-
ನನ್ನ ಕಣ್ಣಲ್ಲಿ ನಿನ್ನ ಬಿಂಬವೆ ನಿನ್ನ ಕಾಣದೆ ನಾ ಮರುಗಿದೆ

ನನ್ನ ಕನಸ್ಸಲಿ ದಿನ ಕಾಡುವೆಪ್ರತಿರಾತ್ರಿಯು ನಿದಿರೆ ಇಲ್ಲದೆ
ಎಂದು ನೀನೆ ಹೃದಯದ ಆಸೆ ನಿನ್ನ ಪ್ರೀತಿ ಉಸಿರಿನ ಭಾಷೆ

ನಿನ್ನ ಕಂಡಕ್ಷಣವೆ ಮನಸೋತೆ ಪ್ರತಿನಿಮಿಷವು ನಿನ್ನೊಳು ಬೆರೆತೆ

ನಿನ್ನ ಮೋಹಿಸಿ ನಿನ್ನ ಪ್ರೇಮಿಸಿ ನಿನ್ನ ಪೂಜಿಸಿ ಉಸಿರಾಗಿಸಿ ಓಓಓ
ನಿನ್ನ ಹೆಸರನೆ ಕನಸಾಗಿಸಿ ನನಸೆಲ್ಲವು ಹೂವಾಗಿಸಿ

ನನ್ನ ಎದೆಯಬಡಿತವೆ ನೀನು ನನ್ನ ಕನಸ್ಸಿನ ಕುವರ ನೀನು

ನಿನ್ನ ಕಂಡ ಕ್ಷಣವೆ ಮನಸೋತೆ ಪ್ರತಿ ಉಸಿರಲಿ ನಿನ್ನೊಳು ಬೆರೆತೆ
ನನ್ನ ಮನಸ್ಸಲಿ ನಿನ್ನ ಧ್ಯಾನವೆ
ನನ್ನ ಕನಸ್ಸಲಿ ನಿನ್ನ ಧ್ಯಾನವೆ
ನನ್ನ ಮನಸ್ಸಲಿ ನಿನ್ನ ಧ್ಯಾನವೆ
ನನ್ನ ಕನಸ್ಸಲಿ ನಿನ್ನ ಧ್ಯಾನವೆ
ಇಂದು ನಮ್ಮ ಕನಸ್ಸು ನನಸ್ಸಾಗಿದೆ
ಇಂದು ನಮ್ಮ ಕನಸ್ಸು ನನಸ್ಸಾಗಿದೆ
ಒಂದಾಗಿ ನಾವು ಬಾಳೋಣ ಇನ್ನು ಎಂದು ಎಂದೆಂದಿಗೂ
||ನನ್ನ ಕಣ್ಣಲ್ಲಿ ನಿನ್ನ ಬಿಂಬವೆ ನಿನ್ನ ಕಾಣದೆ ನಾ ಮರುಗಿದೆ

ನಿನ್ನ ಕಂಡಕ್ಷಣವೆ ಮನಸೋತೆ ಪ್ರತಿನಿಮಿಷವು ನಿನ್ನೊಳು ಬೆರೆತೆ||

Nanna Kannalli song lyrics from Kannada Movie Dhangadi starring Sidrama Karanika, Kanakalakshmi, Dr Savitha, Lyrics penned by Sidram Karanik Sung by Mahesh Metri, Shubha Lakshmi, Music Composed by Pramod, film is Directed by K Sharath and film is released on 2018