-
ಕಾಣದೂರಿನಂಚಲಿ ಸಣ್ಣ ಮನೆಯ ಕಿಟಕಿಯ ಹಿಂದೆ
ಕೊರೆವ ಚಳಿಯ ದಿನವದು ಉರಿವ ಬೆಂಕಿ ಕುಲುಮೆಯ ಮುಂದೆ
ಕೂತಾಗ ಮನದಿ ರಾಗವೊಂದು ಮೂಡಿದಂತೆ
ಆ ರಾಗವೆ ನೀನಾಗಿ ಮುಂದೆ ಬಂದಂತಿದೆ
ಮನದ ಕೊನೆಯ ಬೆಂಚಲಿ ನನ್ನ ನಿನ್ನ ಹೆಸರನು ಕೊರೆದೆ
ರಾಜ ರಾಣಿ ಕಥೆಯಿದು ನೂರು ಕಾಲ ಬಾಳುವೆ ಜೊತೆಗೆ
ಅಲೆಮಾರಿ ಅಲೆಯೊಂದಕೆ ದಡದಂಚು ಕಂಡಂತಿದೆ
ಕನವರಿಸಿದಾಗ ನಾ ಬರೆದ ಸಾಲೊಂದ ಗುನುಗಿದೆ
ಕೋಲ್ಮಿಂಚು ಡಿಸಿಲೊಡೆದಿದೆ ಚಿಗುರೊಡೆದು ಎಲೆ ಮೂಡಿದೆ
ಆ ಬಾನಿನ ತುಟಿಯ ಅಂಚಲಿ ಮುಗುಳು ಹನಿಯಿದೆ
ದಿನವೊಂದು ಕ್ಷಣವಾಗಿದೆ ನನ್ನೊಂದಿಗೆ ನೀನಿರೆ

Kaanadoorinanchali song lyrics from Kannada Movie Dichki Design starring Rana Chandu, Nimika Rathnakar, Manohar Gowda, Lyrics penned by Avinash Balekkala Sung by Jimmy Francis John, Music Composed by Karthik Chennoji Rao, Ronada Bakkesh, film is Directed by Rana Chandu and film is released on 2019