Agala Eshto Akasha Lyrics

ಅಗಲ ಎಷ್ಟೊ ಆಕಾಶ Lyrics

in Dhwaja

in ಧ್ವಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹುಡುಗ ನಿನ್ನ ಕುಡಿನೋಟನೆ ಆಮಂತ್ರಣ
ಕನಸ್ಸಿನೂರ ಕದಬಡಿಯೋಕೆ ನಾನೀಕ್ಷಣ
ಹೃದಯ ಜಾರಿ ಎದೆಯ ತೂರಿ ಹೊರಗೆ ಬಂತು
ಮಿಡಿತವನ್ನೆ ಮರೆತು ನಿನ್ನ ಬೆನ್ನು ಬಿತ್ತು
ಬೊಗಸೇಲಿ ಇರುವಂತೆ ನಕ್ಷತ್ರದ ರಾಶಿ
ದಯಮಾಡಿ ಕೊಲಬೇಡ ಹೀಗೆಲ್ಲ ಆಕರ್ಷಿಸಿ
ಅಗಲ ಎಷ್ಟೊ ಆಕಾಶ ಅದಕ್ಕು ಹೆಚ್ಚು ಸಂತೋಷ
ನನಗೆ ಯಾಕೊ ನೀನೆಂದರೆ ಚೂರು ಚೂರು ಚೂರೆ
ಇಡಿ ಜೀವ ಮಾಡಿ ಸೂರೆ ನೀ ನಗಬೇಡ ಮಾಯಾವಿಯೇ
ಇನ್ನು ನೀನಂತು ನನ್ನ ಸ್ವತ್ತು ನಿನ್ನ ಹೊತ್ತು ತಿರುಗಾಡೋದೆ ನನ್ನ ಖುಷಿ
ನೆಲದ ಮೇಲೆ ಇಡದ ಹಾಗೆ ಅಂಗಾಲನು
ನಡೆಸೊ ಆಸೆ ನೆಲಕ್ಕೆ ಚಾಚಿ ಅಂಗೈಯ್ಯನು
ನೆಲದ ಮೇಲೆ ಇಡದ ಹಾಗೆ ಅಂಗಾಲನು
ನಡೆಸೊ ಆಸೆ ನೆಲಕ್ಕೆ ಚಾಚಿ ಅಂಗೈಯ್ಯನು
ನೋಡುತ್ತ ನಿನ್ನ ನೋಡುತ್ತ ನಾನಾದೆ ಸಮ್ಮೋಹಿತ
ಇದು ಎಂತ ಸಿಹಿ ಆಘಾತ
 
||ಅಗಲ ಎಷ್ಟೊ ಆಕಾಶ ಅದಕ್ಕು ಹೆಚ್ಚು ಸಂತೋಷ
ನನಗೆ ಯಾಕೊ ನೀನೆಂದರೆ ಚೂರು ಚೂರು ಚೂರೆ
ಇಡಿ ಜೀವ ಮಾಡಿ ಸೂರೆ ನೀ ನಗಬೇಡ ಮಾಯಾವಿಯೇ
ಇನ್ನು ನೀನಂತು ನನ್ನ ಸ್ವತ್ತು ನಿನ್ನ ಹೊತ್ತು ತಿರುಗಾಡೋದೆ ನನ್ನ ಖುಷಿ
ನೆಲದ ಮೇಲೆ ಇಡದ ಹಾಗೆ ಅಂಗಾಲನು
ನಡೆಸೊ ಆಸೆ ನೆಲಕ್ಕೆ ಚಾಚಿ ಅಂಗೈಯ್ಯನು
ನೆಲದ ಮೇಲೆ ಇಡದ ಹಾಗೆ ಅಂಗಾಲನು
ನಡೆಸೊ ಆಸೆ ನೆಲಕ್ಕೆ ಚಾಚಿ ಅಂಗೈಯ್ಯನು
ನೋಡುತ್ತ ನಿನ್ನ ನೋಡುತ್ತ ನಾನಾದೆ ಸಮ್ಮೋಹಿತ
ಇದು ಎಂತ ಸಿಹಿ ಆಘಾತ||
 
ಇಣುಕುವೆ ಕೆಣಕುವೆ ಹೃದಯವ ಕುಣಿಸುವೆ
ಕೆದಕುವೆ ಕಲಕುವೆ ಮನಸ್ಸನು ಕೆಡಿಸುವೆ
ನಾನೆ ಮೊದಲಿಗೆ ಸುಖದಲ್ಲಿ ಅನ್ನಿಸಿದೆ ಜಗದಲ್ಲಿ
ಹುಡುಗನೆ ಜೊತೆಯಲ್ಲಿ ನೀನಿರೆ
ಸಹಿಸಲಿ ನಿನ್ನ ಸನಿಹವೆ ನಂಗೆ ಕಚಗುಳಿ
ಮೆಲ್ಲ ಕೊಡುತಿರೆ
 
||ಅಗಲ ಎಷ್ಟೊ ಆಕಾಶ ಅದಕ್ಕು ಹೆಚ್ಚು ಸಂತೋಷ
ನನಗೆ ಯಾಕೊ ನೀನೆಂದರೆ ಚೂರು ಚೂರು ಚೂರೆ
ಇಡಿ ಜೀವ ಮಾಡಿ ಸೂರೆ ನೀ ನಗಬೇಡ ಮಾಯಾವಿಯೇ
ಇನ್ನು ನೀನಂತು ನನ್ನ ಸ್ವತ್ತು ನಿನ್ನ ಹೊತ್ತು ತಿರುಗಾಡೋದೆ ನನ್ನ ಖುಷಿ||
 
||ಅಗಲ ಎಷ್ಟೊ ಆಕಾಶ ಅದಕ್ಕು ಹೆಚ್ಚು ಸಂತೋಷ
ನನಗೆ ಯಾಕೊ ನೀನೆಂದರೆ ಚೂರು ಚೂರು ಚೂರೆ
ಇಡಿ ಜೀವ ಮಾಡಿ ಸೂರೆ ನೀ ನಗಬೇಡ ಮಾಯಾವಿಯೇ
ಇನ್ನು ನೀನಂತು ನನ್ನ ಸ್ವತ್ತು ನಿನ್ನ ಹೊತ್ತು ತಿರುಗಾಡೋದೆ ನನ್ನ ಖುಷಿ||
 
||ಅಗಲ ಎಷ್ಟೊ ಆಕಾಶ ಅದಕ್ಕು ಹೆಚ್ಚು ಸಂತೋಷ
ನನಗೆ ಯಾಕೊ ನೀನೆಂದರೆ ಚೂರು ಚೂರು ಚೂರೆ
ಇಡಿ ಜೀವ ಮಾಡಿ ಸೂರೆ ನೀ ನಗಬೇಡ ಮಾಯಾವಿಯೇ
ತಿರುಗಾಡೋದೆ ನನ್ನ ಖುಷಿ||

-
ಹುಡುಗ ನಿನ್ನ ಕುಡಿನೋಟನೆ ಆಮಂತ್ರಣ
ಕನಸ್ಸಿನೂರ ಕದಬಡಿಯೋಕೆ ನಾನೀಕ್ಷಣ
ಹೃದಯ ಜಾರಿ ಎದೆಯ ತೂರಿ ಹೊರಗೆ ಬಂತು
ಮಿಡಿತವನ್ನೆ ಮರೆತು ನಿನ್ನ ಬೆನ್ನು ಬಿತ್ತು
ಬೊಗಸೇಲಿ ಇರುವಂತೆ ನಕ್ಷತ್ರದ ರಾಶಿ
ದಯಮಾಡಿ ಕೊಲಬೇಡ ಹೀಗೆಲ್ಲ ಆಕರ್ಷಿಸಿ
ಅಗಲ ಎಷ್ಟೊ ಆಕಾಶ ಅದಕ್ಕು ಹೆಚ್ಚು ಸಂತೋಷ
ನನಗೆ ಯಾಕೊ ನೀನೆಂದರೆ ಚೂರು ಚೂರು ಚೂರೆ
ಇಡಿ ಜೀವ ಮಾಡಿ ಸೂರೆ ನೀ ನಗಬೇಡ ಮಾಯಾವಿಯೇ
ಇನ್ನು ನೀನಂತು ನನ್ನ ಸ್ವತ್ತು ನಿನ್ನ ಹೊತ್ತು ತಿರುಗಾಡೋದೆ ನನ್ನ ಖುಷಿ
ನೆಲದ ಮೇಲೆ ಇಡದ ಹಾಗೆ ಅಂಗಾಲನು
ನಡೆಸೊ ಆಸೆ ನೆಲಕ್ಕೆ ಚಾಚಿ ಅಂಗೈಯ್ಯನು
ನೆಲದ ಮೇಲೆ ಇಡದ ಹಾಗೆ ಅಂಗಾಲನು
ನಡೆಸೊ ಆಸೆ ನೆಲಕ್ಕೆ ಚಾಚಿ ಅಂಗೈಯ್ಯನು
ನೋಡುತ್ತ ನಿನ್ನ ನೋಡುತ್ತ ನಾನಾದೆ ಸಮ್ಮೋಹಿತ
ಇದು ಎಂತ ಸಿಹಿ ಆಘಾತ
 
||ಅಗಲ ಎಷ್ಟೊ ಆಕಾಶ ಅದಕ್ಕು ಹೆಚ್ಚು ಸಂತೋಷ
ನನಗೆ ಯಾಕೊ ನೀನೆಂದರೆ ಚೂರು ಚೂರು ಚೂರೆ
ಇಡಿ ಜೀವ ಮಾಡಿ ಸೂರೆ ನೀ ನಗಬೇಡ ಮಾಯಾವಿಯೇ
ಇನ್ನು ನೀನಂತು ನನ್ನ ಸ್ವತ್ತು ನಿನ್ನ ಹೊತ್ತು ತಿರುಗಾಡೋದೆ ನನ್ನ ಖುಷಿ
ನೆಲದ ಮೇಲೆ ಇಡದ ಹಾಗೆ ಅಂಗಾಲನು
ನಡೆಸೊ ಆಸೆ ನೆಲಕ್ಕೆ ಚಾಚಿ ಅಂಗೈಯ್ಯನು
ನೆಲದ ಮೇಲೆ ಇಡದ ಹಾಗೆ ಅಂಗಾಲನು
ನಡೆಸೊ ಆಸೆ ನೆಲಕ್ಕೆ ಚಾಚಿ ಅಂಗೈಯ್ಯನು
ನೋಡುತ್ತ ನಿನ್ನ ನೋಡುತ್ತ ನಾನಾದೆ ಸಮ್ಮೋಹಿತ
ಇದು ಎಂತ ಸಿಹಿ ಆಘಾತ||
 
ಇಣುಕುವೆ ಕೆಣಕುವೆ ಹೃದಯವ ಕುಣಿಸುವೆ
ಕೆದಕುವೆ ಕಲಕುವೆ ಮನಸ್ಸನು ಕೆಡಿಸುವೆ
ನಾನೆ ಮೊದಲಿಗೆ ಸುಖದಲ್ಲಿ ಅನ್ನಿಸಿದೆ ಜಗದಲ್ಲಿ
ಹುಡುಗನೆ ಜೊತೆಯಲ್ಲಿ ನೀನಿರೆ
ಸಹಿಸಲಿ ನಿನ್ನ ಸನಿಹವೆ ನಂಗೆ ಕಚಗುಳಿ
ಮೆಲ್ಲ ಕೊಡುತಿರೆ
 
||ಅಗಲ ಎಷ್ಟೊ ಆಕಾಶ ಅದಕ್ಕು ಹೆಚ್ಚು ಸಂತೋಷ
ನನಗೆ ಯಾಕೊ ನೀನೆಂದರೆ ಚೂರು ಚೂರು ಚೂರೆ
ಇಡಿ ಜೀವ ಮಾಡಿ ಸೂರೆ ನೀ ನಗಬೇಡ ಮಾಯಾವಿಯೇ
ಇನ್ನು ನೀನಂತು ನನ್ನ ಸ್ವತ್ತು ನಿನ್ನ ಹೊತ್ತು ತಿರುಗಾಡೋದೆ ನನ್ನ ಖುಷಿ||
 
||ಅಗಲ ಎಷ್ಟೊ ಆಕಾಶ ಅದಕ್ಕು ಹೆಚ್ಚು ಸಂತೋಷ
ನನಗೆ ಯಾಕೊ ನೀನೆಂದರೆ ಚೂರು ಚೂರು ಚೂರೆ
ಇಡಿ ಜೀವ ಮಾಡಿ ಸೂರೆ ನೀ ನಗಬೇಡ ಮಾಯಾವಿಯೇ
ಇನ್ನು ನೀನಂತು ನನ್ನ ಸ್ವತ್ತು ನಿನ್ನ ಹೊತ್ತು ತಿರುಗಾಡೋದೆ ನನ್ನ ಖುಷಿ||
 
||ಅಗಲ ಎಷ್ಟೊ ಆಕಾಶ ಅದಕ್ಕು ಹೆಚ್ಚು ಸಂತೋಷ
ನನಗೆ ಯಾಕೊ ನೀನೆಂದರೆ ಚೂರು ಚೂರು ಚೂರೆ
ಇಡಿ ಜೀವ ಮಾಡಿ ಸೂರೆ ನೀ ನಗಬೇಡ ಮಾಯಾವಿಯೇ
ತಿರುಗಾಡೋದೆ ನನ್ನ ಖುಷಿ||

Agala Eshto Akasha song lyrics from Kannada Movie Dhwaja starring Ravi, Priyamani,, Lyrics penned by Kaviraj Sung by Sonu Nigam And Shweta Mohan, Music Composed by Santhosh Narayan, film is Directed by Ashok Kashyap and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ