-
ನಂ ದಂ ನ ನಂ ದಂ ನ ನಂ ದಂ ನಂ ದನ
ನಂ ದಂ ನ ನಂ ದಂ ನ ನಂ ದಂ ನಂ ದನ
ಓ ಸೂರ್ಯ ನಿನಗೆ ನಮನ
ಬಾರಯ್ಯ ಧರೆಗೆ ಅರುಣ
ಓ ಸೂರ್ಯ ನಿನಗೆ ನಮನ
ಬಾರಯ್ಯ ಧರೆಗೆ ಅರುಣ
ಸರಿಸಯ್ಯ ಇರುಳ ತೆರೆಯಾ...
ಬೆಳಗಯ್ಯ ಮನದ ಮನೆಯ...
ಅಸತೋಮ ಸದ್ಗಮಯ
ತಮಸೋಮ ಜ್ಯೋತಿ೯ಗಮಯ...
||ಓ ಸೂರ್ಯ ನಿನಗೆ ನಮನ
ಬಾರಯ್ಯ ಧರೆಗೆ ಅರುಣ||
ಪ್ರೀತಿಯಲಿ ಪ್ರತಿ ನಿಮಿಷ
ಪ್ರತೀಕ್ಷೆಯ ಮಾಡುವುದು
ಸ್ವಾಥ೯ದಲಿ ಪ್ರತಿ ಕ್ಷಣವು
ಪ್ರತಿಷ್ಠೆಯ ತೋರುವುದು
ಎರಡೆರಡು ಭಾವಗಳಿವೆ
ಈ ಹೃದಯಕೆ
ಎರಡೆರಡು ಭೇದಗಳಿವೆ
ಈ ಮನಸಿಗೆ
ಇದೆ ಎಲ್ಲರ ಲಕ್ಷಣ ದಶ೯ನ
ಇದೆ ಮನುಜರ ಬಣ್ಣದ ವೇಷ
||ಓ ಸೂರ್ಯ ನಿನಗೆ ನಮನ
ಬಾರಯ್ಯ ಧರೆಗೆ ಅರುಣ||
ಈ ಬಂಧ ಮಹಾನಂದ
ಪ್ರತೀದಿನ ಹೊಸಹೊಸದು.
ಕಣ್ಣೊರೆಸೊ ಅಂಗೈ ಇರಲು
ವಿಷಾದ ವಿಷ ಇರದು...
ನುಡಿದಂತೆ ನಡೆಯದವನು
ಈ ಭೂಮಿ ಮೇಲೆ.
ನೆರಳಂತೆ ಕರಗುವವರೆ
ಇಂದಲ್ಲ ನಾಳೆ...
ಇದೆ ವಿಶ್ವದ ಲಕ್ಷಣ ದಶ೯ನ
ಇದೆ ಮನುಜರ ಬಣ್ಣದ ವೇಷ
||ಓ ಸೂರ್ಯ ನಿನಗೆ ನಮನ
ಬಾರಯ್ಯ ಧರೆಗೆ ಅರುಣ||
ಸರಿಸಯ್ಯ ಇರುಳ ತೆರೆಯಾ...
ಬೆಳಗಯ್ಯ ಮನದ ಮನೆಯ...
ಅಸತೋಮ ಸದ್ಗಮಯ
ತಮಸೋಮ ಜ್ಯೋತಿ೯ಗಮಯ...
-
ನಂ ದಂ ನ ನಂ ದಂ ನ ನಂ ದಂ ನಂ ದನ
ನಂ ದಂ ನ ನಂ ದಂ ನ ನಂ ದಂ ನಂ ದನ
ಓ ಸೂರ್ಯ ನಿನಗೆ ನಮನ
ಬಾರಯ್ಯ ಧರೆಗೆ ಅರುಣ
ಓ ಸೂರ್ಯ ನಿನಗೆ ನಮನ
ಬಾರಯ್ಯ ಧರೆಗೆ ಅರುಣ
ಸರಿಸಯ್ಯ ಇರುಳ ತೆರೆಯಾ...
ಬೆಳಗಯ್ಯ ಮನದ ಮನೆಯ...
ಅಸತೋಮ ಸದ್ಗಮಯ
ತಮಸೋಮ ಜ್ಯೋತಿ೯ಗಮಯ...
||ಓ ಸೂರ್ಯ ನಿನಗೆ ನಮನ
ಬಾರಯ್ಯ ಧರೆಗೆ ಅರುಣ||
ಪ್ರೀತಿಯಲಿ ಪ್ರತಿ ನಿಮಿಷ
ಪ್ರತೀಕ್ಷೆಯ ಮಾಡುವುದು
ಸ್ವಾಥ೯ದಲಿ ಪ್ರತಿ ಕ್ಷಣವು
ಪ್ರತಿಷ್ಠೆಯ ತೋರುವುದು
ಎರಡೆರಡು ಭಾವಗಳಿವೆ
ಈ ಹೃದಯಕೆ
ಎರಡೆರಡು ಭೇದಗಳಿವೆ
ಈ ಮನಸಿಗೆ
ಇದೆ ಎಲ್ಲರ ಲಕ್ಷಣ ದಶ೯ನ
ಇದೆ ಮನುಜರ ಬಣ್ಣದ ವೇಷ
||ಓ ಸೂರ್ಯ ನಿನಗೆ ನಮನ
ಬಾರಯ್ಯ ಧರೆಗೆ ಅರುಣ||
ಈ ಬಂಧ ಮಹಾನಂದ
ಪ್ರತೀದಿನ ಹೊಸಹೊಸದು.
ಕಣ್ಣೊರೆಸೊ ಅಂಗೈ ಇರಲು
ವಿಷಾದ ವಿಷ ಇರದು...
ನುಡಿದಂತೆ ನಡೆಯದವನು
ಈ ಭೂಮಿ ಮೇಲೆ.
ನೆರಳಂತೆ ಕರಗುವವರೆ
ಇಂದಲ್ಲ ನಾಳೆ...
ಇದೆ ವಿಶ್ವದ ಲಕ್ಷಣ ದಶ೯ನ
ಇದೆ ಮನುಜರ ಬಣ್ಣದ ವೇಷ
||ಓ ಸೂರ್ಯ ನಿನಗೆ ನಮನ
ಬಾರಯ್ಯ ಧರೆಗೆ ಅರುಣ||
ಸರಿಸಯ್ಯ ಇರುಳ ತೆರೆಯಾ...
ಬೆಳಗಯ್ಯ ಮನದ ಮನೆಯ...
ಅಸತೋಮ ಸದ್ಗಮಯ
ತಮಸೋಮ ಜ್ಯೋತಿ೯ಗಮಯ...
O Surya Ninage song lyrics from Kannada Movie Darshan starring Darshan, Navaneeth, Srujan Lokesh, Lyrics penned by V Nagendra Prasad Sung by Rajesh Krishnan, Music Composed by Sadhu Kokila, film is Directed by Ramesh Kitty and film is released on 2004