-
ನಗು ನಗುತಿರುವ ಮೊಗದಲಿ ಅರಳಿದೆ ತಾವರೆ ಚೆಲುವಲಿ ಆಆಆ
ನಗು ನಗುತಿರುವ ಮೊಗದಲಿ ಅರಳಿದೆ ತಾವರೆ ಚೆಲುವಲಿ
ಬಂದಿದೆ ಎದೆಯಲಿ ಮೂಡಿ ಎಲ್ಲೆಲ್ಲು ನಗುವಿನ ಮೋಡಿ

ಕಡಲಿನ ಅಲೆ ನಗೆ ನೀನು ತುಂಬಿದ ಹುಣ್ಣಿಮೆ ನೀನು
ಕಡಲಿನ ಅಲೆ ನಗೆ ನೀನು ತುಂಬಿದ ಹುಣ್ಣಿಮೆ ನೀನು
ಬಿಳಿನಗೆ ಮಲ್ಲಿಗೆ ನೀನು ಬಾನಿನ ತಾರೆಯು ನೀನು
ಬಾಳಲ್ಲಿ ನಗೆ ತುಂಬಿ ನೀ ಬಂದೆ
||ನಗು ನಗುತಿರುವ ಮೊಗದಲಿ ಅರಳಿದೆ ತಾವರೆ ಚೆಲುವಲಿ||
ಬೆಳಗುವ ದೀಪವು ನೀನು ಪ್ರೀತಿಯ ಕಾಂತಿಯು ನೀನು
ಬೆಳಗುವ ದೀಪವು ನೀನು ಪ್ರೀತಿಯ ಕಾಂತಿಯು ನೀನು
ಚೆಲುವಿನ ಚೆಲುವೆಯು ನೀನು ಒಲವಿನ ಬಳ್ಳಿಯು ನೀನು
ಎಲ್ಲೆಲ್ಲು ನಗೆ ಚೆಲ್ಲಿ ನೀ ಸುಳಿವೆ

ತೇಲುವ ಹಂಸವು ನೀನು ಜಿಗಿಯುವ ಜಿಂಕೆಯು ನೀನು
ಹೊಳೆಯುವ ಹಿಮಮಣಿ ನೀನು ಸೆಳೆಯುವ ಕಣ್ಮಣಿ ನೀನು
ಎಂದೆಂದು ನಗೆ ಚಿಮ್ಮಿ ನೀನಿರುವೆ
||ನಗು ನಗುತಿರುವ ಮೊಗದಲಿ ಅರಳಿದೆ ತಾವರೆ ಚೆಲುವಲಿ ಆಆಆ

ಬಂದಿದೆ ಎದೆಯಲಿ ಮೂಡಿ ಎಲ್ಲೆಲ್ಲು ನಗುವಿನ ಮೋಡಿ||