Hey Kuda Lyrics

ಹೇ ಖುದಾ Lyrics

in Days of Borapura

in ಡೇಸ್ ಆಫ್ ಬೋರಾಪುರ

LYRIC

Song Details Page after Lyrice

ಹೇ ಖುದಾ ಆದೆ ಫಿದಾ ದಿಲ್ಲೊಂಕೊ ಜೋಡುಕೆ ಖುದಾ
ಹು ವಾ ಮೆ ತುಜುಪೆಕುದ ನಯನವೆ ಮನದಕದ
ಚೋಡುದೊ ಹಮ್ಕೊ ಖುದಾ
ಹು ವಾ ಮೆ ತುಜುಪೆಕುದ ನಯನವೆ ಮನದಕದ
ಚೋಡುದೊ ಹಮ್ಕೊ ಖುದಾ
ವಿರಹದ ದಿನಗಳು ಯಾಕಿನ್ನು ನೂಕಾಚೆ ಭಯದ ಗೋಡೆಯನು
ಸೊಬಗ ಸವಿರಂಗನು ಸಾರುತಿರೊ ಪ್ರಾಯದ ಮೌನದ ಗಾನವಿದು
ಹು ವಾ ಮೆ ತುಜುಪೆಕುದ ನಯನವೆ ಮನದಕದ
ಚೋಡುದೊ ಹಮ್ಕೊ ಖುದಾ
ಹು ವಾ ಮೆ ತುಜುಪೆಕುದ ನಯನವೆ ಮನದಕದ
ಚೋಡುದೊ ಹಮ್ಕೊ ಖುದಾ
 
ಮೆರೆ ಮನ್ಕಿ ಮಲ್ಕ ಎದೆಯ ಚಿಲಕ ಸರಿಸು ಬಾ
ವಿರಹಕ್ಕೆ ದೊಕ್ಕ ನೀಡುತ ನೋಟದಿ ಮೊಕ್ಕ ಬೀರುತ
ನಜರುಗಳ ಮಿಲನವಿದು ಸನ್ನೆಗಳ ಸ್ಪರ್ಶವಿದು
ನಾಚಿಕೆಯ ನಂಟಿದು
ಅರಳಿ ಮರ ಉಸಿರಂತೆ ರಾಗಿತೆನೆ ಬಸಿರಂತೆ
ಗಮಕ ಗುನುಗುನುಗುವ ಧಮನಿ
 
ಮಂಗನಿ ಜಶ್ಮೊನ ಮೊಹರ ರೋಶನಿ ಬೀರಿದ ನಜರ
ಮೋಹಿನಿ ನಿನ್ನ ಚಹರ  ದಿಲ್‌ ಧಡಕ್‌ ಕಿ ಕೇಳಿದೆ ಪ್ರವರ
ಪ್ರಾಯದ ಪ್ರವರವಿದು ಹೃದಯಾನುಬಂಧವಿದು
ಕೂಡಿದರೆ ಸ್ವರ್ಗವಿದು
ಗೋರಿ ಕಟ್ಟೊ ತೀರವಿದು ಋಣದ ಸವಿಬಂಧವಿದು
ಸಲುಗೆಯ ನಂಟಿನ ಗೂಡಿಗೆ ಬುನಾದಿ
ಹು ವಾ ಮೆ ಕುಜುಪೆಕುದ ನಯನವೆ ಮನದಕದ
ಚೋಡುದೊ ಹಮ್ಕೊ ಖುದಾ
ದಿಲ್ಲೊಂಕೊ ಜೋಡುಕೆ ಖುದಾ

ಹೇ ಖುದಾ ಆದೆ ಫಿದಾ ದಿಲ್ಲೊಂಕೊ ಜೋಡುಕೆ ಖುದಾ
ಹು ವಾ ಮೆ ತುಜುಪೆಕುದ ನಯನವೆ ಮನದಕದ
ಚೋಡುದೊ ಹಮ್ಕೊ ಖುದಾ
ಹು ವಾ ಮೆ ತುಜುಪೆಕುದ ನಯನವೆ ಮನದಕದ
ಚೋಡುದೊ ಹಮ್ಕೊ ಖುದಾ
ವಿರಹದ ದಿನಗಳು ಯಾಕಿನ್ನು ನೂಕಾಚೆ ಭಯದ ಗೋಡೆಯನು
ಸೊಬಗ ಸವಿರಂಗನು ಸಾರುತಿರೊ ಪ್ರಾಯದ ಮೌನದ ಗಾನವಿದು
ಹು ವಾ ಮೆ ತುಜುಪೆಕುದ ನಯನವೆ ಮನದಕದ
ಚೋಡುದೊ ಹಮ್ಕೊ ಖುದಾ
ಹು ವಾ ಮೆ ತುಜುಪೆಕುದ ನಯನವೆ ಮನದಕದ
ಚೋಡುದೊ ಹಮ್ಕೊ ಖುದಾ
 
ಮೆರೆ ಮನ್ಕಿ ಮಲ್ಕ ಎದೆಯ ಚಿಲಕ ಸರಿಸು ಬಾ
ವಿರಹಕ್ಕೆ ದೊಕ್ಕ ನೀಡುತ ನೋಟದಿ ಮೊಕ್ಕ ಬೀರುತ
ನಜರುಗಳ ಮಿಲನವಿದು ಸನ್ನೆಗಳ ಸ್ಪರ್ಶವಿದು
ನಾಚಿಕೆಯ ನಂಟಿದು
ಅರಳಿ ಮರ ಉಸಿರಂತೆ ರಾಗಿತೆನೆ ಬಸಿರಂತೆ
ಗಮಕ ಗುನುಗುನುಗುವ ಧಮನಿ
 
ಮಂಗನಿ ಜಶ್ಮೊನ ಮೊಹರ ರೋಶನಿ ಬೀರಿದ ನಜರ
ಮೋಹಿನಿ ನಿನ್ನ ಚಹರ  ದಿಲ್‌ ಧಡಕ್‌ ಕಿ ಕೇಳಿದೆ ಪ್ರವರ
ಪ್ರಾಯದ ಪ್ರವರವಿದು ಹೃದಯಾನುಬಂಧವಿದು
ಕೂಡಿದರೆ ಸ್ವರ್ಗವಿದು
ಗೋರಿ ಕಟ್ಟೊ ತೀರವಿದು ಋಣದ ಸವಿಬಂಧವಿದು
ಸಲುಗೆಯ ನಂಟಿನ ಗೂಡಿಗೆ ಬುನಾದಿ
ಹು ವಾ ಮೆ ಕುಜುಪೆಕುದ ನಯನವೆ ಮನದಕದ
ಚೋಡುದೊ ಹಮ್ಕೊ ಖುದಾ
ದಿಲ್ಲೊಂಕೊ ಜೋಡುಕೆ ಖುದಾ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ