-
ನೆರಳಿಗು ಸೂತಕದ ಛಾಯೆಯೊ
ಬೆಳಕಲು ಕಾಣಿಸದ ಮಾಯೆಯೊ
ಸರದಿ ಸಾಲಿನ ಮೊದಲ ಶಾಪವೊ
ಕರುಣೆ ತೋರದ ವಿಧಿಯ ಕೋಪವೊ
ಗೋರಿಯಂತೆ ಕಾಣುವ ಸಾವಿರಾರು ಊರಿಗೆ
ದಾರಿ ತೋರೊ ಹಾಗಿದೆ ಹಾಳು ಯಾತನೆ
ಘಾಸಿ ಮಾಡಲು ಉಸಿರಲಿ ಬೆರೆತಿದೆ
ಹಲವು ನೋವಿನ ಚಡಪಡಿಕೆ
ಚಂದಿರನ ಚಿತೆಯಲಿ ಚುಕ್ಕಿಗಳೆ ಅಂತಂತೆ
ಸುರಿದಿವೆ ಹನಿಗಳು ಮುಗಿಲಿನ ಕಣ್ಣಿಂದ
ಸೂಚನೆ ನೀಡದೆ ಲೂಟಿಯಾದ ಬಾಳು
ಯೋಚನೆ ಮಾಡುತ ಮಾತು ಮೂಕ ಇದೆ
ಏತಕೊ ಉಲ್ಲಾಸದ ಹೊತ್ತಿಲ್ಲವೊ ಸತ್ತೆಹೋಯಿತೆ
||ನೆರಳಿಗು ಸೂತಕದ ಛಾಯೆಯೊ
ಬೆಳಕಲು ಕಾಣಿಸದ ಮಾಯೆಯೊ
ಸರದಿ ಸಾಲಿನ ಮೊದಲ ಶಾಪವೊ
ಕರುಣೆ ತೋರದ ವಿಧಿಯ ಕೋಪವೊ
ಗೋರಿಯಂತೆ ಕಾಣುವ ಸಾವಿರಾರು ಊರಿಗೆ
ದಾರಿ ತೋರೊ ಹಾಗಿದೆ ಹಾಳು ಯಾತನೆ||
ಶೋಕಗೀತೆಯೆ ಸೆರಗಿನ ತುದಿಯಲಿ
ಅಡಗಿ ಕೂತಿದೆ ಅರಿವಿರದೆ
ನನ್ನೊಡಲ ಗಿಡದಲ್ಲಿ ಮುಳ್ಳುಗಳು ಬಿಟ್ಟಂತೆ
ಕೆಣಕುವ ಕೊರಗನು ಮುಡಿಯಲೆ ಬೇಕಂತೆ
ಕಾರಣ ಇಲ್ಲದೆ ಖಾಲಿಹಾಳೆ ಮೇಲು
ಧಾರುಣ ನೋಟವೆ ಕಾಣೊ ಹಾಗಾಯಿತೆ
ಏತಕೊ ಸಂತಾಪವೆ ಪದೆ ಪದೆ ಕೊಲ್ಲೊ ಹಾಗಿದೆ
||ನೆರಳಿಗು ಸೂತಕದ ಛಾಯೆಯೊ
ಬೆಳಕಲು ಕಾಣಿಸದ ಮಾಯೆಯೊ
ಸರದಿ ಸಾಲಿನ ಮೊದಲ ಶಾಪವೊ
ಕರುಣೆ ತೋರದ ವಿಧಿಯ ಕೋಪವೊ
ಗೋರಿಯಂತೆ ಕಾಣುವ ಸಾವಿರಾರು ಊರಿಗೆ
ದಾರಿ ತೋರೊ ಹಾಗಿದೆ ಹಾಳು ಯಾತನೆ||
-
ನೆರಳಿಗು ಸೂತಕದ ಛಾಯೆಯೊ
ಬೆಳಕಲು ಕಾಣಿಸದ ಮಾಯೆಯೊ
ಸರದಿ ಸಾಲಿನ ಮೊದಲ ಶಾಪವೊ
ಕರುಣೆ ತೋರದ ವಿಧಿಯ ಕೋಪವೊ
ಗೋರಿಯಂತೆ ಕಾಣುವ ಸಾವಿರಾರು ಊರಿಗೆ
ದಾರಿ ತೋರೊ ಹಾಗಿದೆ ಹಾಳು ಯಾತನೆ
ಘಾಸಿ ಮಾಡಲು ಉಸಿರಲಿ ಬೆರೆತಿದೆ
ಹಲವು ನೋವಿನ ಚಡಪಡಿಕೆ
ಚಂದಿರನ ಚಿತೆಯಲಿ ಚುಕ್ಕಿಗಳೆ ಅಂತಂತೆ
ಸುರಿದಿವೆ ಹನಿಗಳು ಮುಗಿಲಿನ ಕಣ್ಣಿಂದ
ಸೂಚನೆ ನೀಡದೆ ಲೂಟಿಯಾದ ಬಾಳು
ಯೋಚನೆ ಮಾಡುತ ಮಾತು ಮೂಕ ಇದೆ
ಏತಕೊ ಉಲ್ಲಾಸದ ಹೊತ್ತಿಲ್ಲವೊ ಸತ್ತೆಹೋಯಿತೆ
||ನೆರಳಿಗು ಸೂತಕದ ಛಾಯೆಯೊ
ಬೆಳಕಲು ಕಾಣಿಸದ ಮಾಯೆಯೊ
ಸರದಿ ಸಾಲಿನ ಮೊದಲ ಶಾಪವೊ
ಕರುಣೆ ತೋರದ ವಿಧಿಯ ಕೋಪವೊ
ಗೋರಿಯಂತೆ ಕಾಣುವ ಸಾವಿರಾರು ಊರಿಗೆ
ದಾರಿ ತೋರೊ ಹಾಗಿದೆ ಹಾಳು ಯಾತನೆ||
ಶೋಕಗೀತೆಯೆ ಸೆರಗಿನ ತುದಿಯಲಿ
ಅಡಗಿ ಕೂತಿದೆ ಅರಿವಿರದೆ
ನನ್ನೊಡಲ ಗಿಡದಲ್ಲಿ ಮುಳ್ಳುಗಳು ಬಿಟ್ಟಂತೆ
ಕೆಣಕುವ ಕೊರಗನು ಮುಡಿಯಲೆ ಬೇಕಂತೆ
ಕಾರಣ ಇಲ್ಲದೆ ಖಾಲಿಹಾಳೆ ಮೇಲು
ಧಾರುಣ ನೋಟವೆ ಕಾಣೊ ಹಾಗಾಯಿತೆ
ಏತಕೊ ಸಂತಾಪವೆ ಪದೆ ಪದೆ ಕೊಲ್ಲೊ ಹಾಗಿದೆ
||ನೆರಳಿಗು ಸೂತಕದ ಛಾಯೆಯೊ
ಬೆಳಕಲು ಕಾಣಿಸದ ಮಾಯೆಯೊ
ಸರದಿ ಸಾಲಿನ ಮೊದಲ ಶಾಪವೊ
ಕರುಣೆ ತೋರದ ವಿಧಿಯ ಕೋಪವೊ
ಗೋರಿಯಂತೆ ಕಾಣುವ ಸಾವಿರಾರು ಊರಿಗೆ
ದಾರಿ ತೋರೊ ಹಾಗಿದೆ ಹಾಳು ಯಾತನೆ||
Neraligu Suthakada song lyrics from Kannada Movie Devaki starring Priyanka Upendra, Kishore, Sanjeev Jaiswal, Lyrics penned by Madan Bellisalu Sung by Ananya Bhat, Music Composed by Nobin Paul, film is Directed by Lohith H and film is released on 2019