ನೀ ತಿಳಿಯಬೇಕಿರೋದೆ
ನಿನ ಹುಟ್ಟಿನ ಕಾರಣ
ನೀ ಅರಿಯ ಬೇಕಿರೋದೆ
ನಿನ ಬದುಕಿನ ಅರ್ಥನ
ಗಾಳಿಲಿ ತೇಲೊದೇನೊ
ನೀರಲ್ಲಿ ಮುಳುಗಿರೊದೇನೊ
ಬೆಂಕಿಲಿ ಬೆಂದಿರೊದೇನೊ
ಮಣ್ಣಲ್ಲಿ ಹೂತಿರೊದೇನೊ
ಕನಸಲ್ಲಿ ಕಾಣೋದೇನೊ
ಮನಸಲ್ಲಿ ಕಾಡೊದೇನೊ
ಉಸಿರಲ್ಲಿ ಭಯವೊಂದೇನೊ
ಕೊನೆಯಲ್ಲಿ ಶುರು ಒಂದೇನೊ
ನರಸಿಂಹನ ಪ್ರತಿಬಿಂಬವ
ಕಂಡೆಯ ನಿನ್ನ ಮೊಗದಲ್ಲಿ
ಆ ರುದ್ರನ ನಾಟ್ಯದ
ಪರಿಣಾಮ ನಿನ್ನ ನಡೆಯಲಿ
ಬರಿ ಕ್ರೋಧ ತುಂಬಿದ ನಿನ್ನ ಗುಣ
ಕಂಡುಕೊಂಡೆಯ ಈ ದಿನ
ಬರಿ ಕ್ರೋಧ ತುಂಬಿದ ನಿನ್ನ ಗುಣ
ಕಂಡುಕೊಂಡೆಯ ಈ ದಿನ
ನಿನ್ನ ಬೆನ್ನ ಹಿಂದೆ ಬರುವನು
ನೆರಳಾಗೆಂದು ಇದ್ದೆ ಇರುವನು
ಮುಳ್ಳಿನ ದಾರಿಲಿ ಜೊತೆಯಲಿ ನಡೆವನು
ಕುಗ್ಗಿದ ಧೈರ್ಯಕ್ಕೆ ಔಷಧಿ ಆಗುವನು
ನಿನ್ನ ಬೆನ್ನ ಹಿಂದೆ ಬರುವನು
ನೆರಳಾಗೆಂದು ಇದ್ದೆ ಇರುವನು
ಮುಳ್ಳಿನ ದಾರಿಲಿ ಜೊತೆಯಲಿ ನಡೆವನು
ಕುಗ್ಗಿದ ಧೈರ್ಯಕ್ಕೆ ಔಷಧಿ ಆಗುವನು
ರಾಮ ಪಡೆದ ಸೈನ್ಯ ಇವನೇನೆ
ಅರ್ಜುನ ಪಡೆದ ಗುರುವು ಇವನೇನೆ
ಕರ್ಣ ಪಡೆದ ಕವಚ ಇವನೇನೆ
ಕೃಷ್ಣ ನೀಡಿದ ವರವು ಇವನೇನೆ
ರಾಮ ಪಡೆದ ಸೈನ್ಯ ಇವನೇನೆ
ಅರ್ಜುನ ಪಡೆದ ಗುರುವು ಇವನೇನೆ
ಕರ್ಣ ಪಡೆದ ಕವಚ ಇವನೇನೆ
ಕೃಷ್ಣ ನೀಡಿದ ವರವು ಇವನೇನೆ
ನೀ ತಿಳಿಯಬೇಕಿರೋದೆ
ನಿನ ಹುಟ್ಟಿನ ಕಾರಣ
ನೀ ಅರಿಯ ಬೇಕಿರೋದೆ
ನಿನ ಬದುಕಿನ ಅರ್ಥನ
ಗಾಳಿಲಿ ತೇಲೊದೇನೊ
ನೀರಲ್ಲಿ ಮುಳುಗಿರೊದೇನೊ
ಬೆಂಕಿಲಿ ಬೆಂದಿರೊದೇನೊ
ಮಣ್ಣಲ್ಲಿ ಹೂತಿರೊದೇನೊ
ಕನಸಲ್ಲಿ ಕಾಣೋದೇನೊ
ಮನಸಲ್ಲಿ ಕಾಡೊದೇನೊ
ಉಸಿರಲ್ಲಿ ಭಯವೊಂದೇನೊ
ಕೊನೆಯಲ್ಲಿ ಶುರು ಒಂದೇನೊ
ನರಸಿಂಹನ ಪ್ರತಿಬಿಂಬವ
ಕಂಡೆಯ ನಿನ್ನ ಮೊಗದಲ್ಲಿ
ಆ ರುದ್ರನ ನಾಟ್ಯದ
ಪರಿಣಾಮ ನಿನ್ನ ನಡೆಯಲಿ
ಬರಿ ಕ್ರೋಧ ತುಂಬಿದ ನಿನ್ನ ಗುಣ
ಕಂಡುಕೊಂಡೆಯ ಈ ದಿನ
ಬರಿ ಕ್ರೋಧ ತುಂಬಿದ ನಿನ್ನ ಗುಣ
ಕಂಡುಕೊಂಡೆಯ ಈ ದಿನ
ನಿನ್ನ ಬೆನ್ನ ಹಿಂದೆ ಬರುವನು
ನೆರಳಾಗೆಂದು ಇದ್ದೆ ಇರುವನು
ಮುಳ್ಳಿನ ದಾರಿಲಿ ಜೊತೆಯಲಿ ನಡೆವನು
ಕುಗ್ಗಿದ ಧೈರ್ಯಕ್ಕೆ ಔಷಧಿ ಆಗುವನು
ನಿನ್ನ ಬೆನ್ನ ಹಿಂದೆ ಬರುವನು
ನೆರಳಾಗೆಂದು ಇದ್ದೆ ಇರುವನು
ಮುಳ್ಳಿನ ದಾರಿಲಿ ಜೊತೆಯಲಿ ನಡೆವನು
ಕುಗ್ಗಿದ ಧೈರ್ಯಕ್ಕೆ ಔಷಧಿ ಆಗುವನು
ರಾಮ ಪಡೆದ ಸೈನ್ಯ ಇವನೇನೆ
ಅರ್ಜುನ ಪಡೆದ ಗುರುವು ಇವನೇನೆ
ಕರ್ಣ ಪಡೆದ ಕವಚ ಇವನೇನೆ
ಕೃಷ್ಣ ನೀಡಿದ ವರವು ಇವನೇನೆ
ರಾಮ ಪಡೆದ ಸೈನ್ಯ ಇವನೇನೆ
ಅರ್ಜುನ ಪಡೆದ ಗುರುವು ಇವನೇನೆ
ಕರ್ಣ ಪಡೆದ ಕವಚ ಇವನೇನೆ
ಕೃಷ್ಣ ನೀಡಿದ ವರವು ಇವನೇನೆ
Nee Thiliyabekirode song lyrics from Kannada Movie Consilium starring Samart?h, Preetha??m, Archana Lakshminarasimha, Lyrics penned by Preetham Sung by Govind, Melrick D Souza, Music Composed by Dwaipayan Singha, film is Directed by Samarth and film is released on 2021