ಗಂಡು : ಪ್ಯಾಟೆಯ ಬೀದಿ ಸುತ್ತಿ ಇಂಥ ಬಟ್ಟೆ ತಂದೆ..
ಹಳ್ಳಿಯ ಸೀರೆಗೀರೆ ಬ್ಯಾಡ ಇನ್ನು ಮುಂದೆ..
ಪಟ್ಟಣದ ಹುಡುಗಿರೆಲ್ಲಾ ನಾಚಬೇಕು ನಿಂಗೆ..
ಕಟ್ಟಾಣೆ ಚೆಲುವಿ ನಿಂಗೆ ಸಾಟಿಯಿಲ್ಲ ಎಂದೆ..
ಬೇಲೂರ.. ಬೊಂಬೆಗೆ ರಂಗಾದ ಸಿಂಗಾರ
ಇಂಥ ಹುಡುಗೆ ತೊಟ್ಟ ನಿನ್ನ ನಡಿಗೆ
ಕಂಡು ನಾನು ಸೋತೆನು.... ಆ.. ಆ..
ಹೆಣ್ಣು : ದಮ್ಮಯ್ಯ ಬೇಡ ನಂಗೆ ಇಂಥ ಭಾರಿ ಉಡುಪು..
ಮೈಯೆಲ್ಲಾ ಕಾಣತೈತೆ ಒಡಲ ತುಂಬ ನಡುಕು
ಹಳ್ಳಿಲಿ ಮಾನವಾಗಿ ಇರುವ ಹೆಣ್ಣಿಗೇಕೆ....
ಫರಂಗಿ ಬಟ್ಟೆ ತೊಡಿಸೋ ಆಸೆ ಬಂತು ನಿಂಗೆ..
ಊರೋರು.. ನೋಡ್ಯಾರು ಹ್ಹಾ ನಾರಿರು ನಕ್ಕಾರು..
ಕೈಯ ಮುಗಿದು ಕೇಳ್ಕೋತೀನಿ
ಇಂಥ ಬಟ್ಟೆ ನಂಗೆ ಬೇಡವೋ….
|| ಗಂಡು : ಅರೆರೆರೆ...
ಪ್ಯಾಟೆಯ ಬೀದಿ ಸುತ್ತಿ ಇಂಥ ಬಟ್ಟೆ ತಂದೆ..
ಹೆಣ್ಣು : ದಮ್ಮಯ್ಯ ಬೇಡ ನಂಗೆ ಇಂಥ ಭಾರಿ ಉಡುಪು….||
ಗಂಡು : ಸುಮ್ಕೇನೆ ಹಿಂಗ್ಯಾಕೆ ಭಯ ಪಡುವೇ ನನ್ನ ಗಿಣಿಯೇ
ಕಣ್ ತುಂಬಾ ನಾ ನೋಡಿ ಸುಖ ಪಡುವೇ ಮನದಣಿಯೇ ..
ಹೆಣ್ಣು : ಪ್ಯಾಟೆಯ ಹುಡುಗೀರ ಮನಸನು ನೀ ಬಯಸಿರುವೇ
ನನ್ನಂಥ ಹೆಣ್ಣಿನ ಚೆಲುವನು ನೀ.. ಮರೆತಿರುವೇ
ಗಂಡು : ಅಯ್ಯಯ್ಯೋ ಎಂಥ ಮಾತು ನಿನ್ನನ್ನು ಮರೆಯೇ.. (ಆ)
ನನ್ಮ್ಯಾಗೆ ಕೋಪ ಯಾಕೆ ಹಳ್ಳಿಯ ಸಿರಿಯೇ..
ಹೆಣ್ಣು : ಇಂಥ ಉಡುಪು ಯಾಕೆ ತಂದೆ ನನ್ನ ದೊರೆಯೇ..
|| ಗಂಡು : ಪ್ಯಾಟೆಯ ಬೀದಿ ಸುತ್ತಿ ಇಂಥ ಬಟ್ಟೆ ತಂದೆ..
ಹಳ್ಳಿಯ ಸೀರೆಗೀರೆ ಬ್ಯಾಡ ಇನ್ನು ಮುಂದೆ..
ಹೆಣ್ಣು : ಹಳ್ಳಿಲಿ ಮಾನವಾಗಿ ಇರುವ ಹೆಣ್ಣಿಗೇಕೆ....
ಫರಂಗಿ ಬಟ್ಟೆ ತೊಡಿಸೋ ಆಸೆ ಬಂತು ನಿಂಗೆ..
ಗಂಡು : ಬೇಲೂರ.. ಬೊಂಬೆಗೆ ರಂಗಾದ ಸಿಂಗಾರ
ಹೆಣ್ಣು : ಕೈಯ ಮುಗಿದು ಕೇಳ್ಕೋತೀನಿ
ಇಂಥ ಬಟ್ಟೆ ನಂಗೆ ಬೇಡವೋ….
ಗಂಡು : ಪ್ಯಾಟೆಯ ಬೀದಿ ಸುತ್ತಿ ಇಂಥ ಬಟ್ಟೆ ತಂದೆ..
ಹೆಣ್ಣು : ದಮ್ಮಯ್ಯ ಬೇಡ ನಂಗೆ ಇಂಥ ಭಾರಿ ಉಡುಪು.. (ಹೂಂ )…||
ಹೆಣ್ಣು : ಸೊಗ್ಸಾದ ಸೀರೆಯ ಉಡುಗರೆಯ ಕೊಡು ಉಡುವೇ
ಬೇರೇನು ಬೇಕಿಲ್ಲ ನಿನ್ನ ನೆನೆವೇ ಖುಸಿ ಪಡುವೇ ..
ಗಂಡು : ಕಣ್ಣಲ್ಲಿ ನೂರಾಸೆ ಹುಡುಗರಲಿ ಹರೆಯದಲಿ..
ನಿನ್ನನ್ನೇ ನಾ ಕಂಡೆ ಪಟ್ಟಣದ ಬೆಡಗಿನಲಿ
ಹೆಣ್ಣು : ಮೈ ತುಂಬ ಬಟ್ಟೆ ತೊಟ್ಟು ಕುಂಕುಮ ಇಟ್ಟು
ಕೈ ತುಂಬಾ ಬಳೆಯ ತೊಟ್ಟು ಕಾಡಿಗೆ ಇಟ್ಟು..
ಗಂಡು : ತಗ್ಗಿ ತಗ್ಗಿ ಬಾಳೊ ಹೆಣ್ಣೇ ನನ್ನಚೆಲುವೇ..
|| ಹೆಣ್ಣು : ದಮ್ಮಯ್ಯ ಬೇಡ ನಂಗೆ ಇಂಥ ಭಾರಿ ಉಡುಪು..
ಮೈಯೆಲ್ಲಾ ಕಾಣತೈತೆ ಒಡಲ ತುಂಬ ನಡುಕು
ಗಂಡು : ಪಟ್ಟಣದ ಹುಡುಗಿರೆಲ್ಲಾ ನಾಚಬೇಕು ನಿಂಗೆ..
ಕಟ್ಟಾಣೆ ಚೆಲುವಿ ನಿಂಗೆ ಸಾಟಿಯಿಲ್ಲ ಎಂದೆ..
ಹೆಣ್ಣು : ಊರೋರು.. ನೋಡ್ಯಾರು ಆ ನಾರಿರು ನಕ್ಕಾರು....
ಗಂಡು : ಇಂಥ ಉಡುಗೆ ತೊಟ್ಟ ನಿನ್ನ ನಡಿಗೆ
ಕಂಡು ನಾನು ಸೋತೆನು....
ಹೆಣ್ಣು : ದಮ್ಮಯ್ಯ ಬೇಡ ನಂಗೆ ಇಂಥ ಭಾರಿ ಉಡುಪು
ಗಂಡು : ಹಳ್ಳಿಯ ಸೀರೆಗೀರೆ ಬ್ಯಾಡ ಇನ್ನು ಮುಂದೆ....ಹ್ಹಾ..||