Yaaro Ee Haida Lyrics

ಯಾರೊ ಈ ಹೈದ Lyrics

in Coolie Raja

in ಕೂಲಿ ರಾಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾರಿವನ್ಯಾರಿವನ್ಯಾರಿವನು ಸೂಜಿಮೊನೆಯ ಕಣ್ಣೋನು
ಯಾರಿವನ್ಯಾರಿವನ್ಯಾರಿವನು ಸುಂದರಪುರುಷರ ಕುಲದವನು
ಸುಂದರ ಸುಂದರ ಚಂದಿರ ಚಂದಿರ
ಡಿಂಗಿರಂಗ ಡಿಂಗಿರಂಗ  ಡಿಂಗಿರಂಗ ಡಿಂಗಿರಂಗ
ಮನಸ್ಸಿನ ಮದುವೆ ಮಂಟಪದಾಗೆ
ಧೀಂ ಧೀಂ ಧೀಂ ಮಧುರಮೇಳ
 
ಯಾರೊ ಈ ಹೈದ ಪ್ರೀತಿ ಮಾಡಬೋದ
ಹೈದನ ಹೃದಯ ಖಾಲಿ ಇರಬೋದ
ಡಿಂಗಿರಂಗ ಡಿಂಗಿರಂಗ  ಡಿಂಗಿರಂಗ ಡಿಂಗಿರಂಗ
ಡಿಂಗಿರಂಗ ಡಿಂಗಿರಂಗ  ಡಿಂಗಿರಂಗ ಡಿಂಗಿರಂಗ
ರಂಗನನ ಅಂತರಂಗ ಡಿಂಗಿರಂಗ  ಡಿಂಗಿರಂಗ
 
ಯಾರೆ ನೀ ಚೆಲುವೆ ತುಂಬಿ ತುಳುಕಿರುವೆ
ಆಸೆ ಹರಿಬಿಡಲು ನಾಚಿಕೊಳ್ಲೂತ್ತಿರುವೆ
ಡಿಂಗಿರಂಗ ಡಿಂಗಿರಂಗ  ಡಿಂಗಿರಂಗ ಡಿಂಗಿರಂಗ
ಡಿಂಗಿರಂಗ ಡಿಂಗಿರಂಗ  ಡಿಂಗಿರಂಗ ಡಿಂಗಿರಂಗ
ರಂಗಿ ನಿನ್‌ ಅಂತರಂಗ
 
||ಯಾರೊ ಈ ಹೈದ ಪ್ರೀತಿ ಮಾಡಬೋದ
ಹೈದನ ಹೃದಯ ಖಾಲಿ ಇರಬೋದ||
 
ಕಾಡಲಿ ಸುರಿಯೊ ಬೆಳದಿಂಗಳು
ಆಗಬೇಡ ನೀನು ಬಾ ಚಿನ್ನ
ನಡೆದಾಡೊ ಬೇಲೂರ್ ನೀನು
ಮಣ್ಣಲಿ ಮುಚ್ಚಿರೊ ನವರತ್ನ
ಚೆಲುವಯ್ಯ ಓ ಚೆಲುವಯ್ಯ
ಇನ್ನು ನಾನು ನಿನ್ನವಳಯ್ಯ
ಮನಸ್ಸಿನ ಮದುವೆ ಮಂಟಪದಾಗೆ
ಧೀಂ ಧೀಂ ಧೀಂ ಮಧುರಮೇಳ
 
||ಯಾರೊ ಈ ಹೈದ ಪ್ರೀತಿ ಮಾಡಬೋದ
ಹೈದನ ಹೃದಯ ಖಾಲಿ ಇರಬೋದ
ಡಿಂಗಿರಂಗ ಡಿಂಗಿರಂಗ  ಡಿಂಗಿರಂಗ ಡಿಂಗಿರಂಗ
ಡಿಂಗಿರಂಗ ಡಿಂಗಿರಂಗ  ಡಿಂಗಿರಂಗ ಡಿಂಗಿರಂಗ
ರಂಗನನ ಅಂತರಂಗ ಡಿಂಗಿರಂಗ  ಡಿಂಗಿರಂಗ||
 
||ಯಾರೆ ನೀ ಚೆಲುವೆ ತುಂಬಿ ತುಳುಕಿರುವೆ
ಆಸೆ ಹರಿಬಿಡಲು ನಾಚಿಕೊಳ್ಳುತ್ತಿರುವೆ||
 
ಬಂದ ಇವನು ದೊರೆಯಂಗೆ
ಕದ್ದೆಬಿಟ್ಟ ಕಳ್ನಂಗೆ
ಎಟುಕೊ ಹಣ್ಣ ಇದು ನಂಗೆ
ಬಿಡೋದು ಹೆಂಗೆ ಕಂಡಂಗೆ
ಅರಗಿಣಿಯೆ ಚೆಲ್ವಿನ ಗಣಿಯೆ
ಬರ್ತೀಯ ನನ್ನರಮನೆಗೆ
ಮನಸ್ಸಿನ ಮದುವೆ ಮಂಟಪದಾಗೆ
ಧೀಂ ಧೀಂ ಧೀಂ ಮಧುರಮೇಳ
 
||ಯಾರೆ ನೀ ಚೆಲುವೆ ತುಂಬಿ ತುಳುಕಿರುವೆ
ಆಸೆ ಹರಿಬಿಡಲು ನಾಚಿಕೊಳ್ಳುತ್ತಿರುವೆ
ಡಿಂಗಿರಂಗ ಡಿಂಗಿರಂಗ  ಡಿಂಗಿರಂಗ ಡಿಂಗಿರಂಗ
ಡಿಂಗಿರಂಗ ಡಿಂಗಿರಂಗ  ಡಿಂಗಿರಂಗ ಡಿಂಗಿರಂಗ
ರಂಗಿ ನಿನ್‌ ಅಂತರಂಗ||
 
||ಯಾರೊ ಈ ಹೈದ ಪ್ರೀತಿ ಮಾಡಬೋದ
ಹೈದನ ಹೃದಯ ಖಾಲಿ ಇರಬೋದ||

-
ಯಾರಿವನ್ಯಾರಿವನ್ಯಾರಿವನು ಸೂಜಿಮೊನೆಯ ಕಣ್ಣೋನು
ಯಾರಿವನ್ಯಾರಿವನ್ಯಾರಿವನು ಸುಂದರಪುರುಷರ ಕುಲದವನು
ಸುಂದರ ಸುಂದರ ಚಂದಿರ ಚಂದಿರ
ಡಿಂಗಿರಂಗ ಡಿಂಗಿರಂಗ  ಡಿಂಗಿರಂಗ ಡಿಂಗಿರಂಗ
ಮನಸ್ಸಿನ ಮದುವೆ ಮಂಟಪದಾಗೆ
ಧೀಂ ಧೀಂ ಧೀಂ ಮಧುರಮೇಳ
 
ಯಾರೊ ಈ ಹೈದ ಪ್ರೀತಿ ಮಾಡಬೋದ
ಹೈದನ ಹೃದಯ ಖಾಲಿ ಇರಬೋದ
ಡಿಂಗಿರಂಗ ಡಿಂಗಿರಂಗ  ಡಿಂಗಿರಂಗ ಡಿಂಗಿರಂಗ
ಡಿಂಗಿರಂಗ ಡಿಂಗಿರಂಗ  ಡಿಂಗಿರಂಗ ಡಿಂಗಿರಂಗ
ರಂಗನನ ಅಂತರಂಗ ಡಿಂಗಿರಂಗ  ಡಿಂಗಿರಂಗ
 
ಯಾರೆ ನೀ ಚೆಲುವೆ ತುಂಬಿ ತುಳುಕಿರುವೆ
ಆಸೆ ಹರಿಬಿಡಲು ನಾಚಿಕೊಳ್ಲೂತ್ತಿರುವೆ
ಡಿಂಗಿರಂಗ ಡಿಂಗಿರಂಗ  ಡಿಂಗಿರಂಗ ಡಿಂಗಿರಂಗ
ಡಿಂಗಿರಂಗ ಡಿಂಗಿರಂಗ  ಡಿಂಗಿರಂಗ ಡಿಂಗಿರಂಗ
ರಂಗಿ ನಿನ್‌ ಅಂತರಂಗ
 
||ಯಾರೊ ಈ ಹೈದ ಪ್ರೀತಿ ಮಾಡಬೋದ
ಹೈದನ ಹೃದಯ ಖಾಲಿ ಇರಬೋದ||
 
ಕಾಡಲಿ ಸುರಿಯೊ ಬೆಳದಿಂಗಳು
ಆಗಬೇಡ ನೀನು ಬಾ ಚಿನ್ನ
ನಡೆದಾಡೊ ಬೇಲೂರ್ ನೀನು
ಮಣ್ಣಲಿ ಮುಚ್ಚಿರೊ ನವರತ್ನ
ಚೆಲುವಯ್ಯ ಓ ಚೆಲುವಯ್ಯ
ಇನ್ನು ನಾನು ನಿನ್ನವಳಯ್ಯ
ಮನಸ್ಸಿನ ಮದುವೆ ಮಂಟಪದಾಗೆ
ಧೀಂ ಧೀಂ ಧೀಂ ಮಧುರಮೇಳ
 
||ಯಾರೊ ಈ ಹೈದ ಪ್ರೀತಿ ಮಾಡಬೋದ
ಹೈದನ ಹೃದಯ ಖಾಲಿ ಇರಬೋದ
ಡಿಂಗಿರಂಗ ಡಿಂಗಿರಂಗ  ಡಿಂಗಿರಂಗ ಡಿಂಗಿರಂಗ
ಡಿಂಗಿರಂಗ ಡಿಂಗಿರಂಗ  ಡಿಂಗಿರಂಗ ಡಿಂಗಿರಂಗ
ರಂಗನನ ಅಂತರಂಗ ಡಿಂಗಿರಂಗ  ಡಿಂಗಿರಂಗ||
 
||ಯಾರೆ ನೀ ಚೆಲುವೆ ತುಂಬಿ ತುಳುಕಿರುವೆ
ಆಸೆ ಹರಿಬಿಡಲು ನಾಚಿಕೊಳ್ಳುತ್ತಿರುವೆ||
 
ಬಂದ ಇವನು ದೊರೆಯಂಗೆ
ಕದ್ದೆಬಿಟ್ಟ ಕಳ್ನಂಗೆ
ಎಟುಕೊ ಹಣ್ಣ ಇದು ನಂಗೆ
ಬಿಡೋದು ಹೆಂಗೆ ಕಂಡಂಗೆ
ಅರಗಿಣಿಯೆ ಚೆಲ್ವಿನ ಗಣಿಯೆ
ಬರ್ತೀಯ ನನ್ನರಮನೆಗೆ
ಮನಸ್ಸಿನ ಮದುವೆ ಮಂಟಪದಾಗೆ
ಧೀಂ ಧೀಂ ಧೀಂ ಮಧುರಮೇಳ
 
||ಯಾರೆ ನೀ ಚೆಲುವೆ ತುಂಬಿ ತುಳುಕಿರುವೆ
ಆಸೆ ಹರಿಬಿಡಲು ನಾಚಿಕೊಳ್ಳುತ್ತಿರುವೆ
ಡಿಂಗಿರಂಗ ಡಿಂಗಿರಂಗ  ಡಿಂಗಿರಂಗ ಡಿಂಗಿರಂಗ
ಡಿಂಗಿರಂಗ ಡಿಂಗಿರಂಗ  ಡಿಂಗಿರಂಗ ಡಿಂಗಿರಂಗ
ರಂಗಿ ನಿನ್‌ ಅಂತರಂಗ||
 
||ಯಾರೊ ಈ ಹೈದ ಪ್ರೀತಿ ಮಾಡಬೋದ
ಹೈದನ ಹೃದಯ ಖಾಲಿ ಇರಬೋದ||

Yaaro Ee Haida song lyrics from Kannada Movie Coolie Raja starring Shashikumar, Indraja, Sindhu, Lyrics penned bySung by Rajesh Krishnan, Chithra, Music Composed by Hamsalekha, film is Directed by A R Babu and film is released on 1999
Song Details Page Title
Video:
ಸಂಗೀತ ವೀಡಿಯೊ:
Lyricist:

Hamsalekha

ಗೀತರಚನೆಕಾರ:

ಹಂಸಲೇಖ

Director:

A R Babu

ನಿರ್ದೇಶಕ:

ಎ.ಆರ್.ಬಾಬು

Music Director:

Hamsalekha

ಸಂಗೀತ ನಿರ್ದೇಶಕ:

ಹಂಸಲೇಖ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ