-
ಅಮ್ಮ ಅಮ್ಮ ದಮಯಂತಿ
ನೀನೆ ನೀನೆ ಗುಣವಂತಿ
ಅಮ್ಮ ಅಮ್ಮ ದಮಯಂತಿ
ಊರ ಕಾಯೊ ಧನವಂತಿ
ಮಮಕಾರದ ಮಡಿಲು ನೀ ಕರುಣೆಯ ಕಡಲು
ನೊಂದೋರಿಗೆ ನೆರಳು ಮತ್ತೆಲ್ಲು ಸಿಗಳು
ನ್ಯಾಯಕ್ಕೆ ಬಂಧು ಬಳಗ ಎಲ್ಲ ಒಂದೆ ಅನ್ನೊ ದಮಯಂತಿ
ಮಗುವಂತ ಮನಸ್ಸು ನಿಂದು ಮನೆಯಮಗಳು ನೀನೆ ದಮಯಂತಿ
ಜೀವ ಉಳಿಸೊ ದೈವ ನೀನು
ಸೇವ ಭಾವ ಮಾತೆ ನೀನು
ರಾಗ ದ್ವೇಷ ಬೆಸೆದ ಹೆಣ್ಣು
ಧೈರ್ಯ ತುಂಬೊ ಶಕ್ತಿ ನೀನು
ಬ್ರಹ್ಮ ಬರಹ ಅಳಿಸಿಬಿಟ್ಟೆ ದೌರ್ಜನ್ಯ ಧಿಕ್ಕರಿಸಿ
ವೀರನಾರಿಯಾಗಿ ನಿಂತೆ ಅಧಿಕಾರ ಸ್ವೀಕರಿಸಿ
ತನುಮನ ಎಲ್ಲ ದಿನ ಜನ ಸೇವೆ
ಜನಗಣವೆಲ್ಲ ಜಯ ಗೋಶಾಲೆ
ಬಡಮನಸ್ಸುಗಳ ಗುಡಿ ದೇವತೆಯೆ ಹುಸಿ ಕನಸ್ಸುಗಳ
ನನಸ್ಸಾಗಿಸೊ ದಮಯಂತಿ
||ಅಮ್ಮ ಅಮ್ಮ ದಮಯಂತಿ
ನೀನೆ ನೀನೆ ಗುಣವಂತಿ
ಅಮ್ಮ ಅಮ್ಮ ದಮಯಂತಿ
ಊರ ಕಾಯೊ ಧನವಂತಿ
ಮಮಕಾರದ ಮಡಿಲು ನೀ ಕರುಣೆಯ ಕಡಲು
ನೊಂದೋರಿಗೆ ನೆರಳು ಮತ್ತೆಲ್ಲು ಸಿಗಳು
ನ್ಯಾಯಕ್ಕೆ ಬಂಧು ಬಳಗ ಎಲ್ಲ ಒಂದೆ ಅನ್ನೊ ದಮಯಂತಿ
ಮಗುವಂತ ಮನಸ್ಸು ನಿಂದು ಮನೆಯಮಗಳು ನೀನೆ ದಮಯಂತಿ||
-
ಅಮ್ಮ ಅಮ್ಮ ದಮಯಂತಿ
ನೀನೆ ನೀನೆ ಗುಣವಂತಿ
ಅಮ್ಮ ಅಮ್ಮ ದಮಯಂತಿ
ಊರ ಕಾಯೊ ಧನವಂತಿ
ಮಮಕಾರದ ಮಡಿಲು ನೀ ಕರುಣೆಯ ಕಡಲು
ನೊಂದೋರಿಗೆ ನೆರಳು ಮತ್ತೆಲ್ಲು ಸಿಗಳು
ನ್ಯಾಯಕ್ಕೆ ಬಂಧು ಬಳಗ ಎಲ್ಲ ಒಂದೆ ಅನ್ನೊ ದಮಯಂತಿ
ಮಗುವಂತ ಮನಸ್ಸು ನಿಂದು ಮನೆಯಮಗಳು ನೀನೆ ದಮಯಂತಿ
ಜೀವ ಉಳಿಸೊ ದೈವ ನೀನು
ಸೇವ ಭಾವ ಮಾತೆ ನೀನು
ರಾಗ ದ್ವೇಷ ಬೆಸೆದ ಹೆಣ್ಣು
ಧೈರ್ಯ ತುಂಬೊ ಶಕ್ತಿ ನೀನು
ಬ್ರಹ್ಮ ಬರಹ ಅಳಿಸಿಬಿಟ್ಟೆ ದೌರ್ಜನ್ಯ ಧಿಕ್ಕರಿಸಿ
ವೀರನಾರಿಯಾಗಿ ನಿಂತೆ ಅಧಿಕಾರ ಸ್ವೀಕರಿಸಿ
ತನುಮನ ಎಲ್ಲ ದಿನ ಜನ ಸೇವೆ
ಜನಗಣವೆಲ್ಲ ಜಯ ಗೋಶಾಲೆ
ಬಡಮನಸ್ಸುಗಳ ಗುಡಿ ದೇವತೆಯೆ ಹುಸಿ ಕನಸ್ಸುಗಳ
ನನಸ್ಸಾಗಿಸೊ ದಮಯಂತಿ
||ಅಮ್ಮ ಅಮ್ಮ ದಮಯಂತಿ
ನೀನೆ ನೀನೆ ಗುಣವಂತಿ
ಅಮ್ಮ ಅಮ್ಮ ದಮಯಂತಿ
ಊರ ಕಾಯೊ ಧನವಂತಿ
ಮಮಕಾರದ ಮಡಿಲು ನೀ ಕರುಣೆಯ ಕಡಲು
ನೊಂದೋರಿಗೆ ನೆರಳು ಮತ್ತೆಲ್ಲು ಸಿಗಳು
ನ್ಯಾಯಕ್ಕೆ ಬಂಧು ಬಳಗ ಎಲ್ಲ ಒಂದೆ ಅನ್ನೊ ದಮಯಂತಿ
ಮಗುವಂತ ಮನಸ್ಸು ನಿಂದು ಮನೆಯಮಗಳು ನೀನೆ ದಮಯಂತಿ||
Amma Amma Damayanthi song lyrics from Kannada Movie Damayanthi starring Radhika Kumaraswamy, Bhajarangi Loki, Sadhu Kokila, Lyrics penned by Kinnal Raj Sung by Ranjith K G, Music Composed by R S Ganesh Narayanan, film is Directed by Navarasan and film is released on 2019