Diamond Cross-Title Track Lyrics

in Diamond Cross

Video:

LYRIC

ಯಾರು ಕಾಣದೆ ಸೈನ್ಯವಿಲ್ಲದೆ
ಸದ್ದು ಮಾಡದೆ ಯುದ್ಧವಾಗಿದೆ
ಮನಸ್ಸಿಗಿಂತಲು ವೇಗವಾಗಿದೆ
ಗಾಳಿಯಂತೆಯೆ ಸೂಕ್ಷ್ಮವಾಗಿದೆ
ಡೈಮಂಡ್‌ ಕ್ರಾಸ್‌
ವಾರ್ ವಾರ್ ವಾರ್ ಇದು ಲೇಟೆಸ್ಟ್‌ ವಾರ್
ಇದು ಡೈಮಂಡ್‌ ಕ್ರಾಸ್‌ ಇದೆ ಡೈಮಂಡ್‌ ಕ್ರಾಸ್‌
ಕ್ರಾಸ್‌ ಕ್ರಾಸ್‌ ಕ್ರಾಸ್‌ ಕ್ರಾಸ್‌ ಕ್ರಾಸ್‌ ಕ್ರಾಸ್‌
ಇದು ಡೈಮಂಡ್‌ ಕ್ರಾಸ್‌ ಇದೆ ಲೇಟೆಸ್ಟ್‌ ವಾರ್
 
ಬೇಟೆ ನಡೆದಿದೆ ರಕ್ತಚೆಲ್ಲದೆ
ವೈರಿ ನಡುಗಿಸೊ ಅಸ್ತ್ರವೇನಿದೆ
ಗಣಕಯಂತ್ರವೆ ಗನ್ನ ಆಗಿದೆ
ಪಾಸ್‌ ವರ್ಡ್ಗಳೆ ಬುಲ್ಲೆಟ್ಟಾಗಿವೆ
 
ಹ್ಯಾಕ್‌ ಹ್ಯಾಕ್‌ ಇದು ಸೈಬರ್‌ ಹ್ಯಾಕ್‌
ಇದೆ ಲೇಟೆಸ್ಟ್‌ ವಾರ್‌ ಇದೆ ಡೈಮಂಡ್‌ ಕ್ರಾಸ್
ಕ್ರಾಸ್‌ ಕ್ರಾಸ್‌ ಕ್ರಾಸ್‌ ಕ್ರಾಸ್‌ ಕ್ರಾಸ್‌ ಕ್ರಾಸ್‌
ಇದು ಡೈಮಂಡ್‌ ಕ್ರಾಸ್‌ ಇದು ಲೇಟೆಸ್ಟ್‌ ವಾರ್

Diamond Cross-Title Track song lyrics from Kannada Movie Diamond Cross starring Roger Narayan, Rajath Annappa, Manu KM, Lyrics penned by Abhay GaneshSung by Madhuri Sharma, Music Composed by Anish Cherian , Lekhan, film is Directed by Ramdeep R and film is released on 2023
Video:
Lyricist:

Abhay Ganesh

Singers:

Madhuri Sharma

Director:

Ramdeep R

Music Director:

Anish Cherian Lekhan