ಆ ಕ್ಲಾಸಲ್ ಬಿಪಾಷ ಈ ಕ್ಲಾಸಲ್ಲಿ ತ್ರಿಷಾ
ನಮ್ ಕ್ಲಾಸಲ್ ಯಾರು ಇಲ್ಲ ಯಾಕೊ ಶಿಷ್ಯ
ಹೇಳೊ ಯಾಕೊ ಶಿಷ್ಯ
ಆ ಕ್ಲಾಸಲ್ ಕರೀನಾ ಈ ಕ್ಲಾಸಲ್ ಕತ್ರೀನಾ
ನಮ್ ಕ್ಲಾಸಲ್ ಯಾರು ಇಲ್ಲ ಏನ್ ಮಾಡಣ
ಹೇಳಿ ಯಾರ್ಗೇಳಣ
ನಮ್ ರೂಮಿನಲ್ಲಿ ರಚಿತ ದಿನವು ಸಿಕ್ತಾಳೆ
ಗೋಡೆಗೆ ಅಂಟ್ಕೊಂಡಿರ್ತಾಳೆ
ನಮ್ ಕಾಲೇಜಲ್ಲಿ ರಕ್ಷಿತಾ ಸ್ಮೈಲು ಮಾಡ್ತಾಳೆ
ಗ್ಯಾಪಲ್ಲೆ ಕಮಿಟ್ ಆಗ್ತಾಳೆ
ಪಿಕ್ ಶೇರು ಮಾಡೊವಾಗ ಡಿಯರ್ ಅಂತಾರಲ್ಲ
ಲೈಕ್ ಶೇರು ಸಿಕ್ಕಮೇಲೆ ಬ್ರದರು ಅಂತಾರಲ್ಲ
ನಮ್ಗ್ಯಾರು ಬೀಳೊದಿಲ್ಲ ಟ್ರೈ ಮಾಡೋದ್ರಲ್ ತಪ್ಪೇನಿಲ್ಲ
||ಆ ಕ್ಲಾಸಲ್ ಬಿಪಾಷ ಈ ಕ್ಲಾಸಲ್ಲಿ ತ್ರಿಷಾ
ನಮ್ ಕ್ಲಾಸಲ್ ಯಾರು ಇಲ್ಲ ಯಾಕೊ ಶಿಷ್ಯ
ಹೇಳೊ ಯಾಕೊ ಶಿಷ್ಯ
ಆ ಕ್ಲಾಸಲ್ ಕರೀನಾ ಈ ಕ್ಲಾಸಲ್ ಕತ್ರೀನಾ
ನಮ್ ಕ್ಲಾಸಲ್ ಯಾರು ಇಲ್ಲ ಏನ್ ಮಾಡಣ
ಹೇಳಿ ಯಾರ್ಗೇಳಣ||
ಆ ಕ್ಲಾಸಲ್ ದಿಗಂತ ಈ ಕ್ಲಾಸಲ್ ಗಣೇಶ
ನಮ್ ಕ್ಲಾಸಲ್ ಮಾತ್ರ ಗಿರೀಶ ವೆಂಕಟೇಶ
ಸುರೇಶ ತಿಪ್ಪೇಶ
ಆ ಕ್ಲಾಸಲ್ ಬಿಪಾಷ ಈ ಕ್ಲಾಸಲ್ಲಿ ತ್ರಿಷಾ
ನಮ್ ಕ್ಲಾಸಲ್ ಯಾರು ಇಲ್ಲ ಯಾಕೊ ಶಿಷ್ಯ
ಹೇಳೊ ಯಾಕೊ ಶಿಷ್ಯ
ಆ ಕ್ಲಾಸಲ್ ಕರೀನಾ ಈ ಕ್ಲಾಸಲ್ ಕತ್ರೀನಾ
ನಮ್ ಕ್ಲಾಸಲ್ ಯಾರು ಇಲ್ಲ ಏನ್ ಮಾಡಣ
ಹೇಳಿ ಯಾರ್ಗೇಳಣ
ನಮ್ ರೂಮಿನಲ್ಲಿ ರಚಿತ ದಿನವು ಸಿಕ್ತಾಳೆ
ಗೋಡೆಗೆ ಅಂಟ್ಕೊಂಡಿರ್ತಾಳೆ
ನಮ್ ಕಾಲೇಜಲ್ಲಿ ರಕ್ಷಿತಾ ಸ್ಮೈಲು ಮಾಡ್ತಾಳೆ
ಗ್ಯಾಪಲ್ಲೆ ಕಮಿಟ್ ಆಗ್ತಾಳೆ
ಪಿಕ್ ಶೇರು ಮಾಡೊವಾಗ ಡಿಯರ್ ಅಂತಾರಲ್ಲ
ಲೈಕ್ ಶೇರು ಸಿಕ್ಕಮೇಲೆ ಬ್ರದರು ಅಂತಾರಲ್ಲ
ನಮ್ಗ್ಯಾರು ಬೀಳೊದಿಲ್ಲ ಟ್ರೈ ಮಾಡೋದ್ರಲ್ ತಪ್ಪೇನಿಲ್ಲ
||ಆ ಕ್ಲಾಸಲ್ ಬಿಪಾಷ ಈ ಕ್ಲಾಸಲ್ಲಿ ತ್ರಿಷಾ
ನಮ್ ಕ್ಲಾಸಲ್ ಯಾರು ಇಲ್ಲ ಯಾಕೊ ಶಿಷ್ಯ
ಹೇಳೊ ಯಾಕೊ ಶಿಷ್ಯ
ಆ ಕ್ಲಾಸಲ್ ಕರೀನಾ ಈ ಕ್ಲಾಸಲ್ ಕತ್ರೀನಾ
ನಮ್ ಕ್ಲಾಸಲ್ ಯಾರು ಇಲ್ಲ ಏನ್ ಮಾಡಣ
ಹೇಳಿ ಯಾರ್ಗೇಳಣ||
ಆ ಕ್ಲಾಸಲ್ ದಿಗಂತ ಈ ಕ್ಲಾಸಲ್ ಗಣೇಶ
ನಮ್ ಕ್ಲಾಸಲ್ ಮಾತ್ರ ಗಿರೀಶ ವೆಂಕಟೇಶ
ಸುರೇಶ ತಿಪ್ಪೇಶ
Yako Sisya song lyrics from Kannada Movie Cutting Shop starring K.B.Praveen, Archana Kottige, Naveen Krishna, Lyrics penned by Pavan Bhat Sung by Nakul Abhyankar, Ramya Bhat, Music Composed by K.B.Praveen, film is Directed by Pavan Bhat and fiml is released on 2022