Maatu Maatalle Lyrics

ಮಾತು ಮಾತಲ್ಲೆ Lyrics

in Dharani Mandala Madhyadolage

in ಧರಣಿ ಮಂಡಲ ಮಧ್ಯದೊಳಗೆ

LYRIC

Song Details Page after Lyrice

ಮಾತು ಮಾತಲ್ಲೆ ಮನಸ್ಸನ್ನ
ಕುಣಿಸೋದೆ ನಿನ್ನ ಕೆಲಸಾನ
ಕಣ್ಣ ಅಂಚಿಂದ ಮಧುಪಾನ
ಕುಡಿಸೋದು ನಿಂಗೆ ಇಷ್ಟಾನ
ದಾಟಿ ಎಲ್ಲ ಕಾವಲು
ಮೀಟಿ ಎದೆಯ ಬಾಗಿಲು
ಬಂದೆ ನೀನು ಹೃದಯವ
ಲೂಟಿ ಮಾಡಲು
ನಾ ನಿನಗೆ ನೀನು ನನಗೆ
ಆಗೋಯ್ತು ತೀರ್ಮಾನ
ಈ ನಡಿಗೆ ನಿನ್ನ ಕಡೆಗೆ
ಬೇಕಿಲ್ಲ ಅನುಮಾನ
 
ಸನಿಹ ಬರಲು ಚೂರೆ ಚೂರು
ನನಗೆ ಜಾಗ ಬಿಡು
ಎದೆಯ ಬಡಿತ ಏರುಪೇರು
ಕೊಂಚ ಗಮನಕೊಡು
ಮೊದಲ ಬಾರಿ ಮಂಡಿ ಊರಿ
ಕುಳಿತ ಮನದ ಮನವಿ ಆಲಿಸು (ಆಲಿಸು)
ಬಿಡುವು ಕೊಡದ ಕನಸ್ಸಿಗೊಂದು (ಕನಸ್ಸಿಗೊಂದು)
ಸೂಕ್ತ ಪರಿಹಾರ ನೀ ಸೂಚಿಸು (ಸೂಚಿಸು)
 
ಹಾಗೆ ಒಮ್ಮೆ ಸುಮ್ಮನೆ
ನೋಡು ನೀನು ನನ್ನನೆ
ನನ್ನ ತುಂಬ ಕಾಡುವೆ
ನೀನು ನಿನ್ನನೆ…
ಈ ನಡಿಗೆ ನಿನ್ನ ಕಡೆಗೆ
ಬೇಕಿಲ್ಲ ಅನುಮಾನ
ನಾ ನಿನಗೆ ನೀನು ನನಗೆ
ಆಗೋಯ್ತು ತೀರ್ಮಾನ
 

ಮಾತು ಮಾತಲ್ಲೆ ಮನಸ್ಸನ್ನ
ಕುಣಿಸೋದೆ ನಿನ್ನ ಕೆಲಸಾನ
ಕಣ್ಣ ಅಂಚಿಂದ ಮಧುಪಾನ
ಕುಡಿಸೋದು ನಿಂಗೆ ಇಷ್ಟಾನ
ದಾಟಿ ಎಲ್ಲ ಕಾವಲು
ಮೀಟಿ ಎದೆಯ ಬಾಗಿಲು
ಬಂದೆ ನೀನು ಹೃದಯವ
ಲೂಟಿ ಮಾಡಲು
ನಾ ನಿನಗೆ ನೀನು ನನಗೆ
ಆಗೋಯ್ತು ತೀರ್ಮಾನ
ಈ ನಡಿಗೆ ನಿನ್ನ ಕಡೆಗೆ
ಬೇಕಿಲ್ಲ ಅನುಮಾನ
 
ಸನಿಹ ಬರಲು ಚೂರೆ ಚೂರು
ನನಗೆ ಜಾಗ ಬಿಡು
ಎದೆಯ ಬಡಿತ ಏರುಪೇರು
ಕೊಂಚ ಗಮನಕೊಡು
ಮೊದಲ ಬಾರಿ ಮಂಡಿ ಊರಿ
ಕುಳಿತ ಮನದ ಮನವಿ ಆಲಿಸು (ಆಲಿಸು)
ಬಿಡುವು ಕೊಡದ ಕನಸ್ಸಿಗೊಂದು (ಕನಸ್ಸಿಗೊಂದು)
ಸೂಕ್ತ ಪರಿಹಾರ ನೀ ಸೂಚಿಸು (ಸೂಚಿಸು)
 
ಹಾಗೆ ಒಮ್ಮೆ ಸುಮ್ಮನೆ
ನೋಡು ನೀನು ನನ್ನನೆ
ನನ್ನ ತುಂಬ ಕಾಡುವೆ
ನೀನು ನಿನ್ನನೆ…
ಈ ನಡಿಗೆ ನಿನ್ನ ಕಡೆಗೆ
ಬೇಕಿಲ್ಲ ಅನುಮಾನ
ನಾ ನಿನಗೆ ನೀನು ನನಗೆ
ಆಗೋಯ್ತು ತೀರ್ಮಾನ
 

Maatu Maatalle song lyrics from Kannada Movie Dharani Mandala Madhyadolage starring NaveenShankar, AishaniShetty , Yash? Shetty, Lyrics penned by Ghouse Peer Sung by Vijay Prakash, Music Composed by RonadaBakkesh ,KarthikChennojiRao , film is Directed by Shridhar Shikaripura and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ