Horaduva Munna Lyrics

ಹೊರಡುವ ಮುನ್ನ Lyrics

in Chithra Katha

in ಚಿತ್ರಕಥಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೊರಡುವ ಮುನ್ನ ಸಂಚಾರಿ ನೀನಾಗು
ಉಸಿರಿದೆ ಇನ್ನು ಪ್ರೀತಿಯ ನೀ ಕಾಣು
ಮನದ ದಾಹ ಬಣ್ಣಿಸು ತೀರದ ದಾರಿ ಹಿಡಿದು
ಕಡಲ ಮೌನ ಸಾಲದು ಕಾಲದ ಜೀವ ನಿಲ್ಲದು
ಹೊರಡುವ ಮುನ್ನ ಸಂಚಾರಿ ನೀನಾಗು
ಉಸಿರಿದೆ ಇನ್ನು ಪ್ರೀತಿಯ ನೀ ಕಾಣು
 
ಮೂಡಣ ಸಾರಿ ತೋರಿದೆ ಸುಂದರವಿದು ಬದುಕು
ಕನಸ್ಸು ಕಾಣೊ ಕಣ್ಣಿಗೆ ಹೊಸಬೆಳಕ ಸುರಿದು
ಸಾಗುತಿರಲಿ ಜೀವನ ಕೇರಿಯಿಂದ ಕೇರಿಗೆ
ಸೋಲದಿರಲಿ ಆಶಯ ಇಂದಿನಿಂದ ನಾಳೆಗೆ
 
ಹೊರಡುವ ಮುನ್ನ ಸಂಚಾರಿ ನೀನಾಗು
ಉಸಿರಿದೆ ಇನ್ನು ಪ್ರೀತಿಯ ನೀ ಕಾಣು
ಗಾಳಿಯ ನಾದ ಆಲಿಸು ಇರುಳಿನ ಜೊತೆ ಕುಳಿತು
ಬಾಳಿನ ಲಯ ಹುಡುಕು ಕತ್ತಲು ಹಾಡೊ ಮೊದಲು
 
||ಹೊರಡುವ ಮುನ್ನ ಸಂಚಾರಿ ನೀನಾಗು
ಉಸಿರಿದೆ ಇನ್ನು ಪ್ರೀತಿಯ ನೀ ಕಾಣು||

-
ಹೊರಡುವ ಮುನ್ನ ಸಂಚಾರಿ ನೀನಾಗು
ಉಸಿರಿದೆ ಇನ್ನು ಪ್ರೀತಿಯ ನೀ ಕಾಣು
ಮನದ ದಾಹ ಬಣ್ಣಿಸು ತೀರದ ದಾರಿ ಹಿಡಿದು
ಕಡಲ ಮೌನ ಸಾಲದು ಕಾಲದ ಜೀವ ನಿಲ್ಲದು
ಹೊರಡುವ ಮುನ್ನ ಸಂಚಾರಿ ನೀನಾಗು
ಉಸಿರಿದೆ ಇನ್ನು ಪ್ರೀತಿಯ ನೀ ಕಾಣು
 
ಮೂಡಣ ಸಾರಿ ತೋರಿದೆ ಸುಂದರವಿದು ಬದುಕು
ಕನಸ್ಸು ಕಾಣೊ ಕಣ್ಣಿಗೆ ಹೊಸಬೆಳಕ ಸುರಿದು
ಸಾಗುತಿರಲಿ ಜೀವನ ಕೇರಿಯಿಂದ ಕೇರಿಗೆ
ಸೋಲದಿರಲಿ ಆಶಯ ಇಂದಿನಿಂದ ನಾಳೆಗೆ
 
ಹೊರಡುವ ಮುನ್ನ ಸಂಚಾರಿ ನೀನಾಗು
ಉಸಿರಿದೆ ಇನ್ನು ಪ್ರೀತಿಯ ನೀ ಕಾಣು
ಗಾಳಿಯ ನಾದ ಆಲಿಸು ಇರುಳಿನ ಜೊತೆ ಕುಳಿತು
ಬಾಳಿನ ಲಯ ಹುಡುಕು ಕತ್ತಲು ಹಾಡೊ ಮೊದಲು
 
||ಹೊರಡುವ ಮುನ್ನ ಸಂಚಾರಿ ನೀನಾಗು
ಉಸಿರಿದೆ ಇನ್ನು ಪ್ರೀತಿಯ ನೀ ಕಾಣು||

Horaduva Munna song lyrics from Kannada Movie Chithra Katha starring Sujith Rathod, Sudharani, Dilip Raj, Lyrics penned by Dhruva P Sung by Ravindranath Karanam, Music Composed by Chethan Kumar, film is Directed by Yashasvi Baladithya and film is released on 2019
Song Details Page Title
Video:
ಸಂಗೀತ ವೀಡಿಯೊ:
Lyricist:

Dhruva P

ಗೀತರಚನೆಕಾರ:

ಧ್ರುವ.ಪಿ

Music Director:

Chethan Kumar

ಸಂಗೀತ ನಿರ್ದೇಶಕ:

ಚೇತನ್ ಕುಮಾರ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ