Eno Helabekenniside Lyrics

ಏನೊ ಹೇಳಬೇಕೆನ್ನಿಸಿದೆ Lyrics

in David

in ಡೇವಿಡ್‌

LYRIC

Song Details Page after Lyrice

ಏನೊ ಹೇಳಬೇಕೆನ್ನಿಸಿದೆ ಹೇಗೊ ಸೇರಬೇಕಿನ್ನಿಸಿದೆ
ಏನೊ ಹೇಳಬೇಕೆನ್ನಿಸಿದೆ ನನಗೆ ನೀನೆ ಬೇಕು ಎನ್ನಿಸಿದೆ
ಮೌನ ಅರಿವಿಲ್ಲದೆ ಕಣ್ಣ ಸೆರೆಹಾಕಿದೆ
ಸಣ್ಣ ಸುಳಿವಿಲ್ಲದೆ ಬಣ್ಣ ಹರಿದಾಡಿದೆ
ಈ ರೀತಿಯ ಈ ನೂತನ ವಿಸ್ಮಯವೆ ಪ್ರೀತಿಯು
ಕಳೆದೆಹೋದೆ ನಾನಿಂದು
 
ಯಾಕೊ ಏನೊ ಎಲ್ಲಿಂದನೊ ಹೂವೊಂದು ಕರೆದಂತೆ
ಮೊದಲ ಬಾರಿ ಸೋತಂತೆನೊ ಈ ನನ್ನ ಭಾವನೆ
ನನ್ನಲ್ಲೇನೊ ಹೊಸತರ ಸಂಚಲನ ಮೂಡುತ್ತಿದೆ
ನನ್ನೊಳಗಿನ ಇರುಳಿನಲಿ ಮಿಂಚೊಂದು ಹರಿದಂತಿದೆ
ಸನಿಹ ನೀ ಬಂದರೆ ಸಮಯ ನಿಂತಂತಿದೆ
ಏಕೆ ಹೀಗಾಗಿದೆ ನನಗೆ ಗೊತ್ತಾಗಿದೆ

Eno Helabekenniside song lyrics from Kannada Movie David starring ShreyasChinga, Avinash Yelandur, SarahHarish, Lyrics penned by Rohan UrsSung by SanjithHegde,All OK, Music Composed by Allok, film is Directed by Shreyas Chinga , Bhargav and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ