Galabhe Galabhe Lyrics

ಗಲಭೆ ಗಲಭೆ Lyrics

in Crazy Loka

in ಕ್ರೇಜಿ ಲೋಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಡೆದಾಡಿ ಬರ್ತ ಐತೆ ಪುತ್ಥಳಿ ಬೊಂಬೆ
ಅಂತ ಎಲ್ರು ನನ್ನಿಂದೆ ಬೆಬೆಬೆಬೆಬೆ
ನಡೆದಾಡಿ ಬರ್ತ ಐತೆ ಪುತ್ಥಳಿ ಬೊಂಬೆ
ಅಂತ ಎಲ್ರು ನನ್ನಿಂದೆ ಬೆಬೆಬೆಬೆಬೆ
ನನ್ನ ನೋಡಲು ನೂಕುನುಗ್ಗಲು
ನಂದೆ ಜಾದೂ ಈಗ ಎಲ್ಲೆಲ್ಲು
ಹಂಗು ಹಿಂಗು ನಾನು ಹೋದಲೆಲ್ಲ
ಗಲಭೆ ಗಲಭೆ ಭಾರಿ ಗಲಭೆ ಗಲಭೆ
ಗಲಭೆ ಗಲಭೆ ಭಾರಿ ಗಲಭೆ ಗಲಭೆ
ಗಲಭೆ ಗಲಭೆ ಭಾರಿ ಗಲಭೆ ಗಲಭೆ
ಗಲಭೆ ಗಲಭೆ ಭಾರಿ ಗಲಭೆ ಗಲಭೆ
 
ದೇವಸ್ಥಾನಕ್ಕೋಗಿದೆ ಕೈ ಮುಗಿದು ನಿಂತಿದ್ದೆ
ಪೂಜಾರಿ ಕೈ ಜಾರಿ ಬಿತ್ತು ಆರತಿ ತಟ್ಟೆ
ಮಾರ್ಕೆಟ್ಗೋಗಿದ್ದೆ ಮಿನಿ ಸ್ಕರ್ಟ್‌ ಹಾಕಿದ್ದೆ
ನನ್ನನ್ನೆ ನೋಡುತ್ತ ನಿಂತೆ ಬಿಡ್ತು ಪೇಟೆ
ನನ್‌ ಮನೆ ಓನರ್‌ ಬಾಡ್ಗೆ ಬೇಡ ಅಂತಾನೆ
ಬಾಡ್ಗೆ ಬೇಡ ಅಂತಾನೆ
ಬಸ್ಸಲ್ಲಿ ಕಂಡಕ್ಟರ್‌ ಫ್ರೀ ಟಿಕೆಟ್‌ ಅಂತಾನೆ
ಫ್ರೀ ಟಿಕೆಟ್‌ ಅಂತಾನೆ
ಹಂಗು ಹಿಂಗು ನಾನು ಹೋದಲೆಲ್ಲ
ಗಲಭೆ ಗಲಭೆ ಭಾರಿ ಗಲಭೆ ಗಲಭೆ
ಗಲಭೆ ಗಲಭೆ ಭಾರಿ ಗಲಭೆ ಗಲಭೆ
ಗಲಭೆ ಗಲಭೆ ಭಾರಿ ಗಲಭೆ ಗಲಭೆ
ಗಲಭೆ ಗಲಭೆ ಭಾರಿ ಗಲಭೆ ಗಲಭೆ
 
ಪಿಕ್ಚರ್ಗೋಗಿದ್ದೆ ಹಿಂದಿನ ಸೀಟಲ್‌ ಕೂತಿದ್ದೆ
ನನ್ನನ್ನೆ ನೋಡುತ್ತ ಕೂತ್ರು ಎಲ್ಲ ಉಲ್ಟಾ
ಕಾಲೇಜ್ಗೋಗಿದ್ದೆ ಕೊನೆ ಬೆಂಚಲ್‌ ಕೂತಿದ್ದೆ
ನೋಡ್ದಂಗೆ ಮೇಷ್ಟ್ರಿಗೆ ಮರ್ತೆಹೋಯ್ತು ಪಾಠ
ಸಿನೆಮಾ ಮಾಡೋರು ಹಿರೋಯಿನ್‌ ಆಗಂತಾರೆ
ಹಿರೋಯಿನ್‌ ಆಗಂತಾರೆ
ರಾಜಕೀಯದವ್ರೆಲ್ಲ ಮಂತ್ರಿಯಾಗು ಅಂತಾರೆ
ಮಂತ್ರಿಯಾಗು ಅಂತಾರೆ
ಹಂಗು ಹಿಂಗು ನಾನು ಹೋದಲೆಲ್ಲ
ಗಲಭೆ ಗಲಭೆ ಭಾರಿ ಗಲಭೆ ಗಲಭೆ
ಗಲಭೆ ಗಲಭೆ ಭಾರಿ ಗಲಭೆ ಗಲಭೆ
ಗಲಭೆ ಗಲಭೆ ಭಾರಿ ಗಲಭೆ ಗಲಭೆ
ಗಲಭೆ ಗಲಭೆ ಭಾರಿ ಗಲಭೆ ಗಲಭೆ

ನಡೆದಾಡಿ ಬರ್ತ ಐತೆ ಪುತ್ಥಳಿ ಬೊಂಬೆ
ಅಂತ ಎಲ್ರು ನನ್ನಿಂದೆ ಬೆಬೆಬೆಬೆಬೆ
ನಡೆದಾಡಿ ಬರ್ತ ಐತೆ ಪುತ್ಥಳಿ ಬೊಂಬೆ
ಅಂತ ಎಲ್ರು ನನ್ನಿಂದೆ ಬೆಬೆಬೆಬೆಬೆ
ನನ್ನ ನೋಡಲು ನೂಕುನುಗ್ಗಲು
ನಂದೆ ಜಾದೂ ಈಗ ಎಲ್ಲೆಲ್ಲು
ಹಂಗು ಹಿಂಗು ನಾನು ಹೋದಲೆಲ್ಲ
ಗಲಭೆ ಗಲಭೆ ಭಾರಿ ಗಲಭೆ ಗಲಭೆ
ಗಲಭೆ ಗಲಭೆ ಭಾರಿ ಗಲಭೆ ಗಲಭೆ
ಗಲಭೆ ಗಲಭೆ ಭಾರಿ ಗಲಭೆ ಗಲಭೆ
ಗಲಭೆ ಗಲಭೆ ಭಾರಿ ಗಲಭೆ ಗಲಭೆ
 
ದೇವಸ್ಥಾನಕ್ಕೋಗಿದೆ ಕೈ ಮುಗಿದು ನಿಂತಿದ್ದೆ
ಪೂಜಾರಿ ಕೈ ಜಾರಿ ಬಿತ್ತು ಆರತಿ ತಟ್ಟೆ
ಮಾರ್ಕೆಟ್ಗೋಗಿದ್ದೆ ಮಿನಿ ಸ್ಕರ್ಟ್‌ ಹಾಕಿದ್ದೆ
ನನ್ನನ್ನೆ ನೋಡುತ್ತ ನಿಂತೆ ಬಿಡ್ತು ಪೇಟೆ
ನನ್‌ ಮನೆ ಓನರ್‌ ಬಾಡ್ಗೆ ಬೇಡ ಅಂತಾನೆ
ಬಾಡ್ಗೆ ಬೇಡ ಅಂತಾನೆ
ಬಸ್ಸಲ್ಲಿ ಕಂಡಕ್ಟರ್‌ ಫ್ರೀ ಟಿಕೆಟ್‌ ಅಂತಾನೆ
ಫ್ರೀ ಟಿಕೆಟ್‌ ಅಂತಾನೆ
ಹಂಗು ಹಿಂಗು ನಾನು ಹೋದಲೆಲ್ಲ
ಗಲಭೆ ಗಲಭೆ ಭಾರಿ ಗಲಭೆ ಗಲಭೆ
ಗಲಭೆ ಗಲಭೆ ಭಾರಿ ಗಲಭೆ ಗಲಭೆ
ಗಲಭೆ ಗಲಭೆ ಭಾರಿ ಗಲಭೆ ಗಲಭೆ
ಗಲಭೆ ಗಲಭೆ ಭಾರಿ ಗಲಭೆ ಗಲಭೆ
 
ಪಿಕ್ಚರ್ಗೋಗಿದ್ದೆ ಹಿಂದಿನ ಸೀಟಲ್‌ ಕೂತಿದ್ದೆ
ನನ್ನನ್ನೆ ನೋಡುತ್ತ ಕೂತ್ರು ಎಲ್ಲ ಉಲ್ಟಾ
ಕಾಲೇಜ್ಗೋಗಿದ್ದೆ ಕೊನೆ ಬೆಂಚಲ್‌ ಕೂತಿದ್ದೆ
ನೋಡ್ದಂಗೆ ಮೇಷ್ಟ್ರಿಗೆ ಮರ್ತೆಹೋಯ್ತು ಪಾಠ
ಸಿನೆಮಾ ಮಾಡೋರು ಹಿರೋಯಿನ್‌ ಆಗಂತಾರೆ
ಹಿರೋಯಿನ್‌ ಆಗಂತಾರೆ
ರಾಜಕೀಯದವ್ರೆಲ್ಲ ಮಂತ್ರಿಯಾಗು ಅಂತಾರೆ
ಮಂತ್ರಿಯಾಗು ಅಂತಾರೆ
ಹಂಗು ಹಿಂಗು ನಾನು ಹೋದಲೆಲ್ಲ
ಗಲಭೆ ಗಲಭೆ ಭಾರಿ ಗಲಭೆ ಗಲಭೆ
ಗಲಭೆ ಗಲಭೆ ಭಾರಿ ಗಲಭೆ ಗಲಭೆ
ಗಲಭೆ ಗಲಭೆ ಭಾರಿ ಗಲಭೆ ಗಲಭೆ
ಗಲಭೆ ಗಲಭೆ ಭಾರಿ ಗಲಭೆ ಗಲಭೆ

Galabhe Galabhe song lyrics from Kannada Movie Crazy Loka starring Ravichandran, Bharathi, Daisy Bopanna, Lyrics penned by Kaviraj Sung by Chaithra, Music Composed by Manikanth Kadri, film is Directed by Kavitha Lankesh and film is released on 2012

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ