ಸಾಧಿಸ ಹೊರಟ ಗುರಿಯೊಂದು
ತುಳಿದ ಹಾದಿಯೇ ಮತ್ತೊಂದು
ಸಾಧಿಸ ಹೊರಟ ಗುರಿಯೊಂದು
ತುಳಿದ ಹಾದಿಯೇ ಮತ್ತೊಂದು
ಹಿಡಿದ ನೀತಿಯು ಬಲು ಹಿರಿದು
ಹಿಡಿದ ನೀತಿಯು ಬಲು ಹಿರಿದು
ಪಡೆದ ನೋವು ನೂರೊಂದು
|| ಸಾಧಿಸ ಹೊರಟ ಗುರಿಯೊಂದು
ತುಳಿದ ಹಾದಿಯೇ ಮತ್ತೊಂದು…||
ಹಗಲು ಇರುಳು ಮುಗಿಯದ ನಡಿಗೆ
ಮುನ್ನಡೆ ಕಾಣದು ಅಡಿಗಡಿಗೆ
ಹಗಲು ಇರುಳು ಮುಗಿಯದ ನಡಿಗೆ
ಮುನ್ನಡೆ ಕಾಣದು ಅಡಿಗಡಿಗೆ
ಕತ್ತಲೆ ಕವಿದಾ ಮಾನವ ಬಾಳಿಗೆ
ಕತ್ತಲೆ ಕವಿದಾ ಮಾನವ ಬಾಳಿಗೆ
ಕಾಣುವುದೆಂದೋ.... ಆಶಾದೀವಿಗೆ
|| ಸಾಧಿಸ ಹೊರಟ ಗುರಿಯೊಂದು
ತುಳಿದ ಹಾದಿಯೇ ಮತ್ತೊಂದು…||
ಬಾಳಿನ ಬಂಡಿಯ ಗಾಲಿಯು ಉರಳಲು
ಇರಲೇ ಬೇಕು ನಂಬಿಕೆ ಮೊದಲು
ಬಾಳಿನ ಬಂಡಿಯ ಗಾಲಿಯು ಉರಳಲು
ಇರಲೇ ಬೇಕು ನಂಬಿಕೆ ಮೊದಲು
ಈ ಜಗವೊಂದು ಕಹಿಯಾ ಕಡಲು
ಈ ಜಗವೊಂದು ಕಹಿಯಾ ಕಡಲು
ಸಾಧನೆ ಬೇಕೂ... ಈಜುತಾ ದಾಟಲು ...
ಈಜುತಾ ದಾಟಲು
|| ಸಾಧಿಸ ಹೊರಟ ಗುರಿಯೊಂದು
ತುಳಿದ ಹಾದಿಯೇ ಮತ್ತೊಂದು
ಸಾಧಿಸ ಹೊರಟ ಗುರಿಯೊಂದು
ತುಳಿದ ಹಾದಿಯೇ ಮತ್ತೊಂದು
ಹಿಡಿದ ನೀತಿಯು ಬಲು ಹಿರಿದು
ಹಿಡಿದ ನೀತಿಯು ಬಲು ಹಿರಿದು
ಪಡೆದ ನೋವು ನೂರೊಂದು
ಸಾಧಿಸ ಹೊರಟ ಗುರಿಯೊಂದು
ತುಳಿದ ಹಾದಿಯೇ ಮತ್ತೊಂದು….||
ಸಾಧಿಸ ಹೊರಟ ಗುರಿಯೊಂದು
ತುಳಿದ ಹಾದಿಯೇ ಮತ್ತೊಂದು
ಸಾಧಿಸ ಹೊರಟ ಗುರಿಯೊಂದು
ತುಳಿದ ಹಾದಿಯೇ ಮತ್ತೊಂದು
ಹಿಡಿದ ನೀತಿಯು ಬಲು ಹಿರಿದು
ಹಿಡಿದ ನೀತಿಯು ಬಲು ಹಿರಿದು
ಪಡೆದ ನೋವು ನೂರೊಂದು
|| ಸಾಧಿಸ ಹೊರಟ ಗುರಿಯೊಂದು
ತುಳಿದ ಹಾದಿಯೇ ಮತ್ತೊಂದು…||
ಹಗಲು ಇರುಳು ಮುಗಿಯದ ನಡಿಗೆ
ಮುನ್ನಡೆ ಕಾಣದು ಅಡಿಗಡಿಗೆ
ಹಗಲು ಇರುಳು ಮುಗಿಯದ ನಡಿಗೆ
ಮುನ್ನಡೆ ಕಾಣದು ಅಡಿಗಡಿಗೆ
ಕತ್ತಲೆ ಕವಿದಾ ಮಾನವ ಬಾಳಿಗೆ
ಕತ್ತಲೆ ಕವಿದಾ ಮಾನವ ಬಾಳಿಗೆ
ಕಾಣುವುದೆಂದೋ.... ಆಶಾದೀವಿಗೆ
|| ಸಾಧಿಸ ಹೊರಟ ಗುರಿಯೊಂದು
ತುಳಿದ ಹಾದಿಯೇ ಮತ್ತೊಂದು…||
ಬಾಳಿನ ಬಂಡಿಯ ಗಾಲಿಯು ಉರಳಲು
ಇರಲೇ ಬೇಕು ನಂಬಿಕೆ ಮೊದಲು
ಬಾಳಿನ ಬಂಡಿಯ ಗಾಲಿಯು ಉರಳಲು
ಇರಲೇ ಬೇಕು ನಂಬಿಕೆ ಮೊದಲು
ಈ ಜಗವೊಂದು ಕಹಿಯಾ ಕಡಲು
ಈ ಜಗವೊಂದು ಕಹಿಯಾ ಕಡಲು
ಸಾಧನೆ ಬೇಕೂ... ಈಜುತಾ ದಾಟಲು ...
ಈಜುತಾ ದಾಟಲು
|| ಸಾಧಿಸ ಹೊರಟ ಗುರಿಯೊಂದು
ತುಳಿದ ಹಾದಿಯೇ ಮತ್ತೊಂದು
ಸಾಧಿಸ ಹೊರಟ ಗುರಿಯೊಂದು
ತುಳಿದ ಹಾದಿಯೇ ಮತ್ತೊಂದು
ಹಿಡಿದ ನೀತಿಯು ಬಲು ಹಿರಿದು
ಹಿಡಿದ ನೀತಿಯು ಬಲು ಹಿರಿದು
ಪಡೆದ ನೋವು ನೂರೊಂದು
ಸಾಧಿಸ ಹೊರಟ ಗುರಿಯೊಂದು
ತುಳಿದ ಹಾದಿಯೇ ಮತ್ತೊಂದು….||
Saddisa Horata Guriyondu song lyrics from Kannada Movie Dangeyedda Makkalu starring Srikanth, Shashikumar,, Lyrics penned by Doddarange Gowda Sung by S P Balasubrahmanyam, Music Composed by Vijaya Bhaskar, film is Directed by Vadiraj and film is released on 1979