-
ನವಿಲೆ ನವಿಲೆ ನಾಚುತ್ತಿಯ
ಮುಗಿಲ ಕಂಡು ಜಿಗಿಯುತ್ತಿಯ
ಮುಂಗಾರಿನ ಮಳೆ ಮೇಘವ
ನೋಡಿ ಕುಣಿಯುತ್ತಿಯ
ಏನೇನೊ ಆಸೆಗಳ ಎದೆಯ ತುಂಬುತ್ತಿಯ
ನವಿಲೆ ನವಿಲೆ ನಾಚುತ್ತಿಯ
ಮುಗಿಲ ಕಂಡು ಜಿಗಿಯುತ್ತಿಯ
ಮುಂಗಾರಿನ ಮಳೆ ಮೇಘವ
ನೋಡಿ ಕುಣಿಯುತ್ತಿಯ
ಏನೇನೊ ಆಸೆಗಳ ಎದೆಯ ತುಂಬುತ್ತಿಯ
||ನವಿಲೆ ನವಿಲೆ ನಾಚುತ್ತಿಯ
ಮುಗಿಲ ಕಂಡಾಗ||
ಮಂತ್ರವು ಇಲ್ಲ ಗಟ್ಟಿಮೇಳವು ಇಲ್ಲ
ನಿನ್ನೊಡನೆ ನನ್ ಮದುವೆ ಮುಗಿದಿದೆಯಲ್ಲ
ಮಂಚವು ಇಲ್ಲಿ ಹೂ ಹಣ್ಣುಗಳಿಲ್ಲ
ನಮ್ಮಿಬರ ಸೋಬಾನಕ್ಕೆ ಅಡೆತಡೆ ಇಲ್ಲ
ನದಿಯೆ ನದಿಯೆ ನಲಿಯುತ ಬಾ
ನನ್ನವಳು ನಾಚಿದಳು ನೋಡು ನೀ ಬಾ
ಬೀಸೊಗಾಳಿ ಬಳುಕುತ ಬಾ
ನನ್ನವನು ದಣಿದಿಹನು ತಂಪಿಡಲು ಬಾ
ಹೆಜ್ಜೇನಿನ ಸಿಹಿ ನಿನ್ನಲ್ಲಿದೆ
ಮುದ್ದಾಡುವ ಖುಷಿ ನನ್ನಲ್ಲಿದೆ
ನೂರಾರು ಆಸೆಗಳು ಎದೆಯ ಚುಂಬಿಸಿದೆ
||ನವಿಲೆ ನವಿಲೆ ನಾಚುತ್ತಿಯ
ಮುಗಿಲ ಕಂಡಾಗ||
ಬಿಂಕವು ಇಲ್ಲ ಬಿನ್ನಾಣವು ಇಲ್ಲ
ನಿನ್ನೊಡನೆ ಅಪ್ಪುಗೆಗೆ ಒಪ್ಪಿದೆ ನಲ್ಲ
ಸುಂಕವು ಇಲ್ಲ ಸುಖ ಸಿಕ್ಕಿದೆ ಎಲ್ಲ
ಇಚ್ಚಿಸುವಳ ಮೆಚ್ಚಿಸಿದೆ ತಪ್ಪೇನಿಲ್ಲ
ಒಲವೆ ಒಲವೆ ಜಿಗಿಯುತ ಬಾ
ನನ್ನವನ ಆಸೆಯಲಿ ಅರಳುತ ನೀ ಬಾ
ಕಡಲೆ ಕಡಲೆ ಕುಣಿಯುತ ಬಾ
ನನ್ನವಳ ಅಂದವನು ನೋಡಲು ನೀ ಬಾ
ತುಂಟಾಟಕ್ಕೆ ತುಟಿ ಸಜ್ಜಾಗಿದೆ
ಚೆಲ್ಲಾಟಕ್ಕೆ ನನ್ನ ಕೊಟ್ಟಾಗಿದೆ
ನೂರಾರು ಕನಸ್ಸುಗಳು ಮನಸ್ಸ ಮುದ್ದಿಸಿದೆ
||ನವಿಲೆ ನವಿಲೆ ನಾಚುತ್ತಿಯ
ಮುಗಿಲ ಕಂಡು ಜಿಗಿಯುತ್ತಿಯ
ಮುಂಗಾರಿನ ಮಳೆ ಮೇಘವ
ನೋಡಿ ಕುಣಿಯುತ್ತಿಯ
ಏನೇನೊ ಆಸೆಗಳ ಎದೆಯ ತುಂಬುತ್ತಿಯ||
||ನವಿಲೆ ನವಿಲೆ ನಾಚುತ್ತಿಯ
ಮುಗಿಲ ಕಂಡು ಜಿಗಿಯುತ್ತಿಯ
ಮುಂಗಾರಿನ ಮಳೆ ಮೇಘವ
ನೋಡಿ ಕುಣಿಯುತ್ತಿಯ
ಏನೇನೊ ಆಸೆಗಳ ಎದೆಯ ತುಂಬುತ್ತಿಯ||
||ನವಿಲೆ ನವಿಲೆ ನಾಚುತ್ತಿಯ
ಮುಗಿಲ ಕಂಡಾಗ||
-
ನವಿಲೆ ನವಿಲೆ ನಾಚುತ್ತಿಯ
ಮುಗಿಲ ಕಂಡು ಜಿಗಿಯುತ್ತಿಯ
ಮುಂಗಾರಿನ ಮಳೆ ಮೇಘವ
ನೋಡಿ ಕುಣಿಯುತ್ತಿಯ
ಏನೇನೊ ಆಸೆಗಳ ಎದೆಯ ತುಂಬುತ್ತಿಯ
ನವಿಲೆ ನವಿಲೆ ನಾಚುತ್ತಿಯ
ಮುಗಿಲ ಕಂಡು ಜಿಗಿಯುತ್ತಿಯ
ಮುಂಗಾರಿನ ಮಳೆ ಮೇಘವ
ನೋಡಿ ಕುಣಿಯುತ್ತಿಯ
ಏನೇನೊ ಆಸೆಗಳ ಎದೆಯ ತುಂಬುತ್ತಿಯ
||ನವಿಲೆ ನವಿಲೆ ನಾಚುತ್ತಿಯ
ಮುಗಿಲ ಕಂಡಾಗ||
ಮಂತ್ರವು ಇಲ್ಲ ಗಟ್ಟಿಮೇಳವು ಇಲ್ಲ
ನಿನ್ನೊಡನೆ ನನ್ ಮದುವೆ ಮುಗಿದಿದೆಯಲ್ಲ
ಮಂಚವು ಇಲ್ಲಿ ಹೂ ಹಣ್ಣುಗಳಿಲ್ಲ
ನಮ್ಮಿಬರ ಸೋಬಾನಕ್ಕೆ ಅಡೆತಡೆ ಇಲ್ಲ
ನದಿಯೆ ನದಿಯೆ ನಲಿಯುತ ಬಾ
ನನ್ನವಳು ನಾಚಿದಳು ನೋಡು ನೀ ಬಾ
ಬೀಸೊಗಾಳಿ ಬಳುಕುತ ಬಾ
ನನ್ನವನು ದಣಿದಿಹನು ತಂಪಿಡಲು ಬಾ
ಹೆಜ್ಜೇನಿನ ಸಿಹಿ ನಿನ್ನಲ್ಲಿದೆ
ಮುದ್ದಾಡುವ ಖುಷಿ ನನ್ನಲ್ಲಿದೆ
ನೂರಾರು ಆಸೆಗಳು ಎದೆಯ ಚುಂಬಿಸಿದೆ
||ನವಿಲೆ ನವಿಲೆ ನಾಚುತ್ತಿಯ
ಮುಗಿಲ ಕಂಡಾಗ||
ಬಿಂಕವು ಇಲ್ಲ ಬಿನ್ನಾಣವು ಇಲ್ಲ
ನಿನ್ನೊಡನೆ ಅಪ್ಪುಗೆಗೆ ಒಪ್ಪಿದೆ ನಲ್ಲ
ಸುಂಕವು ಇಲ್ಲ ಸುಖ ಸಿಕ್ಕಿದೆ ಎಲ್ಲ
ಇಚ್ಚಿಸುವಳ ಮೆಚ್ಚಿಸಿದೆ ತಪ್ಪೇನಿಲ್ಲ
ಒಲವೆ ಒಲವೆ ಜಿಗಿಯುತ ಬಾ
ನನ್ನವನ ಆಸೆಯಲಿ ಅರಳುತ ನೀ ಬಾ
ಕಡಲೆ ಕಡಲೆ ಕುಣಿಯುತ ಬಾ
ನನ್ನವಳ ಅಂದವನು ನೋಡಲು ನೀ ಬಾ
ತುಂಟಾಟಕ್ಕೆ ತುಟಿ ಸಜ್ಜಾಗಿದೆ
ಚೆಲ್ಲಾಟಕ್ಕೆ ನನ್ನ ಕೊಟ್ಟಾಗಿದೆ
ನೂರಾರು ಕನಸ್ಸುಗಳು ಮನಸ್ಸ ಮುದ್ದಿಸಿದೆ
||ನವಿಲೆ ನವಿಲೆ ನಾಚುತ್ತಿಯ
ಮುಗಿಲ ಕಂಡು ಜಿಗಿಯುತ್ತಿಯ
ಮುಂಗಾರಿನ ಮಳೆ ಮೇಘವ
ನೋಡಿ ಕುಣಿಯುತ್ತಿಯ
ಏನೇನೊ ಆಸೆಗಳ ಎದೆಯ ತುಂಬುತ್ತಿಯ||
||ನವಿಲೆ ನವಿಲೆ ನಾಚುತ್ತಿಯ
ಮುಗಿಲ ಕಂಡು ಜಿಗಿಯುತ್ತಿಯ
ಮುಂಗಾರಿನ ಮಳೆ ಮೇಘವ
ನೋಡಿ ಕುಣಿಯುತ್ತಿಯ
ಏನೇನೊ ಆಸೆಗಳ ಎದೆಯ ತುಂಬುತ್ತಿಯ||
||ನವಿಲೆ ನವಿಲೆ ನಾಚುತ್ತಿಯ
ಮುಗಿಲ ಕಂಡಾಗ||
Navile Navile song lyrics from Kannada Movie Chikpete Sachagalu starring Jaggesh, S Narayan, Ashwini, Lyrics penned by S Narayan Sung by Kunal Ganjawala, Chithra, Music Composed by S Narayan, film is Directed by Nagendra Magadi and film is released on 2009