Nambidavara Maneya Olage Lyrics

ನಂಬಿದವರ ಮನೆಯ ಒಳಗೆ Lyrics

in Daari Yavudayya Vaikuntake

in ದಾರಿ ಯಾವುದಯ್ಯ ವೈಕುಂಠಕೆ

LYRIC

ನಂಬಿದವರ ಮನೆಯ ಒಳಗೆ
ತುಂಬಿ ತಳುಕಾಡು ಬಾಪ್ಪ
ಸಿದ್ಧಯ್ಯ ಸ್ವಾಮಿ ಬನ್ನಿ
ಕೆಂಡಾಯದ ಒಡೆಯಾ ಆಆಆ…..
ಲಿಂಗಯ್ಯ ದಯ ಮಾಡೊ
ಭೂಲೋಕದ ಗಂಡ……
ಭೂಲೋಕದ ಗಂಡ ಬೂದಿ ಒಳಗೆಲ್ಲ ಕೆಂಡ
ಹಿಂಡೊ ಮಾರಿರ ಗಂಡ
ಮುಂಗುಂಡಕ್ಕೆ ಒಡೆಯಾ
ಗುಂದಲ ಪೂಜೆಯ ಗರಸು ಬಂಟೆದಲ್ಲಿ ದೇವ
ಗುರುವೆ ಮಾಡಿದವರ ಮನವ ಬಲ್ಲೆ
ನೀಡಿದವರ ನಿಜವ ಬಲ್ಲೆ
ಸಿದ್ಧಯ್ಯ ಸ್ವಾಮಿ ಬನ್ನಿ
ಕೆಂಡಾಯದ ಒಡೆಯಾ ಆಆಆ
ಮಹಾಲಿಂಗಯ್ಯ ದಯ ಮಾಡೊ
ಹೆಣ್ಣನ್ನೆ ಪಡೆದವರು ಗಂಡನ್ನೆ ಪಡೆದವರು
ಸೂರ್ಯನ್ನ ಪಡೆದವರು ಚಂದ್ರನ ಪಡೆದವರು
ಪಕ್ಷಿಗಳ ಪಡೆದವರು ಪಕ್ಷಿಗಳ ಪಡೆದವರು
ಅವರು ಆದಿಯೊಳಗೆ ಬಂದಾರಂತೆ ಆದಿಶಕ್ತಿ ಪಡೆದಾರಂತೆ
ಸಿದ್ಧಯ್ಯ ಸ್ವಾಮಿ ಬನ್ನಿ
ಕೆಂಡಾಯದ ಒಡೆಯಾ ಆಆಆ
ಲಿಂಗಯ್ಯ ಬನ್ನಿ ಏಏಏ

ನಂಬಿದವರ ಮನೆಯ ಒಳಗೆ
ತುಂಬಿ ತಳುಕಾಡು ಬಾಪ್ಪ
ಸಿದ್ಧಯ್ಯ ಸ್ವಾಮಿ ಬನ್ನಿ
ಕೆಂಡಾಯದ ಒಡೆಯಾ ಆಆಆ…..
ಲಿಂಗಯ್ಯ ದಯ ಮಾಡೊ
ಭೂಲೋಕದ ಗಂಡ……
ಭೂಲೋಕದ ಗಂಡ ಬೂದಿ ಒಳಗೆಲ್ಲ ಕೆಂಡ
ಹಿಂಡೊ ಮಾರಿರ ಗಂಡ
ಮುಂಗುಂಡಕ್ಕೆ ಒಡೆಯಾ
ಗುಂದಲ ಪೂಜೆಯ ಗರಸು ಬಂಟೆದಲ್ಲಿ ದೇವ
ಗುರುವೆ ಮಾಡಿದವರ ಮನವ ಬಲ್ಲೆ
ನೀಡಿದವರ ನಿಜವ ಬಲ್ಲೆ
ಸಿದ್ಧಯ್ಯ ಸ್ವಾಮಿ ಬನ್ನಿ
ಕೆಂಡಾಯದ ಒಡೆಯಾ ಆಆಆ
ಮಹಾಲಿಂಗಯ್ಯ ದಯ ಮಾಡೊ
ಹೆಣ್ಣನ್ನೆ ಪಡೆದವರು ಗಂಡನ್ನೆ ಪಡೆದವರು
ಸೂರ್ಯನ್ನ ಪಡೆದವರು ಚಂದ್ರನ ಪಡೆದವರು
ಪಕ್ಷಿಗಳ ಪಡೆದವರು ಪಕ್ಷಿಗಳ ಪಡೆದವರು
ಅವರು ಆದಿಯೊಳಗೆ ಬಂದಾರಂತೆ ಆದಿಶಕ್ತಿ ಪಡೆದಾರಂತೆ
ಸಿದ್ಧಯ್ಯ ಸ್ವಾಮಿ ಬನ್ನಿ
ಕೆಂಡಾಯದ ಒಡೆಯಾ ಆಆಆ
ಲಿಂಗಯ್ಯ ಬನ್ನಿ ಏಏಏ

Lyricist:

Traditional

ಗೀತರಚನೆಕಾರ:

ಟ್ರೆಡಿಷನಲ್‌

Singers:

Kailash Murthy

Music Director:

Loki

ಸಂಗೀತ ನಿರ್ದೇಶಕ:

ಲೋಕಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ