Beautifullu Hennu Lyrics

ಬ್ಯೂಟಿಫುಲ್ಲು ಹೆಣ್ಣು Lyrics

in Cool Ganesha

in ಕೂಲ್ ಗಣೇಶ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಐ ಲವ್‌ ಯೂ
(ಲವ್‌ ಯೂ ಲವ್‌ ಯೂ ಲವ್‌ ಯೂ
ಲವ್‌ ಯೂ ಲವ್‌ ಯೂ ಲವ್‌ ಯೂ)
 
ಬ್ಯೂಟಿಫುಲ್ಲು ಹೆಣ್ಣು
ಕಟ್ಕೊಂಡ್ರೆ ಬಾಯಿ ಮಣ್ಣು
ಮುಗ್ದೇಹೋಯ್ತು ಇಂದಿನಿಂದ
ಲೈಫು ವಾರಂಟಿ
ಲೈಫು ವಾರಂಟಿ
ಲೈಫು ವಾರಂಟಿ
ಹುಡ್ಗಿ ಹಾರ್ಟು ಭಾರ
ಲವ್ವು ತುಂಬ ಖಾರ
ಸಿಕ್ಕಾಕ್ಕೊಂಡ್ರೆ ಮನೆಯ ಮುಂದೆ
ಸ್ಮೋಕು ಗ್ಯಾರಂಟಿ
ಸ್ಮೋಕು ಗ್ಯಾರಂಟಿ
ಸ್ಮೋಕು ಗ್ಯಾರಂಟಿ
ಈ ಪ್ರೀತಿ ಪಾಪಸ್‌ಕಳ್ಳಿ ಹಂಗೆ
ಇದು ಚುಚ್ಕೊಳ್ಳೊತ್ತೊ ಹೆಂಗೆ
ಈ ಲವ್‌ ಅಂದ್ರೆ ಪ್ಯಾಂಟಿನಲ್ಲಿ ಕರೆಂಟ್
ಕರೆಂಟ್ ಬಿಟ್ಟಂಗೆ
ನಿಮ್ಮಪ್ಪನ್‌ ಕೈಲಿ ಲಾಂಗು
ನೀ ಹಾಡ್ತೀಯಲ್ಲೆ ಸಾಂಗು
ನಿನ್ನ ಬಾಯಲ್‌ ಮಣ್ಣು
 ಬೀಳ ನನ್ನ ಬಿಟ್ಬೂಡೆ
 
(ಡೋಸ್‌ ಬಿದ್ದೋನೆ ನಮ್‌ ಗಣೇಶ
ಐಸ್‌ ಬಿಟ್ಕೋಳೊ ಕೂಲ್‌ ಗಣೇಶ)
(ಡೋಸ್‌ ಬಿದ್ದೋನೆ ನಮ್‌ ಗಣೇಶ
ಐಸ್‌ ಬಿಟ್ಕೋಳೊ ಕೂಲ್‌ ಗಣೇಶ)
 
ಅರಳುವ ಮುನ್ನವೆ ಮುದುಡುವ ಆಸೆ
ಏತಕೆ ಷೇಕಾಗಿರುವೆ
(ನೈಂಟಿ ಹಾಕಿಲ್ಲ)
ನಾಳೆಯ ಪ್ರಾಮಿಸು ಬಾಳಲಿ ನೀಡೆ
ನೆಮ್ಮದಿ ನಾ ತರಲಿರುವೆ
ಎಂದಿಗೂ ಮರೆಯದ ಗಿಫ್ಟನು ಇಂದು
ನಿನ್ನಲಿ ನಾ ಬೇಡಿರುವೆ
(ನಮ್‌ ತಾಯಾಣೆ ಟೋಕನ್‌ ಇಲ್ಲ)
ನನ್ನದೆ ತೋಳಲಿ ನೀನಿರುವಾಗ
ಮೀಟರ್‌ ಆಫ್‌ ಯಾಕಾಗಿರುವೆ
ಯಾಕಾಗಿರುವೆ
(ನಿಮ್ಮಪ್ಪನ್‌ ನೋಡಿ)
ಶ್ರೀಮದ್‌ರಮಾರಮಣ ಗೋವಿಂದ ಗೋವಿಂದ
ಬೆಂಗಳೂರಿನ ಇಪ್ಪತ್ತೊಂದ್ರಲ್ಲಿ
ಇದ್ದಂತಹ ಗಣೇಶನಿಗೆ
ದಡ ದಡ ದಡ ಎಂದು
 
ಏ ನಾಕು ತಲೆಯ ಬ್ರಹ್ಮ ಇದು ಸರಿಯೇನಮ್ಮ
ನಾಕು ತಲೆಯ ಎಂಟು ಕಣ್ಣು ಬಿಟ್ಟು ನೋಡಮ್ಮ
ಕಣ್ಣ ಮುಂದೆ ಬೆನ್ನ ಹಿಂದೆ ಇವಳ್ ಅಪ್ಪ ಕಟ್ತೌನೆ
ಎದೆಮೇಲೆ ಯಮ ನಿಂತು ಮಿಸ್ಡ್‌ ಕಾಲ್‌ ಕೊಡ್ತೌನೆ
 
ಆ…
ಮಗುವನು ಕಾಯುವ ಮಮ್ಮಿಯ ಹಾಗೆ
ನಿನ್ನಯ ಜೊತೆಯಲಿ ಇರುವೆ
(ಮಮ್ಮಿ)
ಸ್ಮೈಲನು ಚೆಲ್ಲುತ ಪ್ರೀತಿಸು ಹೀಗೆ
ಬ್ಯಾಕಲಿ ನೆರಳಾಗಿರುವೆ
(ಕಚ್ಬಿಟ್ರೆ)
ಹೃದಯಕೆ ಆಸರೆ ನೀನಾಗಿರಲು
ಪೇನನು ನಾ ಮರೆತಿರುವೆ
(ಮೂವ್‌ ಹಾಕೊಂತ್ಯ)
ಯಾರನು ಕೇಳದೆ ಮನಸ್ಸಲಿ ಇಂದು
ನಿನ್ನಲಿ ಲಾಕ್‌ ಆಗಿರುವೆ
(ಹಾಗೆ)
 
ಬ್ರೇಕೆ ಇಲ್ಲದ್‌ ಗಾಡಿ ಆದೆ ನಿನ್ನನ್‌ ನೋಡಿ
ಈ ಬಾಡಿ ಮೇಲೆ ಗಾಡಿ ಹೋದ್ರು ನೀನೆ ಬೇಕಮ್ಮಿ
ಟಚಿಂಗ್‌ ಟಚಿಂಗ್‌ ಮಾಡಿ ಒಂದು ಡ್ಯುಯೆಟ್‌ ಹಾಡಿ
ಮನೆಯ ತುಂಬ ಡಜನ್‌ ಡಜನ್‌ ಮಕ್ಳು ಮಾಡುಮ
ಅಂಗೈಲ್ಲೆ ಜೇನು ನಾ ಟೇಸ್ಟು ನೋಡಲೇನು
ಬ್ಯಾಚುಲರ್‌ ಬಾಯಿಗೀಗ ಕುಲ್ಫಿ ಇಟ್ಟೋಳೆ
ಇವಳ್‌ ಕಟ್ಟಿಕೊಂಡ್ರೆ ನಾನು ಆ ಲೈಫೆ ಹನಿಮೂನು
ಡಯಾಬಿಟೀಸ್‌ ಬಾಡಿಗಿಂದು ಸ್ವೀಟು ತಿನ್ಸೋಳೆ
 
(ಓಡೋಗೋಲೆ ನೀ ಗಣೇಶ
ಮ್ಯಾರೇಜಾಗು ಈ ದಿವಸ)
(ಓಡೋಗೋಲೆ ನೀ ಗಣೇಶ
ಮ್ಯಾರೇಜಾಗು ಈ ದಿವಸ)
 
ಅಯ್ಯೊ ಕೂಲ್‌ ಗಣೇಶ

-
ಐ ಲವ್‌ ಯೂ
(ಲವ್‌ ಯೂ ಲವ್‌ ಯೂ ಲವ್‌ ಯೂ
ಲವ್‌ ಯೂ ಲವ್‌ ಯೂ ಲವ್‌ ಯೂ)
 
ಬ್ಯೂಟಿಫುಲ್ಲು ಹೆಣ್ಣು
ಕಟ್ಕೊಂಡ್ರೆ ಬಾಯಿ ಮಣ್ಣು
ಮುಗ್ದೇಹೋಯ್ತು ಇಂದಿನಿಂದ
ಲೈಫು ವಾರಂಟಿ
ಲೈಫು ವಾರಂಟಿ
ಲೈಫು ವಾರಂಟಿ
ಹುಡ್ಗಿ ಹಾರ್ಟು ಭಾರ
ಲವ್ವು ತುಂಬ ಖಾರ
ಸಿಕ್ಕಾಕ್ಕೊಂಡ್ರೆ ಮನೆಯ ಮುಂದೆ
ಸ್ಮೋಕು ಗ್ಯಾರಂಟಿ
ಸ್ಮೋಕು ಗ್ಯಾರಂಟಿ
ಸ್ಮೋಕು ಗ್ಯಾರಂಟಿ
ಈ ಪ್ರೀತಿ ಪಾಪಸ್‌ಕಳ್ಳಿ ಹಂಗೆ
ಇದು ಚುಚ್ಕೊಳ್ಳೊತ್ತೊ ಹೆಂಗೆ
ಈ ಲವ್‌ ಅಂದ್ರೆ ಪ್ಯಾಂಟಿನಲ್ಲಿ ಕರೆಂಟ್
ಕರೆಂಟ್ ಬಿಟ್ಟಂಗೆ
ನಿಮ್ಮಪ್ಪನ್‌ ಕೈಲಿ ಲಾಂಗು
ನೀ ಹಾಡ್ತೀಯಲ್ಲೆ ಸಾಂಗು
ನಿನ್ನ ಬಾಯಲ್‌ ಮಣ್ಣು
 ಬೀಳ ನನ್ನ ಬಿಟ್ಬೂಡೆ
 
(ಡೋಸ್‌ ಬಿದ್ದೋನೆ ನಮ್‌ ಗಣೇಶ
ಐಸ್‌ ಬಿಟ್ಕೋಳೊ ಕೂಲ್‌ ಗಣೇಶ)
(ಡೋಸ್‌ ಬಿದ್ದೋನೆ ನಮ್‌ ಗಣೇಶ
ಐಸ್‌ ಬಿಟ್ಕೋಳೊ ಕೂಲ್‌ ಗಣೇಶ)
 
ಅರಳುವ ಮುನ್ನವೆ ಮುದುಡುವ ಆಸೆ
ಏತಕೆ ಷೇಕಾಗಿರುವೆ
(ನೈಂಟಿ ಹಾಕಿಲ್ಲ)
ನಾಳೆಯ ಪ್ರಾಮಿಸು ಬಾಳಲಿ ನೀಡೆ
ನೆಮ್ಮದಿ ನಾ ತರಲಿರುವೆ
ಎಂದಿಗೂ ಮರೆಯದ ಗಿಫ್ಟನು ಇಂದು
ನಿನ್ನಲಿ ನಾ ಬೇಡಿರುವೆ
(ನಮ್‌ ತಾಯಾಣೆ ಟೋಕನ್‌ ಇಲ್ಲ)
ನನ್ನದೆ ತೋಳಲಿ ನೀನಿರುವಾಗ
ಮೀಟರ್‌ ಆಫ್‌ ಯಾಕಾಗಿರುವೆ
ಯಾಕಾಗಿರುವೆ
(ನಿಮ್ಮಪ್ಪನ್‌ ನೋಡಿ)
ಶ್ರೀಮದ್‌ರಮಾರಮಣ ಗೋವಿಂದ ಗೋವಿಂದ
ಬೆಂಗಳೂರಿನ ಇಪ್ಪತ್ತೊಂದ್ರಲ್ಲಿ
ಇದ್ದಂತಹ ಗಣೇಶನಿಗೆ
ದಡ ದಡ ದಡ ಎಂದು
 
ಏ ನಾಕು ತಲೆಯ ಬ್ರಹ್ಮ ಇದು ಸರಿಯೇನಮ್ಮ
ನಾಕು ತಲೆಯ ಎಂಟು ಕಣ್ಣು ಬಿಟ್ಟು ನೋಡಮ್ಮ
ಕಣ್ಣ ಮುಂದೆ ಬೆನ್ನ ಹಿಂದೆ ಇವಳ್ ಅಪ್ಪ ಕಟ್ತೌನೆ
ಎದೆಮೇಲೆ ಯಮ ನಿಂತು ಮಿಸ್ಡ್‌ ಕಾಲ್‌ ಕೊಡ್ತೌನೆ
 
ಆ…
ಮಗುವನು ಕಾಯುವ ಮಮ್ಮಿಯ ಹಾಗೆ
ನಿನ್ನಯ ಜೊತೆಯಲಿ ಇರುವೆ
(ಮಮ್ಮಿ)
ಸ್ಮೈಲನು ಚೆಲ್ಲುತ ಪ್ರೀತಿಸು ಹೀಗೆ
ಬ್ಯಾಕಲಿ ನೆರಳಾಗಿರುವೆ
(ಕಚ್ಬಿಟ್ರೆ)
ಹೃದಯಕೆ ಆಸರೆ ನೀನಾಗಿರಲು
ಪೇನನು ನಾ ಮರೆತಿರುವೆ
(ಮೂವ್‌ ಹಾಕೊಂತ್ಯ)
ಯಾರನು ಕೇಳದೆ ಮನಸ್ಸಲಿ ಇಂದು
ನಿನ್ನಲಿ ಲಾಕ್‌ ಆಗಿರುವೆ
(ಹಾಗೆ)
 
ಬ್ರೇಕೆ ಇಲ್ಲದ್‌ ಗಾಡಿ ಆದೆ ನಿನ್ನನ್‌ ನೋಡಿ
ಈ ಬಾಡಿ ಮೇಲೆ ಗಾಡಿ ಹೋದ್ರು ನೀನೆ ಬೇಕಮ್ಮಿ
ಟಚಿಂಗ್‌ ಟಚಿಂಗ್‌ ಮಾಡಿ ಒಂದು ಡ್ಯುಯೆಟ್‌ ಹಾಡಿ
ಮನೆಯ ತುಂಬ ಡಜನ್‌ ಡಜನ್‌ ಮಕ್ಳು ಮಾಡುಮ
ಅಂಗೈಲ್ಲೆ ಜೇನು ನಾ ಟೇಸ್ಟು ನೋಡಲೇನು
ಬ್ಯಾಚುಲರ್‌ ಬಾಯಿಗೀಗ ಕುಲ್ಫಿ ಇಟ್ಟೋಳೆ
ಇವಳ್‌ ಕಟ್ಟಿಕೊಂಡ್ರೆ ನಾನು ಆ ಲೈಫೆ ಹನಿಮೂನು
ಡಯಾಬಿಟೀಸ್‌ ಬಾಡಿಗಿಂದು ಸ್ವೀಟು ತಿನ್ಸೋಳೆ
 
(ಓಡೋಗೋಲೆ ನೀ ಗಣೇಶ
ಮ್ಯಾರೇಜಾಗು ಈ ದಿವಸ)
(ಓಡೋಗೋಲೆ ನೀ ಗಣೇಶ
ಮ್ಯಾರೇಜಾಗು ಈ ದಿವಸ)
 
ಅಯ್ಯೊ ಕೂಲ್‌ ಗಣೇಶ

Beautifullu Hennu song lyrics from Kannada Movie Cool Ganesha starring Jaggesh, Thashu Kaushik, Sudarshan, Lyrics penned by Raghu Shastry Sung by Jaggesh, Indu Nagaraj, Music Composed by Manikanth Kadri, film is Directed by Vasanth and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ