.

0

.

Thadaveke Baa Mohana Lyrics

ತಡವೇಕೆ ಬಾ ಮೋಹನ Lyrics

in Dharma Vijaya

in ಧರ್ಮ ವಿಜಯ

LYRIC

Song Details Page after Lyrice

ತಡವೇಕೆ ಬಾ ಮೋಹನ
ಇನ್ನು ತಡವೇಕೆ ಬಾ ಮೋಹನ
ಇಂದು ಅನುವಿಂದ ನಾ ಕಾದಿಹೆ ನಿನ್ನ
ತಡವೇಕೆ ಬಾ ಮೋಹನ
ಇಂದು ಅನುವಿಂದ ನಾ ಕಾದಿಹೆ ನಿನ್ನ
ತಡವೇಕೆ ಬಾ ಮೋಹನ
 
ಮನದಾಸೆ ಬನದಲ್ಲಿ ನಲ್ಮೆಯ  ಹೂ ಚೆಲ್ಲಿ
ಆಆಆಆ…..
ಮನದಾಸೆ ಬನದಲ್ಲಿ ನಲ್ಮೆಯ  ಹೂ ಚೆಲ್ಲಿ
ರಾಗದ ಹೊನಲಾಗಿ ಹೊರ ಒಮ್ಮಿ
ನೀರ ನಾನಿಂದ
 
||ತಡವೇಕೆ ಬಾ ಮೋಹನ
ಇಂದು ಅನುವಿಂದ ನಾ ಕಾದಿಹೆ ನಿನ್ನ
ತಡವೇಕೆ ಬಾ ಮೋಹನ ||
 
ನಾಳಿನ ಪಾಳಿನ  ಹೊಂಗನಸಿಂದ
ನಮ್ಮ ನಾಡಿನ ಜನರ ಸಂತಸದಿಂದ
ನಾಳಿನ ಪಾಳಿನ  ಹೊಂಗನಸಿಂದ
ನಮ್ಮ ನಾಡಿನ ಜನರ ಸಂತಸದಿಂದ
ಧರ್ಮವು ತಂದ ಆನಂದ.....
ಧರ್ಮವು ತಂದ ಆನಂದ.....
ನೋಡಿರಿ ಮೃದುನಗೆಯ ಬೀರಿರಿ
ದೇವ ದಯವಿರಿಸಿ
 
||ತಡವೇಕೆ ಬಾ ಮೋಹನ
ಇಂದು ಅನುವಿಂದ ನಾ ಕಾದಿಹೆ ನಿನ್ನ
ತಡವೇಕೆ ಬಾ ಮೋಹನ ||

ತಡವೇಕೆ ಬಾ ಮೋಹನ
ಇನ್ನು ತಡವೇಕೆ ಬಾ ಮೋಹನ
ಇಂದು ಅನುವಿಂದ ನಾ ಕಾದಿಹೆ ನಿನ್ನ
ತಡವೇಕೆ ಬಾ ಮೋಹನ
ಇಂದು ಅನುವಿಂದ ನಾ ಕಾದಿಹೆ ನಿನ್ನ
ತಡವೇಕೆ ಬಾ ಮೋಹನ
 
ಮನದಾಸೆ ಬನದಲ್ಲಿ ನಲ್ಮೆಯ  ಹೂ ಚೆಲ್ಲಿ
ಆಆಆಆ…..
ಮನದಾಸೆ ಬನದಲ್ಲಿ ನಲ್ಮೆಯ  ಹೂ ಚೆಲ್ಲಿ
ರಾಗದ ಹೊನಲಾಗಿ ಹೊರ ಒಮ್ಮಿ
ನೀರ ನಾನಿಂದ
 
||ತಡವೇಕೆ ಬಾ ಮೋಹನ
ಇಂದು ಅನುವಿಂದ ನಾ ಕಾದಿಹೆ ನಿನ್ನ
ತಡವೇಕೆ ಬಾ ಮೋಹನ ||
 
ನಾಳಿನ ಪಾಳಿನ  ಹೊಂಗನಸಿಂದ
ನಮ್ಮ ನಾಡಿನ ಜನರ ಸಂತಸದಿಂದ
ನಾಳಿನ ಪಾಳಿನ  ಹೊಂಗನಸಿಂದ
ನಮ್ಮ ನಾಡಿನ ಜನರ ಸಂತಸದಿಂದ
ಧರ್ಮವು ತಂದ ಆನಂದ.....
ಧರ್ಮವು ತಂದ ಆನಂದ.....
ನೋಡಿರಿ ಮೃದುನಗೆಯ ಬೀರಿರಿ
ದೇವ ದಯವಿರಿಸಿ
 
||ತಡವೇಕೆ ಬಾ ಮೋಹನ
ಇಂದು ಅನುವಿಂದ ನಾ ಕಾದಿಹೆ ನಿನ್ನ
ತಡವೇಕೆ ಬಾ ಮೋಹನ ||

Thadaveke Baa Mohana song lyrics from Kannada Movie Dharma Vijaya starring Dr Rajkumar, Narasimharaju, Siddayyaswamy, Lyrics penned by Sorat Ashwath Sung by , Music Composed by G K Venkatesh, film is Directed by N Jagannath and film is released on 1959
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ