-
ಚಿಕ್ಕವ ಚಿಕ್ಕವ ಚಿಕ್ಕವ
ನನ ಬಾಳ ಬನದ ಚಿಕ್ಕವ
ನಿನ್ನ ನಗುವಿನಲ್ಲೂ ನಿನ್ನ ಅಳುವಿನಲ್ಲೂ
ನನ್ನ ಪ್ರಾಣವಿದೆ ಚಿಕ್ಕವ
ಕಣ್ಣಜ್ಯೋತಿಯಿದೆ ಚಿಕ್ಕವ
ಚಿಕ್ಕವ ಚಿಕ್ಕವ ಚಿಕ್ಕವ ಚಿಕ್ಕವ
ಯಶೋದೆಗೆ ಅಂದು ಆ ಕಂದಯ್ಯ ಕೃಷ್ಣಯ್ಯ
ಬಾಯಲ್ಲೆ ಮೂರ್ಲೋಕ ತೋರಿಸಲಿಲ್ಲವೆ
ಕಣ್ಣೆ ನೀನಾದಾಗ ನಾ ಅಂಧಳಾದರೇನು
ನೀನು ಕಾಣೊ ಲೋಕ ನನದೆ ಅಲ್ಲವೆ
ಚಿರಾಯುವೆ ಲಾಲಿ ಲಾಲಿ
ಶತಾಯುವೆ ಲಾಲಿ ಲಾಲಿ
||ಚಿಕ್ಕವ ಚಿಕ್ಕವ ಚಿಕ್ಕವ
ನನ ಬಾಳ ಬನದ ಚಿಕ್ಕವ
ನಿನ್ನ ನಗುವಿನಲ್ಲೂ ನಿನ್ನ ಅಳುವಿನಲ್ಲೂ
ನನ್ನ ಪ್ರಾಣವಿದೆ ಚಿಕ್ಕವ
ಕಣ್ಣಜ್ಯೋತಿಯಿದೆ ಚಿಕ್ಕವ
ಚಿಕ್ಕವ ಚಿಕ್ಕವ ಚಿಕ್ಕವ ಚಿಕ್ಕವ||
ಲಾಲಿ ಲಾಲಿ ಲಾಲಿ ಲಾಲಿ
ಜೋ ಜೋ
ಚಾಮುಂಡಿಯ ಬೇಡಿ ನಾ ನಿನ್ನ ಪಡೆದೆನೊ
ನಿನ್ನ ಕೈಲು ನ್ಯಾಯ ರಕ್ಷಿಸೊ ಆಸೆನೊ
ತಾಯಿ ಎಂಬ ಭಾಗ್ಯ ತಂದಿತ್ತ ದೈವವೆ
ಕನ್ನಡ ಸಿಪಾಯಿ ನೀನೆ ಅಲ್ಲವೆ
ಸಿಪಾಯಿ ಗೆ ಲಾಲಿ ಲಾಲಿ
ದಳವಾಯಿಗೆ ಸುವ್ವಲಾಲಿ
||ಚಿಕ್ಕವ ಚಿಕ್ಕವ ಚಿಕ್ಕವ
ನನ ಬಾಳ ಬನದ ಚಿಕ್ಕವ
ನಿನ್ನ ನಗುವಿನಲ್ಲೂ ನಿನ್ನ ಅಳುವಿನಲ್ಲೂ
ನನ್ನ ಪ್ರಾಣವಿದೆ ಚಿಕ್ಕವ
ಕಣ್ಣಜ್ಯೋತಿಯಿದೆ ಚಿಕ್ಕವ
ಚಿಕ್ಕವ ಚಿಕ್ಕವ ಚಿಕ್ಕವ ಚಿಕ್ಕವ||
-
ಚಿಕ್ಕವ ಚಿಕ್ಕವ ಚಿಕ್ಕವ
ನನ ಬಾಳ ಬನದ ಚಿಕ್ಕವ
ನಿನ್ನ ನಗುವಿನಲ್ಲೂ ನಿನ್ನ ಅಳುವಿನಲ್ಲೂ
ನನ್ನ ಪ್ರಾಣವಿದೆ ಚಿಕ್ಕವ
ಕಣ್ಣಜ್ಯೋತಿಯಿದೆ ಚಿಕ್ಕವ
ಚಿಕ್ಕವ ಚಿಕ್ಕವ ಚಿಕ್ಕವ ಚಿಕ್ಕವ
ಯಶೋದೆಗೆ ಅಂದು ಆ ಕಂದಯ್ಯ ಕೃಷ್ಣಯ್ಯ
ಬಾಯಲ್ಲೆ ಮೂರ್ಲೋಕ ತೋರಿಸಲಿಲ್ಲವೆ
ಕಣ್ಣೆ ನೀನಾದಾಗ ನಾ ಅಂಧಳಾದರೇನು
ನೀನು ಕಾಣೊ ಲೋಕ ನನದೆ ಅಲ್ಲವೆ
ಚಿರಾಯುವೆ ಲಾಲಿ ಲಾಲಿ
ಶತಾಯುವೆ ಲಾಲಿ ಲಾಲಿ
||ಚಿಕ್ಕವ ಚಿಕ್ಕವ ಚಿಕ್ಕವ
ನನ ಬಾಳ ಬನದ ಚಿಕ್ಕವ
ನಿನ್ನ ನಗುವಿನಲ್ಲೂ ನಿನ್ನ ಅಳುವಿನಲ್ಲೂ
ನನ್ನ ಪ್ರಾಣವಿದೆ ಚಿಕ್ಕವ
ಕಣ್ಣಜ್ಯೋತಿಯಿದೆ ಚಿಕ್ಕವ
ಚಿಕ್ಕವ ಚಿಕ್ಕವ ಚಿಕ್ಕವ ಚಿಕ್ಕವ||
ಲಾಲಿ ಲಾಲಿ ಲಾಲಿ ಲಾಲಿ
ಜೋ ಜೋ
ಚಾಮುಂಡಿಯ ಬೇಡಿ ನಾ ನಿನ್ನ ಪಡೆದೆನೊ
ನಿನ್ನ ಕೈಲು ನ್ಯಾಯ ರಕ್ಷಿಸೊ ಆಸೆನೊ
ತಾಯಿ ಎಂಬ ಭಾಗ್ಯ ತಂದಿತ್ತ ದೈವವೆ
ಕನ್ನಡ ಸಿಪಾಯಿ ನೀನೆ ಅಲ್ಲವೆ
ಸಿಪಾಯಿ ಗೆ ಲಾಲಿ ಲಾಲಿ
ದಳವಾಯಿಗೆ ಸುವ್ವಲಾಲಿ
||ಚಿಕ್ಕವ ಚಿಕ್ಕವ ಚಿಕ್ಕವ
ನನ ಬಾಳ ಬನದ ಚಿಕ್ಕವ
ನಿನ್ನ ನಗುವಿನಲ್ಲೂ ನಿನ್ನ ಅಳುವಿನಲ್ಲೂ
ನನ್ನ ಪ್ರಾಣವಿದೆ ಚಿಕ್ಕವ
ಕಣ್ಣಜ್ಯೋತಿಯಿದೆ ಚಿಕ್ಕವ
ಚಿಕ್ಕವ ಚಿಕ್ಕವ ಚಿಕ್ಕವ ಚಿಕ್ಕವ||
Chikava Chikava song lyrics from Kannada Movie Dalavayi starring B C Patil, Vijayalakshmi, Vinod Raj, Lyrics penned by Hamsalekha Sung by Nanditha, Music Composed by Hamsalekha, film is Directed by Shivamani and film is released on 1999