Haayada Ee Vele Lyrics

ಹಾಯಾದ ಈ ವೇಳೆ Lyrics

in Dari Thappida Maga

in ದಾರಿ ತಪ್ಪಿದ ಮಗ

LYRIC

ಹಾಯಾದ ಈ ವೇಳೆ  
ಹೊಸ ಬಾಳಿನ ಹಾದಿಗೆ
ಹೂಗಳ ಸ್ವಾಗತ ಚೆಂದಾ
ಆನಂದ ನಿನ್ನಿಂದ
 
ಹಾಯಾದ ಈ ವೇಳೆ
ಹೊಸ ಬಾಳಿನ ಹಾದಿಗೆ
ಹೂಗಳ ಸ್ವಾಗತ  ಚೆಂದಾ
ಆನಂದ ನಿನ್ನಿಂದ
 
ತಂಗಾಳಿ ಇಂಪಾಗಿ ಹಾಡಿ
ಹೂವೆಲ್ಲಾ ಹಾರೈಸೆ ಕೂಡಿ
ತಂಪಿನಲಿ ಬಾಳಲು ಈ ಜೋಡಿ
ಈ ಜಗವ ಕೋರಿದೆ ನಲಿದಾಡಿ
ಹೂ ಮಳೆಯಲ್ಲೂ ಕಾಮನಬಿಲ್ಲು
ಕೈ ಬಳೆಯಲ್ಲೂ ಹಾಡಿನ ಸಲ್ಲು
ಏಕೆ ಪ್ರೇಮದ ಪೂಜೆ ಈ ಬಗೆಯಲ್ಲು
ಎಲ್ಲೆಲ್ಲೂ ಆನಂದ ನಿನ್ನಿಂದ
 
|| ಹಾಯಾದ ಈ ವೇಳೆ
ಹೊಸ ಬಾಳಿನ ಹಾದಿಗೆ
ಹೂಗಳ ಸ್ವಾಗತ  ಚೆಂದಾ
ಆನಂದ ನಿನ್ನಿಂದ….||
 
ಸಂತೋಷ ಕಡಲಾಗಿ ಬಂತೆ
ಮೀನಾಗಿ ನಾನೋಡಿ ಬಂದೆ
ನಾನೇ ಬಲೇ ಬಿಸುವೆ ಓ ನಲ್ಲೆ
ಬೇಡುವೆನು ಸೇರುವೆ ನಿನ್ನಲ್ಲೆ
ಮುತ್ತಿನ ರಾಶಿ ಕಂಡೆನು ರಾಣಿ
ಕಾವ್ಯದ ಜೇನು ಸವಿದೆನು ನಾನು ಎಲ್ಲಿ ...
ಸಾಗರದಂತ ಜೀವನದಲ್ಲಿ
ಎಲ್ಲೆಲ್ಲೂ ಆನಂದ ನಿನ್ನಿಂದ
 
|| ಹಾಯಾದ ಈ ವೇಳೆ
ಹೊಸ ಬಾಳಿನ ಹಾದಿಗೆ
ಹೂಗಳ ಸ್ವಾಗತ  ಚೆಂದಾ
ಆನಂದ ನಿನ್ನಿಂದ….||

ಹಾಯಾದ ಈ ವೇಳೆ  
ಹೊಸ ಬಾಳಿನ ಹಾದಿಗೆ
ಹೂಗಳ ಸ್ವಾಗತ ಚೆಂದಾ
ಆನಂದ ನಿನ್ನಿಂದ
 
ಹಾಯಾದ ಈ ವೇಳೆ
ಹೊಸ ಬಾಳಿನ ಹಾದಿಗೆ
ಹೂಗಳ ಸ್ವಾಗತ  ಚೆಂದಾ
ಆನಂದ ನಿನ್ನಿಂದ
 
ತಂಗಾಳಿ ಇಂಪಾಗಿ ಹಾಡಿ
ಹೂವೆಲ್ಲಾ ಹಾರೈಸೆ ಕೂಡಿ
ತಂಪಿನಲಿ ಬಾಳಲು ಈ ಜೋಡಿ
ಈ ಜಗವ ಕೋರಿದೆ ನಲಿದಾಡಿ
ಹೂ ಮಳೆಯಲ್ಲೂ ಕಾಮನಬಿಲ್ಲು
ಕೈ ಬಳೆಯಲ್ಲೂ ಹಾಡಿನ ಸಲ್ಲು
ಏಕೆ ಪ್ರೇಮದ ಪೂಜೆ ಈ ಬಗೆಯಲ್ಲು
ಎಲ್ಲೆಲ್ಲೂ ಆನಂದ ನಿನ್ನಿಂದ
 
|| ಹಾಯಾದ ಈ ವೇಳೆ
ಹೊಸ ಬಾಳಿನ ಹಾದಿಗೆ
ಹೂಗಳ ಸ್ವಾಗತ  ಚೆಂದಾ
ಆನಂದ ನಿನ್ನಿಂದ….||
 
ಸಂತೋಷ ಕಡಲಾಗಿ ಬಂತೆ
ಮೀನಾಗಿ ನಾನೋಡಿ ಬಂದೆ
ನಾನೇ ಬಲೇ ಬಿಸುವೆ ಓ ನಲ್ಲೆ
ಬೇಡುವೆನು ಸೇರುವೆ ನಿನ್ನಲ್ಲೆ
ಮುತ್ತಿನ ರಾಶಿ ಕಂಡೆನು ರಾಣಿ
ಕಾವ್ಯದ ಜೇನು ಸವಿದೆನು ನಾನು ಎಲ್ಲಿ ...
ಸಾಗರದಂತ ಜೀವನದಲ್ಲಿ
ಎಲ್ಲೆಲ್ಲೂ ಆನಂದ ನಿನ್ನಿಂದ
 
|| ಹಾಯಾದ ಈ ವೇಳೆ
ಹೊಸ ಬಾಳಿನ ಹಾದಿಗೆ
ಹೂಗಳ ಸ್ವಾಗತ  ಚೆಂದಾ
ಆನಂದ ನಿನ್ನಿಂದ….||

Haayada Ee Vele song lyrics from Kannada Movie Dari Thappida Maga starring Dr Rajkumar, Kalpana, Aarathi, Lyrics penned by Vijaya Narasimha Sung by P B Srinivas, S Janaki, Music Composed by G K Venkatesh, film is Directed by Peketi Sivaram and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ