Srigandha Devathe evalu Lyrics

ಶ್ರೀಗಂಧ ದೇವತೆ ಇವಳು Lyrics

in Danger Zone

in ಡೇಂಜರ್ ಜೋನ್

Video:
ಸಂಗೀತ ವೀಡಿಯೊ:

LYRIC

ಓ ಓಓಓ ಓ ....
ಓಂ ನಮಃ ಶಿವಾಯ ನಮಃ
 ಓ ಓ ಓ .ಓಓಓಓಓ .....
 
ಶ್ರೀಗಂಧ ದೇವತೆ ಇವಳು
ಭೂಮಿಗೆ ಬಂದವಳೇ
ಶೃಂಗಾರ ರಸವನು ಸುರಿಸುತ
ಅರಳುತ ನಿಂತವಳೇ  
ಶ್ರೀಗಂಧ ದೇವತೆ ಇವಳು
ಭೂಮಿಗೆ ಬಂದವಳೇ
ಶೃಂಗಾರ ರಸವನು ಸುರಿಸುತ
ಅರಳುತ ನಿಂತವಳೇ  
 
ಈ ದೇಹ ಶಿಲೆಯಲ್ಲಿ..
ಸೇರೆಯಾಗಿದೆಯೋ ಕಾಮ
ಆ ಕಣ್ಣಾ ಮಿಂಚಲ್ಲಿ..
ಹೋದಂತಿದೆಯೋ ಪ್ರಾಣ. ಆ..
ಈ ಸೌಂದರ್ಯ ನನ್ನನ್ನು ಸೆಳೆದಂತಿದೆ
 
||ಶ್ರೀಗಂಧ ದೇವತೆ ಇವಳು
ಭೂಮಿಗೆ ಬಂದವಳೇ
ಶೃಂಗಾರ ರಸವನು ಸುರಿಸುತ
ಅರಳುತ ನಿಂತವಳೇ  ||
 
ತ ನ ನ ತ ನ ನ ಧಿ ರ ನ ನಾ
ತ ನ ನ ತ ನ ನ ಧಿ ರ ನ ನಾ
 
ಈ ದೇಹ ಸೌಂದರ್ಯ
ಅನುಭವಿಸಲು...
ನೂರಾರು ಜನ್ಮವನು ನಾ ಪಡೆವನು
ಓಹೋ ಓ... ಪ್ರೇಮ
ನೀನೇ ಮೌನ ಹಾ....
ನೀನೆ ಮೌನ.. ಆ
ನೀನೆ ಮೋಹ...
ಧಮನಿ  ಧಮನಿಯಲ್ಲೂ...
ಪ್ರೇಮ ಮೋಹ ತುಂಬಿ..
ಮನದ ದಾಹವನ್ನು
ನೀ ತಣಿಸು  ಬಾ.. ಆ ಆ..
ನೀ ತಣಿಸು  ಬಾ.. ಆ. ಆ
ಆ ಆ ಆ ಆ...
 
||ಶ್ರೀಗಂಧ ದೇವತೆ ಇವಳು
ಭೂಮಿಗೆ ಬಂದವಳೇ
ಶೃಂಗಾರ ರಸವನು ಸುರಿಸುತ
ಅರಳುತ ನಿಂತವಳೇ  ||
 
ಈ  ದೇಹದಂಗಳದಿ  ನೀ ಅಡಗಿಸಿ
ಇಟ್ಟಿರುವ ಸೌಂದರ್ಯ
ನಾ ಸವಿಯುವೆ....
ಓಹೋ ರತಿಯೇ
ಮನದಾ.. ಆ.. ಖುಷಿಯೇ.. ಏ..
ಮನದಾ.. ಖುಷಿಯೇ.ಏ ಏ
ನನ್ನಾ ನಶೆಯೇ.. ಏ..
ರೋಮ ರೋಮದಲ್ಲೂ
ನಿನ್ನ ನಾಟ್ಯ ಗಾನ..
ಸರಸ ರಾಗದಲ್ಲಿ
ತಾ ಹಾಡಿದೆ ಏ..... ತಾ ಹಾಡಿದೆ ಏ...
 
||ಶ್ರೀಗಂಧ ದೇವತೆ ಇವಳು
ಭೂಮಿಗೆ ಬಂದವಳೇ
ಶೃಂಗಾರ ರಸವನು ಸುರಿಸುತ
ಅರಳುತ ನಿಂತವಳೇ
ಈ ದೇಹ ಶಿಲೆಯಲ್ಲಿ..
ಸೇರೆಯಾಗಿದೆಯೋ ಕಾಮ
ಆ ಕಣ್ಣಾ ಮಿಂಚಲ್ಲಿ..
ಹೋದಂತಿದೆಯೋ ಪ್ರಾಣ. ಆ..
ಈ ಸೌಂದರ್ಯ ನನ್ನನ್ನು ಸೆಳೆದಂತಿದೆ||

ಓ ಓಓಓ ಓ ....
ಓಂ ನಮಃ ಶಿವಾಯ ನಮಃ
 ಓ ಓ ಓ .ಓಓಓಓಓ .....
 
ಶ್ರೀಗಂಧ ದೇವತೆ ಇವಳು
ಭೂಮಿಗೆ ಬಂದವಳೇ
ಶೃಂಗಾರ ರಸವನು ಸುರಿಸುತ
ಅರಳುತ ನಿಂತವಳೇ  
ಶ್ರೀಗಂಧ ದೇವತೆ ಇವಳು
ಭೂಮಿಗೆ ಬಂದವಳೇ
ಶೃಂಗಾರ ರಸವನು ಸುರಿಸುತ
ಅರಳುತ ನಿಂತವಳೇ  
 
ಈ ದೇಹ ಶಿಲೆಯಲ್ಲಿ..
ಸೇರೆಯಾಗಿದೆಯೋ ಕಾಮ
ಆ ಕಣ್ಣಾ ಮಿಂಚಲ್ಲಿ..
ಹೋದಂತಿದೆಯೋ ಪ್ರಾಣ. ಆ..
ಈ ಸೌಂದರ್ಯ ನನ್ನನ್ನು ಸೆಳೆದಂತಿದೆ
 
||ಶ್ರೀಗಂಧ ದೇವತೆ ಇವಳು
ಭೂಮಿಗೆ ಬಂದವಳೇ
ಶೃಂಗಾರ ರಸವನು ಸುರಿಸುತ
ಅರಳುತ ನಿಂತವಳೇ  ||
 
ತ ನ ನ ತ ನ ನ ಧಿ ರ ನ ನಾ
ತ ನ ನ ತ ನ ನ ಧಿ ರ ನ ನಾ
 
ಈ ದೇಹ ಸೌಂದರ್ಯ
ಅನುಭವಿಸಲು...
ನೂರಾರು ಜನ್ಮವನು ನಾ ಪಡೆವನು
ಓಹೋ ಓ... ಪ್ರೇಮ
ನೀನೇ ಮೌನ ಹಾ....
ನೀನೆ ಮೌನ.. ಆ
ನೀನೆ ಮೋಹ...
ಧಮನಿ  ಧಮನಿಯಲ್ಲೂ...
ಪ್ರೇಮ ಮೋಹ ತುಂಬಿ..
ಮನದ ದಾಹವನ್ನು
ನೀ ತಣಿಸು  ಬಾ.. ಆ ಆ..
ನೀ ತಣಿಸು  ಬಾ.. ಆ. ಆ
ಆ ಆ ಆ ಆ...
 
||ಶ್ರೀಗಂಧ ದೇವತೆ ಇವಳು
ಭೂಮಿಗೆ ಬಂದವಳೇ
ಶೃಂಗಾರ ರಸವನು ಸುರಿಸುತ
ಅರಳುತ ನಿಂತವಳೇ  ||
 
ಈ  ದೇಹದಂಗಳದಿ  ನೀ ಅಡಗಿಸಿ
ಇಟ್ಟಿರುವ ಸೌಂದರ್ಯ
ನಾ ಸವಿಯುವೆ....
ಓಹೋ ರತಿಯೇ
ಮನದಾ.. ಆ.. ಖುಷಿಯೇ.. ಏ..
ಮನದಾ.. ಖುಷಿಯೇ.ಏ ಏ
ನನ್ನಾ ನಶೆಯೇ.. ಏ..
ರೋಮ ರೋಮದಲ್ಲೂ
ನಿನ್ನ ನಾಟ್ಯ ಗಾನ..
ಸರಸ ರಾಗದಲ್ಲಿ
ತಾ ಹಾಡಿದೆ ಏ..... ತಾ ಹಾಡಿದೆ ಏ...
 
||ಶ್ರೀಗಂಧ ದೇವತೆ ಇವಳು
ಭೂಮಿಗೆ ಬಂದವಳೇ
ಶೃಂಗಾರ ರಸವನು ಸುರಿಸುತ
ಅರಳುತ ನಿಂತವಳೇ
ಈ ದೇಹ ಶಿಲೆಯಲ್ಲಿ..
ಸೇರೆಯಾಗಿದೆಯೋ ಕಾಮ
ಆ ಕಣ್ಣಾ ಮಿಂಚಲ್ಲಿ..
ಹೋದಂತಿದೆಯೋ ಪ್ರಾಣ. ಆ..
ಈ ಸೌಂದರ್ಯ ನನ್ನನ್ನು ಸೆಳೆದಂತಿದೆ||

Srigandha Devathe Evalu song lyrics from Kannada Movie Danger Zone starring Roop Shetty, Ramya, Raghav Uday, Lyrics penned by Manvarshi Sung by Shankar Mahadevan, Music Composed by Sathish Aryan, film is Directed by Devraj Kumar and film is released on 2016
Video:
ಸಂಗೀತ ವೀಡಿಯೊ:
Lyricist:

Manvarshi

ಗೀತರಚನೆಕಾರ:

ಮನ್ವರ್ಶಿ

Director:

Devraj Kumar

ನಿರ್ದೇಶಕ:

ದೇವರಾಜ್ ಕುಮಾರ್

Music Director:

Sathish Aryan

ಸಂಗೀತ ನಿರ್ದೇಶಕ:

ಸತೀಶ್ ಆರ್ಯನ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ