Kanna Neeru (Bit) Lyrics

in Darling

LYRIC

ಕಣ್ಣ ನೀರು ಒರೆಸೊ ವೇಳೆ ಮೋಡ ಕವಿದು ಮಳೆ ಬಂದಾಯ್ತು
ನಾನು ನೀನು ಸೇರೊ ವೇಳೆ ಯಾರೊ ಬಂದು ತಡೆದಂಗಾಯ್ತು
ಜೊತೆ ನೀನು ಇರದೆ ನನ ನೆರಳೆ ನನ್ನ ಮರೆತಂತಿದೆ
ನೀನೀರುವ ಸುಳಿವು ಸಿಗದೆ ನಾ ಸುಳಿಗೆ ಸಿಕ್ಕಂತಾಗಿದೆ
ನಾ ಅರಿಯೆ ಓ ವಿಧಿಯೆ ಈ ದಾರಿ ಇಲ್ಲಿ ಕೊನೆಯೆ
 
ಕಣ್ಣ ಮುಚ್ಚಿ ತೆರೆಯೊ ವೇಳೆ ನನ್ನ ಹಕ್ಕಿ ಹಾರೆಹೋಯ್ತು
ಏಳು ಹೆಜ್ಜೆ ಹಾಕೊ ವೇಳೆ ಕಾಲ ಯಾರೊ ಎಳದಂಗಾಯ್ತು

Kanna Neeru (Bit) song lyrics from Kannada Movie Darling starring Yogesh, Muktha, Avinash, Lyrics penned by Santhu Sung by Nakul, Anuradha Bhat, Music Composed by Arjun Janya, film is Directed by Santhu and film is released on 2014