ಮಳೆ ಮೋಡದ ಅನುರಾಗದ ಕವಿತೆ ಕವಿತೆ
ನಸುನಾಚುವ ಈ ಧರಣಿಯ ಕುರಿತೆ ಕುರಿತೆ
ಬಿಡುವಿಲ್ಲದ ಜಡಿಮಳೆಹನಿಯಲಿ
ಸಾಗಿಹೆವು ಕೊಡೆಅಡಿಯಲಿ ನಾನು ಅವಳು
ಋತುಮಾನವು ಕೂಡ ಮಾಡಿದೆ ಆರೋಪ
ಬಿಗುಮಾನವೆ ಬೇಡ ಮಾಡುವ ಅಲ್ಲಾಪ
ಈ ದಾರಿ ಸೊಗಸಾಗಿದೆ ಸಾಗೋಣ ಮಿತಿಯಿಲ್ಲದೆ
ಮಳೆ ಮೋಡದ ಅನುರಾಗದ ಕವಿತೆ
ನಸುನಾಚುವ ಈ ಧರಣಿಯ ಕುರಿತೆ
ತೆರಿಗೆ ಕೇಳುತ್ತಿದೆ ಅವಳ ನೆರಳು
ಏನೊ ಹೇಳುತ್ತಿದೆ ಅ ಮುಂಗುರುಳು
ಏನೊ ಏನೊ ಎದೆಯಲಿ ಪ್ರತಿಘಳಿಗೆ ಸುಲಿಗೆ
ಏನೊ ಏನೊ ಹ್ಮ್ ಹ್ಮ್ ಹ್ಮ್
ಯಾಕೊ ಯಾಕೊ ಹರೆಯದ ಒಳಸುಲಿಗೆ ಹೀಗೆ
ಯಾಕೊ ಯಾಕೊ ಹ್ಮ್ ಹ್ಮ್ ಹ್ಮ್
ಒಲವಾಗಿದೆ ಜೀವ ಪರದಾಡಿದೆ
ಉಸಿರೇಕೊ ಈಗೀಗ ನಿಂತಂತಿದೆ
||ಮಳೆ ಮೋಡದ ಅನುರಾಗದ ಕವಿತೆ
ನಸುನಾಚುವ ಈ ಧರಣಿಯ ಕುರಿತೆ||
ಓಓ
ಮಧುರ ವರವಂತೆ ನಿನ್ನ ಸನಿಹ
ಬರಲಿ ಈ ಘಳಿಗೆ ಪುನಹ ಪುನಹ
ನೀನು ಬಂದು ದೀಪಾವಳಿ
ಹೃದಯದೊಳಗೆ ಬೇಕೆ ಬೇರೆ
ಹರುಷವು ನನಗೆ
ಕಾಲಗೆಜ್ಜೆ ಇಂಚರವನು ಕೇಳುತ್ತಿರಲು
ಮನಸ್ಸೊಳಗೇನೊ ಅರಿಯದ ಅಮಲು
ಹಾಯಾಗಿದೆ ಪ್ರಾಯ ಹಾಳಾಗಿದೆ
ನಾನೀಗ ನೀನಾದೆ ಇನ್ನೇನಿದೆ
||ಮಳೆ ಮೋಡದ ಅನುರಾಗದ ಕವಿತೆ||
ಮಳೆ ಮೋಡದ ಅನುರಾಗದ ಕವಿತೆ ಕವಿತೆ
ನಸುನಾಚುವ ಈ ಧರಣಿಯ ಕುರಿತೆ ಕುರಿತೆ
ಬಿಡುವಿಲ್ಲದ ಜಡಿಮಳೆಹನಿಯಲಿ
ಸಾಗಿಹೆವು ಕೊಡೆಅಡಿಯಲಿ ನಾನು ಅವಳು
ಋತುಮಾನವು ಕೂಡ ಮಾಡಿದೆ ಆರೋಪ
ಬಿಗುಮಾನವೆ ಬೇಡ ಮಾಡುವ ಅಲ್ಲಾಪ
ಈ ದಾರಿ ಸೊಗಸಾಗಿದೆ ಸಾಗೋಣ ಮಿತಿಯಿಲ್ಲದೆ
ಮಳೆ ಮೋಡದ ಅನುರಾಗದ ಕವಿತೆ
ನಸುನಾಚುವ ಈ ಧರಣಿಯ ಕುರಿತೆ
ತೆರಿಗೆ ಕೇಳುತ್ತಿದೆ ಅವಳ ನೆರಳು
ಏನೊ ಹೇಳುತ್ತಿದೆ ಅ ಮುಂಗುರುಳು
ಏನೊ ಏನೊ ಎದೆಯಲಿ ಪ್ರತಿಘಳಿಗೆ ಸುಲಿಗೆ
ಏನೊ ಏನೊ ಹ್ಮ್ ಹ್ಮ್ ಹ್ಮ್
ಯಾಕೊ ಯಾಕೊ ಹರೆಯದ ಒಳಸುಲಿಗೆ ಹೀಗೆ
ಯಾಕೊ ಯಾಕೊ ಹ್ಮ್ ಹ್ಮ್ ಹ್ಮ್
ಒಲವಾಗಿದೆ ಜೀವ ಪರದಾಡಿದೆ
ಉಸಿರೇಕೊ ಈಗೀಗ ನಿಂತಂತಿದೆ
||ಮಳೆ ಮೋಡದ ಅನುರಾಗದ ಕವಿತೆ
ನಸುನಾಚುವ ಈ ಧರಣಿಯ ಕುರಿತೆ||
ಓಓ
ಮಧುರ ವರವಂತೆ ನಿನ್ನ ಸನಿಹ
ಬರಲಿ ಈ ಘಳಿಗೆ ಪುನಹ ಪುನಹ
ನೀನು ಬಂದು ದೀಪಾವಳಿ
ಹೃದಯದೊಳಗೆ ಬೇಕೆ ಬೇರೆ
ಹರುಷವು ನನಗೆ
ಕಾಲಗೆಜ್ಜೆ ಇಂಚರವನು ಕೇಳುತ್ತಿರಲು
ಮನಸ್ಸೊಳಗೇನೊ ಅರಿಯದ ಅಮಲು
ಹಾಯಾಗಿದೆ ಪ್ರಾಯ ಹಾಳಾಗಿದೆ
ನಾನೀಗ ನೀನಾದೆ ಇನ್ನೇನಿದೆ
||ಮಳೆ ಮೋಡದ ಅನುರಾಗದ ಕವಿತೆ||
Male Modada song lyrics from Kannada Movie Cocktail starring Viren Keshav, Charishma, Shobharaj, Lyrics penned by Hrudyashiva,Siraj Mijar Sung by Armaan Mallik, Music Composed by Loki Tavasya, film is Directed by Sriramand film is released on 2023