Anthu Inthu Kande Indu Ninna Lyrics

ಅಂತೂ ಇಂತೂ ಕಂಡೆ ಇಂದು ನಿನ್ನ Lyrics

in Dharma Yuddha

in ಧರ್ಮ ಯುದ್ಧ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹ್ಹಾ.. ಬಿಡು ಹ್ಹಾ.. ಹ್ಹಾ..
ಬಿಡು ಬಿಡು ನನ್ನಾ ಹ್ಹಾ...ಹ್ಹಾ
ಹ್ಹಾಹ್ಹಾಆಆಅಆ... 
ಎಲ್ಲಿ.. ಎಲ್ಲಿ.. ಎಲ್ಲಿ.. ಎಲ್ಲಿ..
 
ಅಂತೂ ಇಂತೂ ಕಂಡೆ ಇಂದು ನಿನ್ನ 
ಅಂತೂ ಇಂತೂ ಕಂಡೆ ಇಂದು ನಿನ್ನ 
ಕಾಣದೆ ನೊಂದೆ ಹುಡುಕುತ ಬಂದೆ
ನೋಡಲು ಇಲ್ಲಿ ಆಸೆಯಲಿ ನಿಂತೆ…
 
|| ಅಂತೂ ಇಂತೂ ಕಂಡೆ ಇಂದು ನಿನ್ನ 
ಕಾಣದೆ ನೊಂದೆ ಹುಡುಕುತ ಬಂದೆ
ನೋಡಲು ಇಲ್ಲಿ ಆಸೆಯಲಿ ನಿಂತೆ…||
 
ಮಿಂಚಿನ ಹಾಗೆ ನೀ ಮರೆಯಾಗುವೆ ಏಕೆ.. 
ವಂಚನೆ ಮಾಡುವ ಈ ತುಂಟಾಟವು ಸಾಕೆ... 
ಅರೆ .. ಮಿಂಚಿನ ಹಾಗೆ ನೀ ಮರೆಯಾಗುವೇ ಏಕೆ.. 
ವಂಚನೆ ಮಾಡುವ ಈ ತುಂಟಾಟವು ಸಾಕೆ... 
ಮುಗಿಲಲ್ಲೇ ಅವಿತಿರು ನೀ ನಿನ್ನನ್ನು ಬಿಡೆ ನಾನು....
 
|| ಅಂತೂ ಇಂತೂ ಕಂಡೆ ಇಂದು ನಿನ್ನ..ಅಹ್ಹಹ್ಹಾ 
ಕಾಣದೆ ನೊಂದೆ ಹುಡುಕುತ ಬಂದೆ
ನೋಡಲು ಇಲ್ಲಿ ಆಸೆಯಲಿ ನಿಂತೆ…….||
 
ಹ್ಹಾ..  ಹ್ಹಾ.. ಹ್ಹಾ.. ಹೇ.. ಹ್ಹಾ..
ಹ್ಹಾ...ಹ್ಹಾಹ್ಹಾಹ್ಹಾಆಆಅಆ... 
 
ಓಡುವ ನದಿಯ ತಡೆಯಲು ಬಲ್ಲ ಜಾಣ.. 
ಓಡಲು ಸುಮ್ಮನೆ ಬಿಡುವನೆ ಇವನು ನಿನ್ನಾ.. 
ಅರೆ.. ಓಡುವ ನದಿಯ ತಡೆಯಲು ಬಲ್ಲ ಜಾಣ.. 
ಓಡಲು ಸುಮ್ಮನೆ ಬಿಡುವನೆ ಇವನು ನಿನ್ನಾ.. 
ಸಾಧಿಸುವ ಶಕ್ತಿಯಿದೆ..ಹೇಹೇ..ಗೆಲುವನ್ನ ಕೂಗುತಿದೆ..
 
|| ಅಂತೂ ಇಂತೂ ಕಂಡೆ ಇಂದು ನಿನ್ನ 
ಅರೆ…ಅಂತೂ ಇಂತೂ ಕಂಡೆ ಇಂದು ನಿನ್ನ 
ಕಾಣದೆ ನೊಂದೆ ಹುಡುಕುತ ಬಂದೆ
ನೋಡಲು ಇಲ್ಲಿ ಆಸೆಯಲಿ ನಿಂತೆ…||

ಹ್ಹಾ.. ಬಿಡು ಹ್ಹಾ.. ಹ್ಹಾ..
ಬಿಡು ಬಿಡು ನನ್ನಾ ಹ್ಹಾ...ಹ್ಹಾ
ಹ್ಹಾಹ್ಹಾಆಆಅಆ... 
ಎಲ್ಲಿ.. ಎಲ್ಲಿ.. ಎಲ್ಲಿ.. ಎಲ್ಲಿ..
 
ಅಂತೂ ಇಂತೂ ಕಂಡೆ ಇಂದು ನಿನ್ನ 
ಅಂತೂ ಇಂತೂ ಕಂಡೆ ಇಂದು ನಿನ್ನ 
ಕಾಣದೆ ನೊಂದೆ ಹುಡುಕುತ ಬಂದೆ
ನೋಡಲು ಇಲ್ಲಿ ಆಸೆಯಲಿ ನಿಂತೆ…
 
|| ಅಂತೂ ಇಂತೂ ಕಂಡೆ ಇಂದು ನಿನ್ನ 
ಕಾಣದೆ ನೊಂದೆ ಹುಡುಕುತ ಬಂದೆ
ನೋಡಲು ಇಲ್ಲಿ ಆಸೆಯಲಿ ನಿಂತೆ…||
 
ಮಿಂಚಿನ ಹಾಗೆ ನೀ ಮರೆಯಾಗುವೆ ಏಕೆ.. 
ವಂಚನೆ ಮಾಡುವ ಈ ತುಂಟಾಟವು ಸಾಕೆ... 
ಅರೆ .. ಮಿಂಚಿನ ಹಾಗೆ ನೀ ಮರೆಯಾಗುವೇ ಏಕೆ.. 
ವಂಚನೆ ಮಾಡುವ ಈ ತುಂಟಾಟವು ಸಾಕೆ... 
ಮುಗಿಲಲ್ಲೇ ಅವಿತಿರು ನೀ ನಿನ್ನನ್ನು ಬಿಡೆ ನಾನು....
 
|| ಅಂತೂ ಇಂತೂ ಕಂಡೆ ಇಂದು ನಿನ್ನ..ಅಹ್ಹಹ್ಹಾ 
ಕಾಣದೆ ನೊಂದೆ ಹುಡುಕುತ ಬಂದೆ
ನೋಡಲು ಇಲ್ಲಿ ಆಸೆಯಲಿ ನಿಂತೆ…….||
 
ಹ್ಹಾ..  ಹ್ಹಾ.. ಹ್ಹಾ.. ಹೇ.. ಹ್ಹಾ..
ಹ್ಹಾ...ಹ್ಹಾಹ್ಹಾಹ್ಹಾಆಆಅಆ... 
 
ಓಡುವ ನದಿಯ ತಡೆಯಲು ಬಲ್ಲ ಜಾಣ.. 
ಓಡಲು ಸುಮ್ಮನೆ ಬಿಡುವನೆ ಇವನು ನಿನ್ನಾ.. 
ಅರೆ.. ಓಡುವ ನದಿಯ ತಡೆಯಲು ಬಲ್ಲ ಜಾಣ.. 
ಓಡಲು ಸುಮ್ಮನೆ ಬಿಡುವನೆ ಇವನು ನಿನ್ನಾ.. 
ಸಾಧಿಸುವ ಶಕ್ತಿಯಿದೆ..ಹೇಹೇ..ಗೆಲುವನ್ನ ಕೂಗುತಿದೆ..
 
|| ಅಂತೂ ಇಂತೂ ಕಂಡೆ ಇಂದು ನಿನ್ನ 
ಅರೆ…ಅಂತೂ ಇಂತೂ ಕಂಡೆ ಇಂದು ನಿನ್ನ 
ಕಾಣದೆ ನೊಂದೆ ಹುಡುಕುತ ಬಂದೆ
ನೋಡಲು ಇಲ್ಲಿ ಆಸೆಯಲಿ ನಿಂತೆ…||

Anthu Inthu Kande Indu Ninna song lyrics from Kannada Movie Dharma Yuddha starring Ambarish, Pooja Saksena, Charanraj, Lyrics penned by Chi Udayashankar Sung by S P Balasubrahmanyam, Music Composed by Shankar-Ganesh, film is Directed by A T Raghu and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ