ಚಂದ ಕಾಣ್ತಾವ್ನೋ
ಯಾವ ಜನ್ಮದ್ ಬಂಧಾನೋ
ಸಪ್ತಪದಿ ತುಳ್ಕೊಂಡ್ ಬಿಟ್ಟ
ರಾಮ ರಾಮ ರಾಮ
ಅಯ್ಯೋ..! ರಾಮ ರಾಮ ರಾಮ
 
ಇವ್ನ ಹಿಂದೆ ಹೋಗ್ತೀನಿ
ತುಂಬಾನೆ ಹುಡ್ಗೀರ್ ಕಾಯ್ತಾರೆ ಇವ್ರ್ಗೆ
ಕದ್ದು ಕದ್ದು ನೋಡ್ತೀನಿ
ಪಟ್ಟದ ರಾಣಿಯ ಆಸೆನ ತಮಗೆ
 
ಎಂಥಾ ಸೆಳೆತಏನೋ ತುಡಿತ
ನನ್ನ ಲೈಫ್ ಗೆಕೃಷ್ಣ ಇವ್ನು
ರಾಧೆ ನಾನು ಅನ್ನಸ್ತೈತೆ
ಇವ್ನ ನಂಗೆ ಗಂಟಾಕಪ್ಪ
 
ರಾಮ ರಾಮ ರಾಮ
ಅಯ್ಯೋ..! ರಾಮ ರಾಮ ರಾಮ
ರಾಮ ರಾಮ ರಾಮ
ಅಯ್ಯೋ..! ರಾಮ ರಾಮ ರಾಮ
 
||ಯಾವ ಊರಿನ ರಾಜನೋ
ಹೊತ್ಕೊಂಡ್ ಹೋಗೋಕೆ ಬಂದವ್ನೋ
ನೋಡ್ತಿದ್ದಂಗೆ ಕಳೆದೋಗ್ಬಿಟ್ಟೆ
ರಾಮ ರಾಮ ರಾಮ, ಅಯ್ಯೋ
ರಾಮ ರಾಮ ರಾಮ||
 
ರೇಕೃಷ್ಣ ಕೃಷ್ಣ
ಕೃಷ್ಣ ಕೃಷ್ಣಲಾರ್ಡ್ ಕೃಷ್ಣ
ರೇರಾಮ ಕೃಷ್ಣ
ರಾಮ ಕೃಷ್ಣಲಾರ್ಡ್ ಕೃಷ್ಣ
ಯಾಮಾರೇ ಇಲ್ಲ
ಯಾರಿಗೂನು ಬಿದ್ದೇ ಇಲ್ಲ
ಇವ್ನ ನೋಡಿ ಡಿಸ್ಟರ್ಬ್ ಆಗ್ಬಿಟ್ನಲ್ಲ

ಯಡವಟ್ಟು ಎಲ್ಲಾ
ಇರ್ಬೋದಲ್ಲ
ಸ್ವಲ್ಪ ಹತ್ತಿರ ಬರುಬೋದಲ್ಲ
ಮುತ್ತು ಗಿತ್ತುನಾನು ಕೇಳೋದಿಲ್ಲ
ಕೊಟ್ರು ಪರವಾಗಿಲ್ಲ
 
ನೋಡಿ ಮೇಡ್ ಫಾರ್ ಈಚ್ ಅದರ್
ಅಂತಾರೆ ಎಲ್ಲಾ
ಅಯ್ಯೋ ಇವ್ನ್ಗೆ ಅರ್ಥ ಆಗ್ತಾನೆ ಇಲ್ಲ
 
ದಿನವೂ ಕನಸು
ಎಲ್ಲಾ ಸೊಗಸು
ನಿನ್ನ ಪಾಲಿಗೆ ಲಕ್ಷ್ಮಿ ನಾನು
ರಂಗನಾಥ ಸ್ವಾಮಿ ನನಗೆ ನೀನು
 
ಒಳ್ಳೆ ಬುದ್ಧಿ ನೀಡೋ ಇವ್ನ್ಗೆ
ರಾಮ ರಾಮ ರಾಮ
ಅಯ್ಯೋ ರಾಮ ರಾಮ ರಾಮ
ರಾಮ ರಾಮ ರಾಮ, ಅಯ್ಯೋ
ರಾಮ ರಾಮ ರಾಮ
 
||ಯಾವ ಊರಿನ ರಾಜನೋ
ಹೊತ್ಕೊಂಡ್ ಹೋಗೋಕೆ ಬಂದವ್ನೋ
ನೋಡ್ತಿದ್ದಂಗೆ ಕಳೆದೋಗ್ಬಿಟ್ಟೆ
ರಾಮ ರಾಮ ರಾಮ, ಅಯ್ಯೋ
ರಾಮ ರಾಮ ರಾಮ||
ರಾಮ ರಾಮ ರಾಮ ಅಯ್ಯೋ
ರಾಮ ರಾಮ ರಾಮ

Rama Rama Rama song lyrics from Kannada Movie Dilpasand starring Darling Krishna, Nishvika Naidu, Megha Shetty , Lyrics penned by Chethan Kumar (Bharjari) Sung by Mangli, Music Composed by Arjun Janya, film is Directed by Shiva Tejassand film is released on 2022
Video:
ಸಂಗೀತ ವೀಡಿಯೊ:
Singers:

Mangli

0
ಗಾಯಕರು:

ಮಂಗ್ಲಿ

Director:

Shiva Tejass

ನಿರ್ದೇಶಕ:

ಶಿವ ತೇಜಸ್

Music Director:

Arjun Janya

ಸಂಗೀತ ನಿರ್ದೇಶಕ:

ಅರ್ಜುನ್‌ ಜನ್ಯ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ